rtgh
Headlines

ITI ಪಾಸಾದವರಿಗೆ ಭರ್ಜರಿ ಜಾಬ್ ಆಫರ್; SAIL 302 ಹುದ್ದೆಗಳಿಗೆ ಅರ್ಜಿ ಆಹ್ವಾನ

sail recruitment 2024
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ಪಬ್ಲಿಕ್‌ ಸೆಕ್ಟಾರ್‌ ಅಂಡರ್‌ಟೇಕನ್ ಕಂಪನಿಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲಿದೆ ಒಳ್ಳೆಯ ಅವಕಾಶ. ಸ್ಟೀಲ್ ಅಥಾರಿಟಿ ಆಫ್‌ ಇಂಡಿಯಾವು ಇದೀಗ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

sail recruitment 2024

ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌, IISCO ಸ್ಟೀಲ್‌ ಪ್ಲಾಂಟ್‌ ನಲ್ಲಿ ಅಗತ್ಯ ಇರುವ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವವರು ಎಲ್ಲಾ ಮಾಹಿತಿಯನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

  • ನೇಮಕಾತಿ ಪ್ರಾಧಿಕಾರದ ಹೆಸರು : ಸ್ಟೀಟ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್
  • ಹುದ್ದೆಯ ಹೆಸರು : ಟ್ರೇಡ್‌ ಅಪ್ರೆಂಟಿಸ್
  • ಹುದ್ದೆಗಳ ಸಂಖ್ಯೆ : 302
  • ವಿದ್ಯಾರ್ಹತೆ : ವಿವಿಧ ಟ್ರೇಡ್‌ ನಲ್ಲಿ ITI ಪಾಸ್‌ ಮಾಡಿರಬೇಕು.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 04-03-2024
ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-03-2024

ವಯಸ್ಸಿನ ಅರ್ಹತೆಗಳು

  • ಅರ್ಜಿ ಸಲ್ಲಿಸಲು ಕನಿಷ್ಠ18 ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ರೂಲ್ಸ್‌ಗಳು ಅನ್ವಯವಾಗಲಿವೆ.
  • ಅರ್ಜಿ ಸಲ್ಲಲಿಸಲು ಸ್ಟೀಲ್ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ : https://sailcareers.com/
  • ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದವರು ಮೇಲೆ ತಿಳಿಸಿದ ವೆಬ್‌ಸೈಟ್‌ಗೆ ಭೇಟಿ ನೀಡಿ, Job Openings >> IISCO Steel Plant ಆಯ್ಕೆ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  • ಟ್ರೇಡ್ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಮಾಸಿಕ ಸ್ಟೈಫಂಡ್‌ ಅನ್ನು ನೀಡಲಾಗುತ್ತದೆ. ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆಯ ಆಧಾರವಾಗಿ ಶಾರ್ಟ್‌ ಲಿಸ್ಟ್ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ(SSLC marks card)
  • ಐಟಿಐ ಪಾಸ್‌ ಸರ್ಟಿಫಿಕೇಟ್‌ ( ITI pass certificate)
  • ಜಾತಿ ಪ್ರಮಾಣ ಪತ್ರ (caste certificate)
  • ಆಧಾರ್ ಕಾರ್ಡ್‌ (Aadhar card)

ಇತರೆ ವಿಷಯಗಳು

ಮನೆಯ ಮೇಲ್ಛಾವಣಿಗೆ ಸೌರ ಫಲಕ.! ಈ ಯೋಜನೆಗೆ ಈಗ ಪೋಸ್ಟ್ ಆಫೀಸ್‌ನಲ್ಲೂ ನೋಂದಣಿ ಲಭ್ಯ

ಕೇಂದ್ರದಿಂದ ಮಹಿಳೆಯರಿಗೆ ಭರ್ಜರಿ ಸುದ್ದಿ.! ಇನ್ಮುಂದೆ ನಿಮ್ಮದಾಗಲಿದೆ ಸ್ವಂತ ಡ್ರೋನ್


Share

Leave a Reply

Your email address will not be published. Required fields are marked *