ಹೊಸ ಮನೆ ಕಟ್ಟುತ್ತಿರುವ ಎಲ್ಲರಿಗೂ ವಿದ್ಯುತ್ ಇಲಾಖೆ ನೀಡಿದೆ ಸಿಹಿಸುದ್ದಿ!
ಹಲೋ ಸ್ನೇಹಿತರೆ, ಇಂದಿನ ದಿನಗಳಲ್ಲಿ ವಿದ್ಯುತ್ ಬಳಕೆ ಎಷ್ಟಿದೇ ಎಂದು ನಮಗೇ ತಿಳಿದೇ ಇದೆ. ಅದರಲ್ಲೂ ಕೃಷಿ ಚಟುವಟಿಕೆ ಪೂರೈಕೆಗೆ ವಿದ್ಯುತ್ ಸಂಪರ್ಕ ಅಗತ್ಯವಾಗಿ ಬೇಕಾಗಿದೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿ ಮಳೆ ಇಲ್ಲದೆ ಈ ಭಾರಿ ವಿದ್ಯುತ್ ಕೊರತೆ ಬಹಳಷ್ಟು ಒಂಟಾಗಿದೆ. ರಾಜ್ಯ ಸರಕಾರವು ಗೃಹಜ್ಯೋತಿ ಯೋಜನೆಯನ್ನು ರೂಪಿಸುವ ಮೂಲಕ ಪ್ರತಿಯೊಬ್ಬ ಫಲಾನುಭವಿಗಳಿಗೂ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಬಳಕೆದಾರರಿಗೆ ಈ ಸೌಲಭ್ಯ ತುಂಬಾ ಸಹಕಾರಿಯಾಗಿದೆ. ಈಗಾಗಲೇ…