rtgh
Headlines

ಸರ್ಕಾರದಿಂದ ಶಾಕಿಂಗ್ ಸುದ್ದಿ; ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರು ತಪ್ಪದೇ ನೋಡಿ

shocking news from govt of karnataka
Share

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿರುವ ದಾಖಲೆ ಆಗಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಇರುವವರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಆದರೆ ಈ ಸರ್ಕಾರ ಘೋಷಿಸಿರುವ ಶಾಕಿಂಗ್ ಸುದ್ದಿ ಏನೆಂದ್ರೆ, ಬಿಪಿಎಲ್ ಕಾರ್ಡ್ ಹೊಂದಿದ್ರು ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನಗಳನ್ನು ಇನ್ನೂ ಮುಂದೆ ನಿಮಗೆ ಸಿಗುವುದಿಲ್ಲ ಎನ್ನು ನಿರ್ಧಾರವನ್ನು ಘೋಷಣೆ ಮಾಡಿದೆ. ಹಾಗಾದ್ರೆ ಈ ಸುದ್ದಿ ಏನು ಎನ್ನುವ ಸಂಪೂರ್ಣ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ತಪ್ಪದೇ ಕೊನೆವರೆಗೂ ಓದಿ.

shocking news from govt of karnataka

ಈ ಕೆಲಸಗಳು ಕಡ್ಡಾಯ!

ಕೆ ವೈ ಸಿ ಅಪ್ಡೇಟ್, ಆಧಾರ್ ಸೀಡಿಂಗ್
ಎನ್ ಪಿಸಿಐ ಮ್ಯಾಪಿಂಗ್ ಹಾಗೂ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಈ ಪ್ರಮುಖ ಕೆಲಸಗಳು ಕಡ್ಡಾಯವಾಗಿದ್ದು, ಈ ನಿಯಮಗಳನ್ನು ಅನುಸರಿಸದೇ ಇರುವವರಿಗೆ ಗೃಹಲಕ್ಷ್ಮಿ ಹಣ ಅಥವಾ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವುದಿಲ್ಲ.

ಆದರೆ ಸಾಕಷ್ಟು ಜನಸಾಮಾನ್ಯರು ಈ ಎಲ್ಲಾ ಕೆಲಸಗಳನ್ನು ಮಾಡಿಸಿದ್ದೇವೆ ಆದರೂ ಹಣ ಇನ್ನೂ ಬರುತ್ತಿಲ್ಲ ಯಾಕೆ ಎನ್ನುವ ಗೊಂದಲಗಳಲ್ಲಿ ಮುಳುಗಿದ್ದಾರೆ. ಇದಕ್ಕೂ ಕೂಡ ಸರ್ಕಾರ ಸೂಕ್ತ ಕಾರಣವನ್ನು ನೀಡಿದೆ. ಸಾಕಷ್ಟು ಜನರ ಬ್ಯಾಂಕ್ ಖಾತೆ ಸಕ್ರಿಯವಾಗಿದೆ, ಇದರ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ ಹಾಗೂ ಈಕೆ ವೈ ಸಿ ಅಪ್ಡೇಟ್ ಕೂಡ ಆಗಿದೆ ಆದ್ರೂ ಹಣ ಬರುತ್ತಿಲ್ಲ ಯಾಕೆ ಎನ್ನುವ ಗೊಂದಲಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕ

6 ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುವವರಿಗೆ ಇಲ್ಲ ಯಾವುದೇ ಭಾಗ್ಯ!

ಹೌದು, ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಇದ್ರೂ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಖಾತೆ ಆಕ್ಟಿವ್ ಇರಬಹುದು. ಆದರೆ ಕಳೆದ ಆರು ತಿಂಗಳಿನಿಂದ ಬಯೋಮೆಟ್ರಿಕ್ ಮಾಡಿಸಿಕೊಳ್ಳದೆ ಇರುವವರು ಅಂದರೆ ಕಳೆದ ಆರು ತಿಂಗಳ ಪಡೆದುಕೊಳ್ಳದೆ ಇರುವವರು ಬೇರೆ ಇತರ ಯಾವುದೇ ಬದಲಾವಣೆಗಳನ್ನ ಖಾತೆಯಲ್ಲಿ ಮಾಡಿಕೊಂಡಿದ್ದರು ಕೂಡ ಅವರ ಬಯೋಮೆಟ್ರಿಕ್ ಇಲ್ಲದೆ ಇರುವುದರಿಂದ ಹೆಸರು ರಿಜಿಸ್ಟರ್ ಆಗುವುದಿಲ್ಲ.

ಅಂತಹ ಸಂದರ್ಭಗಳಲ್ಲಿ ಆ ಕುಟುಂಬಗಳಿಗೆ ಸರ್ಕಾರದಿಂದ ಸಿಗುತ್ತಿರುವ ಗ್ಯಾರಂಟಿಗಳ ಹಣ ಖಾತೆಗೆ ಡಿಬಿಟಿ ಆಗುವುದಿಲ್ಲ. ಹೀಗಾಗಿಯೇ ಸುಮಾರು 3.64 ಕುಟುಂಬಗಳು ಯಾವುದೇ ಗ್ಯಾರೆಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಲು ಇಲ್ಲ.

ಹೀಗಾಗಿ ಮೊದಲು ಸರ್ಕಾರದ ನಿಯಮಗಳನ್ನು ಹಾಗೂ ಮಾನದಂಡಗಳನ್ನು ಅರ್ಥ ಮಾಡಿಕೊಂಡು ಪದೇ ಪ್ರಕಾರ ನೀವು ನಡೆದುಕೊಂಡಾಗ ಮಾತ್ರ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿದೆ. ಇದುವರೆಗೆ ನ್ಯಾಯಬೆಲೆಯ ಅಂಗಡಿಗೆ ಹೋಗಿ ಪಡಿತರ ಪಡೆದುಕೊಳ್ಳದೇ ಇದಲ್ಲಿ ತಕ್ಷಣ ಆ ಕೆಲಸವನ್ನು ಮಾಡಿ.

ಕನಿಷ್ಠ ಪಕ್ಷ ಮುಂದಿನ ತಿಂಗಳಿನಿಂದ ನೇರವಾಗಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಭಾರದೆ ಇದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದುಕೊಂಡು ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಇತರೆ ವಿಷಯಗಳು

ಯುಪಿಎಸ್‌ಸಿ IAS, IPS, IFS, ಇತರೆ ಹುದ್ದೆಗಳ ಅರ್ಜಿಗೆ ಇಂದೇ ಕೊನೆ ದಿನ.! ಆಸಕ್ತರು ಬೇಗ ಅರ್ಜಿ ಹಾಕಿ

ಗೃಹಲಕ್ಷ್ಮಿಯರಿಗೆ ಬಂತು ನ್ಯೂ ರೂಲ್ಸ್.!!‌ ಯಾವುವು ಗೊತ್ತಾ ಆ ನಾಲ್ಕು ನಿಯಮಗಳು?


Share

Leave a Reply

Your email address will not be published. Required fields are marked *