ಗೃಹಲಕ್ಷ್ಮಿ ಹಣ ಪಡೆಯಲು NPCI ಕಡ್ಡಾಯ! ಇಲ್ಲದಿದ್ದರೆ ಹಣ ಜಮಾ ಆಗೋಲ್ಲ
ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಪ್ರಯೋಜನೆ ಪಡೆಯುತ್ತಿರುವ ಎಲ್ಲ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್! ನಿಮ್ಮ ಖಾತೆಗೆ 4 ನೇ ಮತ್ತು 5 ನೇ ಕಂತಿನ ಹಣ ಜಮಾ ಆಗದೇ ಇರುವವರಿಗೆ, ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು 6ನೇ ಕಂತಿನ ಹಣ ಜಮಾ ಆಗುತ್ತದೆಯೋ ಇಲ್ಲವೋ? ಎಂಬ ಎಲ್ಲ ಗೊಂದಲಕ್ಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ಬಾಕಿ ಇರುವ ಹಣ ಬಿಡುಗಡೆ ಮಾಡಲು ನಿರ್ಧಾರ:…