rtgh

55 ಸಾವಿರ ಗಡಿ ದಾಟಿದ ಅಡಿಕೆ ಬೆಲೆ.! ಬೆಳೆಗಾರರ ಮೊಗದಲ್ಲಿ ಮಂದಹಾಸ

Arecanut price hike today
Share

ಹಲೋ ಸ್ನೇಹಿತರೇ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ದರವು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತಗಳಾಗುತ್ತಿವೆ. ಇದೀಗ ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ 55,000 ಗಡಿಯನ್ನು ದಾಟಿದೆ. ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Arecanut price hike today
Arecanut price hike today

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಜನವರಿ 25 ಮತ್ತಷ್ಟು ಹೆಚ್ಚಳವಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55,000 ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯನ್ನು ಕಂಡು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ವಿಭಿನ್ನವಾಗಿದೆ. ಅಲ್ಲದೆ ಪ್ರತಿ ದಿನವೂ ದರದಲ್ಲಿ ಏರಿಳಿತಗಳಾಗುತ್ತಿವೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,600 ರೂ. ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ನಲ್ಲಿ 24-01-2024 ಅಡಿಕೆ ದರ ಎಷ್ಟಿದೆ ಎಂಬ ಮಾಹಿತಿಯನ್ನು ನೋಡಿ.

MarketDateVarietyMinimum PriceMaximum PriceModal Price
Bantwala23/01/2024Cqca₹18,000₹28,500₹23,500
Bantwala23/01/2024New Variety₹28,500₹36,500₹34,500
Bhadravathi23/01/2024Rashi₹42,599₹49,099₹47,479
Karkala23/01/2024New Variety₹25,000₹36,500₹30,000
Puttur23/01/2024Cqca₹11,000₹25,000₹18,000
Puttur23/01/2024New Variety₹27,000₹36,500₹31,750
Sagar23/01/2024Sippegotu₹21,099₹21,099₹21,099
Sagar23/01/2024Bilegotu₹27,739₹27,739₹27,739
Sagar23/01/2024Kempugotu₹36,439₹36,439₹36,439
Sagar23/01/2024Cqca₹33,989₹33,989₹33,989
Sagar23/01/2024Rashi₹32,899₹48,969₹47,699
Sagar23/01/2024Chali₹32,989₹38,019₹37,599
Shimoga23/01/2024Bette₹40,100₹55,719₹54,589
Shimoga23/01/2024Saraku₹51,159₹76,810₹68,163
Shimoga23/01/2024Gorabalu₹16,709₹39,555₹36,219
Shimoga23/01/2024Rashi₹31,609₹49,209₹48,399
Sirsi23/01/2024Bilegotu₹22,399₹36,139₹32,299
Sirsi23/01/2024Kempugotu₹32,898₹37,618₹35,793
Sirsi23/01/2024Bette₹39,289₹45,399₹41,808
Sirsi23/01/2024Rashi₹44,600₹49,469₹47,063
Sirsi23/01/2024Chali₹37,021₹40,099₹38,715
Sulya23/01/2024New Variety₹30,000₹37,500₹35,000
Yellapur23/01/2024Bilegotu₹24,699₹35,090₹32,899
Yellapur23/01/2024api₹56,269₹60,379₹58,369
Yellapur23/01/2024Kempugotu₹26,899₹37,840₹34,899
Yellapur23/01/2024Cqca₹18,201₹31,599₹28,201
Yellapur23/01/2024Tattibettee₹36,570₹47,100₹43,570
Yellapur23/01/2024Rashi₹47,800₹55,269₹50,992
Yellapur23/01/2024Chali₹35,950₹40,070₹39,299

ಇತರೆ ವಿಷಯಗಳು :

ಕೃಷಿ ಸಾಲದ ಬಡ್ಡಿ ಮನ್ನಾ: ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ ಸರ್ಕಾರ

ಬಿಸಿನೆಸ್ ಐಡಿಯಾ: ಈ ಉದ್ಯಮ ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ!! ಕಡಿಮೆ ವೆಚ್ಚದಲ್ಲಿ ಲಕ್ಷಗಟ್ಟಲೆ ಆದಾಯ


Share

Leave a Reply

Your email address will not be published. Required fields are marked *