ನರೇಗಾ ಕಾರ್ಮಿಕರಿಗೆ ಕೂಲಿ ಹೆಚ್ಚಿಸಿದ ಕೇಂದ್ರ.! ಹೊಸ ಆದೇಶದಂತೆ ಕರ್ನಾಟಕಕ್ಕೆ ಎಷ್ಟು ಸಿಗಲಿದೆ?
ಹಲೋ ಸ್ನೇಹಿತರೇ, ಲೋಕಸಭಾ ಚುನಾವಣೆ ವೇಳೆಯಲ್ಲಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಕೂಲಿಯನ್ನು ಹೆಚ್ಚಿಗೆ ಮಾಡಿ ಆದೇಶ ಹೊರಡಿಸಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ. ಸರ್ಕಾರದ ಈ ಆದೇಶ ಏಪ್ರಿಲ್ 1 ರಿಂದ ಜಾರಿಯಾಗಲಿದೆ, ಕರ್ನಾಟಕದಲ್ಲಿ ದಿನಕ್ಕೆ 33 ರೂ. ಹೆಚ್ಚಿಗೆ ಮಾಡಲಾಗಿದೆ. ಹೊಸ ಕೂಲಿಯಂತೆ ಕರ್ನಾಟಕದಲ್ಲಿ ದಿನಕ್ಕೆ 349 ರೂ. ಸಿಗುತ್ತದೆ. ಹರಿಯಾಣಕ್ಕೆ ಗರಿಷ್ಠ ಕೂಲಿ ನಿಗದಿಯಾಗಿದೆ ಅರುಣಾಚಲ ಪ್ರದೇಶ & ನಾಗಾಲ್ಯಾಂಡ್‌ಗೆ ಕನಿಷ್ಠ…