ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಮತ್ತೆ ಸಬ್ಸಿಡಿ ಬೆಲೆಯಲ್ಲಿಎಲ್ಲರಿಗೂ ಗ್ಯಾಸ್ ಸಿಲಿಂಡರ್‌ನ್ನು ವಿತರಿಸಲಾಗುತ್ತಿದೆ. ಎಷ್ಟು ಸಬ್ಸಿಡಿಯನ್ನು ನೀಡುತ್ತಿದ್ದಾರೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಬೆಲೆಯಲ್ಲಿ ಎಷ್ಟು ಇಳಿಕೆ ಮಾಡಲು ತಿಳಿಸಲಾಗಿದೆ?
ಹೌದು ನಮ್ಮ ದೇಶದ ಜನತೆಗೆ 2023 ಪ್ರಾರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆಯೂ ಈಗ ಹೆಚ್ಚಾಗುತ್ತಿದೆ. ಅದರಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯೂ ಕೂಡ ಈ ಹಿಂದೆ ಕಂಡು ಬಂದಿದೆ.
ಸದ್ಯಕ್ಕೇ ಕೇಂದ್ರ ಸರ್ಕಾರ ಹೊಸ ವರ್ಷದ LPG ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ಒಳ್ಳೆಯ ಸುದ್ದಿ ನೀಡಿದೆ. ಸಧ್ಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರ ಗ್ಯಾಸ್ ಸಿಲಿಂಡರ್ ದರದಲ್ಲಿ ಪರಿಷ್ಕರಣೆಗೆ ಮಾಡಲು ಮುಂದಾಗಿದೆ ಎಂದು ಜನತೆಗೆ ತಿಳಿಸಲಾಗಿದೆ.
ಆದರೆ ಗ್ಯಾಸ್ ಸಿಲಿಂಡರ್ ದರದ ಹೆಚ್ಚಳಕ್ಕೆ ಬ್ರೇಕ್ ಹಾಕಲು ಕೇಂದ್ರದ ಮೋದಿ ಸರ್ಕಾರವು PMUY ಅನ್ನು ಆರಂಭಿಸಿತ್ತು ಎಂದೇ ಹೇಳಲಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಕಡಿಮೆ ದುಡ್ಡಿನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಾಗಿದೆ ಎಂದು ತಿಳಿಸಲಾಗಿದೆ. ಗ್ಯಾಸ್ ಸಿಲಿಂಡರ್ ದರ ಎಷ್ಟೇ ಹೆಚ್ಚಾದರೂ PMUY ಯೋಜನೆಯಡಿ ಸಿಗುವ ಸಬ್ಸಿಡಿ ಮೊತ್ತ ₹200 ರೂ. ಜನರಿಗೆ ಸಹಾಯಕಾರಿಯಾಗಿದೆ.
ಸದ್ಯಕ್ಕೇ ಕೇಂದ್ರ ಸರ್ಕಾರ LPG Gas Cylinder ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದ್ದು . 2024 ರಲ್ಲಿ ಬರುವ ಲೋಕಸಭಾ ಚುನಾವಣೆಗೂ ಮುನ್ನವೇ ದೇಶದ ಜನತೆಗೆ ಗ್ಯಾಸ್ ಸಿಲಿಂಡರ್ ದರದ ಇಳಿಕೆಯ ಸುದ್ದಿಯನ್ನು ನೀಡಲಾಗಿದೆ ಎಂದು ಸರ್ಕಾರ ಚಿಂತಿಸುತ್ತಿದೆ. ಇನ್ನು PMUY ಯೋಜನೆಯಡಿ ನೀಡಲಾಗುವ ₹200 ರೂ. ಸಬ್ಸಿಡಿ ಹಣವನ್ನು ₹300 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಗ್ಯಾಸ್ ಸಿಲಿಂಡರ್ ದರದ ಇಳಿಕೆಯ ಬಗ್ಗೆ ಸರ್ಕಾರ ಘೋಷಣೆಯನ್ನು ಹೊರಡಿಸಿದೆ.
ಇತರೆ ವಿಷಯಗಳು
₹2,000 ಬೆಳೆ ನಷ್ಟ ಪರಿಹಾರ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ತಕ್ಷಣ ಖಾತೆಗೆ ಬರುತ್ತೆ ದುಡ್ಡು
₹2,000 ಬೆಳೆ ನಷ್ಟ ಪರಿಹಾರ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ತಕ್ಷಣ ಖಾತೆಗೆ ಬರುತ್ತೆ ದುಡ್ಡು