ಹಲೋ ಸ್ನೇಹತರೇ, ಆಭರಣಗಳನ್ನು ಧರಿಸುವುದರಿಂದ ಸುಂದರವಾಗಿ ಕಾಣಿಸುತ್ತಾರೆ. ಈಗ ಮದುವೆಯ ಸೀಸನ್ ಆಗಿರುವುದರಿಂದ ಬಂಗಾರದ ಬೇಡಿಕೆ ತುಂಬಾನೇ ಹೆಚ್ಚಾಗಿರುತ್ತದೆ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದೆ, ಎಷ್ಟು ಕಡಿಮೆಯಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಭಾರತದಲ್ಲಿ ಚಿನ್ನ ಪ್ರಿಯರಿಗೇನು ಕೊರತೆಯಿಲ್ಲ. ಪ್ರತಿಯೊಬ್ಬರಿಗೂ ಸಹ ಬಂಗಾರವೆಂದರೆ ಇಷ್ಟ, ಅಂತೆಯೇ ಹೆಮ್ಮೆ ಕೂಡ ಹೌದು. ಅದರಲ್ಲೂ ಹಬ್ಬ, ಶುಭ ಸಮಾರಂಭ ಬಂತೆಂದರೆ ಸಾಕು ಚಿನ್ನ ಖರೀದಿಗೆ ಜನ ಮುಂದಾಗುತ್ತಾರೆ.
ಆಭರಣಗಳನ್ನು ಧರಿಸುವುದರಿಂದ ಸುಂದರವಾಗಿ ಕಾಣಿಸುತ್ತಾರೆ. ಈಗ ಮದುವೆಯ ಸೀಸನ್.. ಬಂಗಾರದ ಬೇಡಿಕೆ ತುಂಬಾನೇ ಜಾಸ್ತಿಯಾಗಿದೆ. ಆದರೆ ಇದೀಗ ಕೊಂಚ ಇಳಿಕೆ ಕಂಡುಬಂದಿದೆ,
ಯುಎಸ್ ಫೆಡರಲ್ ರಿಸರ್ವ್ ಈ ಬಾರಿಯೂ ಬಡ್ಡಿದರವನ್ನು ನಿರ್ಧಿಷ್ಟವಾಗಿ ಇರುವುದರಿಂದ, ಡಾಲರ್ & ಬಾಂಡ್ ಇಳುವರಿಗಳ ಬೇಡಿಕೆಯು ಒಂದೇ ಆಗಿರುತ್ತದೆ. ಇದೇ ಕಾರಣದಿಂದ ಚಿನ್ನದ ದರ ಕುಸಿಯುತ್ತಿವೆ.
ದೇಶದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ ರೂ. 5,774 ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹6,293 ಆಗಿದೆ. ಬೆಳ್ಳಿ ಬೆಲೆ ತುಸು ಇಳಿಕೆ ಕಂಡುಬಂದಿದೆ, 1 kg ಬೆಳ್ಳಿಗೆ ₹74,400 ಇದೆ.
ನಗರ | 22K ಚಿನ್ನದ ಬೆಲೆ ( ಇಂದು) | 24K ಚಿನ್ನದ ಬೆಲೆ ( ಇಂದು) |
ಬೆಂಗಳೂರು(banglore) | ₹5,759₹ | ₹6,283 |
ಚೆನ್ನೈ (chennai) | ₹58,090 | ₹63,370 |
ಮುಂಬೈ (mumbai) | ₹57,590 | ₹62,830 |
ದೆಹಲಿ (delhi) | ₹57,740 | ₹62,930 |
ಹೈದರಾಬಾದ್ (hyderabad) | ₹57,590 | ₹62,830 |
ಕೇರಳ (kerala) | ₹57,590 | ₹62,830 |
ಪುಣೆ (pune) | ₹57,590 | ₹62,830 |
ಇತರೆ ವಿಷಯಗಳು
ಹಿರಿಯ ನಾಗರಿಕರಿಗೆ ಬಂಪರ್ ಸುದ್ದಿ.! ಉಚಿತ ಬಸ್ ಪಾಸ್ ಅರ್ಜಿ ಆಹ್ವಾನ
ಯುವನಿಧಿ ಹಣ ಪಡೆಯಲು ಈ ಪ್ರಮಾಣ ಪತ್ರ ಕಡ್ಡಾಯ!! ಅರ್ಜಿಗೆ ಫೆ.29 ಕೊನೆಯ ದಿನಾಂಕ