rtgh

ಜಿಲ್ಲಾ ನ್ಯಾಯಾಲಯದಲ್ಲಿ ಖಾಯಂ ಹುದ್ದೆ.! SSLC ಪಾಸಾದವರು ಅಪ್ಲೇ ಮಾಡಿ

district court recruitment
Share

ಹಲೋ ಸ್ನೇಹಿತರೇ, ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯಿರಿ.

district court recruitment

ಅಪ್ಲೇ ಮಾಡುವ ಪ್ರಕ್ರಿಯ ಜೂನ್ 20, 2024 ರಿಂದ ಪ್ರಾರಂಭವಾಗಲಿದ್ದು ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅಪ್ಲೇ ಮಾಡಿ,

ಹುದ್ದೆಗಳ ವಿಂಗಡಣೆ : 

• ಆದೇಶ ಜಾರಿಕಾರರು – 20 ಹುದ್ದೆಗಳು 
• ಬೆರಳಚ್ಚುಗಾರು – 03 ಹುದ್ದೆಗಳು 
• ಬೆರಳಚ್ಚು ನಕಲುಗಾರರು – 03 ಹುದ್ದೆಗಳು 

ಶೈಕ್ಷಣಿಕ ಅರ್ಹತೆಗಳು : 

• 10ನೇ ತರಗತಿ ಪಾಸ್ ಆಗಿರಬೇಕು ಜೊತೆಗೆ ಲಘು ವಾಹನ ಚಾಲನ ಪರವಾನಗಿ ಹೊಂದಿರಬೇಕು.

• ಬೆರಳಚ್ಚು ನಕಲುಗಾರರು & ಬೆರಳಚ್ಚುಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವಿತೀಯ PUC / ಡಿಪ್ಲೋಮಾ ಪದವಿ ಮುಗಿಸಿರಬೇಕು. ಇದರ ಜೊತೆಗೆ ಕರ್ನಾಟಕ ಸರ್ಕಾರವು ನಡೆಸುವಂತಹ ಕನ್ನಡ & ಇಂಗ್ಲಿಷ್ 2 ಭಾಷೆಗಳಲ್ಲಿ ಹಿರಿಯ / ಕಿರಿಯ  ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸು

  • ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ.
  • ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ.
  • • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & ಪ್ರವರ್ಗ1 ಅಭ್ಯರ್ಥಿಗಳಿಗೆ – 05 ವರ್ಷ
  • • ಪ್ರವರ್ಗ 2a 2b 3a 3b ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ

ಅರ್ಜಿ ಶುಲ್ಕ ಮತ್ತು ವೇತನ : 

• ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – ₹200/-
• ಉಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ.

ಮಾಸಿಕ ವೇತನ ಶ್ರೇಣಿಯು ₹21,400/- ರಿಂದ ₹42,000/- ವರೆಗೆ ಇರಲಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 20/06/2024 ಕೊನೆಯ ದಿನ 19/07/2024

• ಅರ್ಜಿ ಸಲ್ಲಿಕೆ ಲಿಂಕ್ – Click here

ಇತರೆ ವಿಷಯಗಳು

KSRTC ಯಿಂದ ಬಿಗ್‌ ಶಾಕ್!‌ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬರೆ

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಔಷಧಿಗಳ ಬೆಲೆ ದಿಢೀರ್‌ ಏರಿಕೆ!


Share

Leave a Reply

Your email address will not be published. Required fields are marked *