ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವವರಿಗೆ ಸರ್ಕಾರ ನೀಡಿದೆ ಸಿಹಿ ಸುದ್ದಿ!
ಹಲೋ ಸ್ನೇಹಿತರೆ, ಕೃಷಿ ಜಮೀನಿಂದ ರೈತರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕು ಅಂದರೆ ರಸ್ತೆ ಎನ್ನುವುದು ಬಹಳ ಮುಖ್ಯ. ರಸ್ತೆ ಇಲ್ಲದೆ ಇದ್ರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದಿರುವುದು ಬಹಳ ಮುಖ್ಯವಾಗಿದೆ. ಆದರೆ ಭೂಸ್ವಾಧೀನ ಕಾಯ್ದೆ ಬಂದ ನಂತರ ಕಾಲು ದಾರಿ ಅಥವಾ ಬಂಡಿದಾರಿ ಬಹಳ ವರ್ಷಗಳಿಂದ ಇದ್ದರೆ ಅದನ್ನು ಮುಚ್ಚಿ ತಮ್ಮ ಸ್ವಂತ ಜಮೀನು ವಶಡಿಸಿಕೊಂಡಿರುವವರು ಸಾಕಷ್ಟು…