rtgh

SBI 12,000 ಹುದ್ದೆಗಳಿಗೆ ನೇಮಕಾತಿ.! ಬ್ಯಾಂಕ್‌ ಉದ್ಯೋಗದಲ್ಲಿ ಆಸಕ್ತಿ ಇರುವವರು ಕೂಡಲೇ ಅಪ್ಲೇ ಮಾಡಿ

SBI bank recruitment
Share

ಹಲೋ ಸ್ನೇಹಿತರೇ, ಸ್ಟೇಟ್ ಬ್ಯಾಂಕ್ ಇಂಡಿಯಾ ಭಾರತದಾದ್ಯಂತ ತನ್ನ ಶಾಖೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತರಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

SBI bank recruitment

ಉದ್ಯೋಗದ ಬಗ್ಗೆ ಮಾಹಿತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಹೊರತುಪಡಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. IT ಕೆಲಸದ ಜೊತೆಗೆ ಉದ್ಯೋಗಿಗಳಿಗೆ ಬ್ಯಾಂಕ್ ವಿವಿಧ ಹುದ್ದೆಗಳಿಗೆ ತರಬೇತಿ ನೀಡಲಾಗುವುದು ಎಂದು SBI ತಿಳಿಸಿದೆ.

SBI ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರ :- SBI ಮಾರ್ಚ್ 2024 ರಿಂದ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಹೊಸ ಉದ್ಯೋಗಿಗಳನ್ನು ನೇಮಿಸಲು ಅರ್ಹತೆಯನ್ನು ಬ್ಯಾಂಕ್ ವಿಶೇಷವಾಗಿ ತಂತ್ರಜ್ಞಾನ ಕೌಶಲ್ಯಗಳ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ ಎಂದು ಎಸ್ ಬಿಐ ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರ ಅವರು ತಿಳಿಸಿದ್ದಾರೆ.

2023-24 ರ ಸಾಲಿನ SBI ಬ್ಯಾಂಕ್ ಲಾಭ ನಷ್ಟ ದ ಬಗ್ಗೆ ಮಾಹಿತಿ :-

2023-24ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಹಾಗೆ, SBI ಬ್ಯಾಂಕ್ ಪ್ರತಿ ಶೇರಿಗೆ 13.70 ರೂ. ಲಾಭಾಂಶ ಗಳಿಕೆ. ಮಾರ್ಚ್ 31, 2024 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ, ಬ್ಯಾಂಕಿನ ನಿವ್ವಳ NPA ಒಂದು ವರ್ಷದ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.67% ರಿಂದ 0.57% ಗೆ ಕಡಿಮೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 4ನೇ ತ್ರೈಮಾಸಿಕದಲ್ಲಿ, ಬ್ಯಾಂಕಿನ ಆದಾಯವು 1.06 ಲಕ್ಷ ಕೋಟಿ ರೂ. ನಿಂದ 1.28 ಲಕ್ಷ ಕೋಟಿಗೆ ರೂ.ಗೆ ಏರಿಕೆಯಾಗಿದೆ.

ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ:- ಮಾರ್ಚ್‌ ಅಂತ್ಯದ ವೇಳೆಗೆ SBI ಉದ್ಯೋಗಿಗಳ ಸಂಖ್ಯೆ 2,32,296ಕ್ಕೆ ಕುಸಿದಿಯುವುದು ಕಂಡುಬಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ SBI bank ನಲ್ಲಿ 2,35,858 ಉದ್ಯೋಗಿಗಳು ಇದ್ದರೂ. ಇದು ಕಡಿಮೆ ಆಗಿರುವುದು ಬ್ಯಾಂಕ್ ನೌಕರರಿಗೆ ಹೊರೆ ಆಗುತ್ತಿದೆ.

SBI ಉದ್ಯೋಗ ಯಾಕೆ ಉತ್ತಮ?

SBI ಉದ್ಯೋಗ ಅವಕಾಶ ತಪ್ಪಿಸಿಕೊಳ್ಳಬೇಡಿ. ಏಕೆಂದರೆ ಇದು ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದರಿಂದ ಉದ್ಯೋಗದ ಭದ್ರತೆ ಇರಲಿದೆ, ಜೊತೆಗೆ ನಿಮಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಇನ್ಸೂರೆನ್ಸ್ ಅಂಥಾ ಹಲವಾರು ಫೀಸಿಲಿಟಿ ಇರಲಿದೆ. ಭಾರತದಾದ್ಯಂತ ಬ್ರಾಂಚ್ ಗಳು ಇರುವದರಿಂದ ನಿಮಗೆ ಉದ್ಯೋಗದ ಗ್ಯಾರೆಂಟಿ ಜೊತೆಗೆ ಹಲವಾರು ಭಾಗಗಳಲ್ಲಿ ಉದ್ಯೋಗ ಮಾಡಲು ಅವಕಾಶ ಸಿಗಲಿದೆ. ಐಟಿ ಕಂಪನಿಗಳ ಹಾಗೆ ಕೆಲಸದ ಸಮಯವನ್ನು ಹೊರತು ಪಡಿಸಿ ಹೆಚ್ಚಿನ ಸಮಯ ಕೆಲಸ ಮಾಡಬೇಕು ಎನ್ನುವ ಒತ್ತಡ ಮತ್ತು ಅನಿವಾರ್ಯತೆ ಇರುವುಲ್ಲ.

ಜೊತೆಗೆ ನಿಮಗೆ ಎಲ್ಲ ಸರ್ಕಾರಿ ರಜೆಗಳು ಸಿಗುವುದರಿಂದ ನೀವು ಹಬ್ಬಗಳಲ್ಲಿ ನೀವು ಮನೆಯಲ್ಲಿ ಇರಬಹುದು ಹಾಗೂ ನಿಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯಲು ಆಗುತ್ತದೆ. ಐಟಿ ಉದ್ಯೋಗದಲ್ಲಿ ನಿಮ್ಮನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇರುತ್ತದೆ. ಆದರೆ ಬ್ಯಾಂಕ್ ನಲ್ಲಿ ಅಂತಹ ಸಂದರ್ಭಗಳು ತೀರಾ ವಿರಳವಾಗಿ ಇರುವುದರಿಂದ ಈ ಅವಕವನ್ನು ಕಳೆದುಕೊಳ್ಳದೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು

ರೈಲ್ವೆ ಪ್ರಯಾಣ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪು ಮಾಡ್ಬೇಡಿ.! ಬೀಳುತ್ತೆ ಭಾರೀ ದಂಡ

10 ರಿಂದ 40 ಲಕ್ಷ ಪಡೆಯಲು ಕೂಡಲೇ ಅಪ್ಲೇ ಮಾಡಿ! ಸರ್ಕಾರದ ಹೊಸ ಯೋಜನೆ


Share

Leave a Reply

Your email address will not be published. Required fields are marked *