ನಮಸ್ಕಾರ ಸ್ನೇಹಿತರೇ SSLC ತರಗತಿ ಫಲಿತಾಂಶ ಕರ್ನಾಟಕದಲ್ಲಿ ಇಂದು ಬಿಡುಗಡೆಯಾಗಲಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಅಧಿಕೃತ ವೆಬ್ ಸೈಟಿನಲ್ಲಿ ಫಲಿತಾಂಶ ದೊರೆಯಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಕೊನೆವರೆಗೂ ತಪ್ಪದೆ ಓದಿ.
Contents
ಫಲಿತಾಂಶ ಯಾವಾಗ :
ಮೇ 9ರ ಬೆಳಿಗ್ಗೆ 10.30 ಕ್ಕೆ ಫಲಿತಾಂಶ ಬಿಡುಗಡೆಯಾಗಲಿದ್ದು ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ನೋಡಬಹುದಾಗಿದೆ.ಪರೀಕ್ಷೆ-1 ಫಲಿತಾಂಶ ಇಂದು ಬಿಡುಗಡೆಗೊಳ್ಳಲಿದೆ. ಅದರಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಗೊಳ್ಳಲಿದೆ.
ಶೈಕ್ಷಣಿಕ ವರ್ಷದ ಮಾಹಿತಿ :
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ವರ್ಷ ನಡೆಸಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು .ಇದರಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆ-1 ಬರೆದು ರಿಸಲ್ಟ್ಗಾಗಿ ಕಾಯುತ್ತಿದ್ದಾರೆ ಅಧಿಕೃತ ದಿನಾಂಕವನ್ನು ಈಗಾಗಲೇ ನೀಡಲಾಗಿದ್ದು ಫಲಿತಾಂಶ ನೋಡಬಹುದಾಗಿದೆ.
ಇದನ್ನು ಓದಿ : 14 ಕೋಟಿ ರೈತರಿಗೆ ಗುಡ್ ನ್ಯೂಸ್ ಸಿಗುತ್ತಾ..! 17 ನೇ ಕಂತಿನ 4000 ರೂ ಖಾತೆಗೆ ಬರುತ್ತಾ
ಪರೀಕ್ಷೆ -1 ರಿಸಲ್ಟ್ ಯಾವಾಗ..?
ಹೌದು SSLC ಯಲ್ಲಿ ಮರು ಪರೀಕ್ಷೆಗೆ ಅವಕಾಶವಿದ್ದು ಪರೀಕ್ಷೆ ಒಂದು ಪರೀಕ್ಷೆ ಎರಡು ಈ ರೀತಿ ವಿಂಗಡನೆ ಮಾಡಲಾಗಿದ್ದು ಮೊದಲ ಪ್ರಯತ್ನ ಮಾಡಿದವರ ರಿಸಲ್ಟ್ ಇಂದು ಬಿಡುಗಡೆಗೊಳ್ಳಲಿದೆ. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಫಲಿತಾಂಶ ಚೆಕ್ ಮಾಡಬಹುದು.
ಫಲಿತಾಂಶ ಚೆಕ್ ಮಾಡುವ ಲಿಂಕ್ :
ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶ ವೀಕ್ಷಣೆ ಮಾಡಲು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಆಪನ್ನು ಬಿಡುಗಡೆಗೊಳಿಸದೆ ಅದನ್ನು ಡೌನ್ಲೋಡ್ ಮಾಡಿ ನಿಮ್ಮ ರಿಸಲ್ಟ್ ಅನ್ನು ನೋಡಿ.
ರಿಸಲ್ಟ್ ನೋಡುವುದು ಹೇಗೆ :
- ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿಕೊಳ್ಳಿ.
- ನಂತರ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
ಇದಾದ ನಂತರ ನಿಮ್ಮ ಫಲಿತಾಂಶ ಬಿಡುಗಡೆಗೊಳ್ಳಲಿದೆ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ. ಈ ಮಾಹಿತಿಯನ್ನು ಪ್ರತಿಯೊಬ್ಬ SSLC ವಿದ್ಯಾರ್ಥಿಗೆ ತಲುಪಿಸಿ ಧನ್ಯವಾದಗಳು.
Result Link ಕ್ಲಿಕ್ ಮಾಡಿ
ಇತರ ವಿಷಯಗಳು:
- ಬಿಸಿಲಿನಿಂದ ಬೇಸತ್ತ ಜನತೆಗೆ ಸಿಹಿಸುದ್ದಿ: 5 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ!
- EPFO ವಲಸಿಗರ PF ಕೊಡುಗೆಯ ಮೇಲೆ ಹೈಕೋರ್ಟ್ ಆದೇಶ! ಪಿಎಫ್ ಪಾವತಿ ಮೌಲ್ಯಮಾಪನ