rtgh

ಗೃಹಲಕ್ಷ್ಮಿ ಯೋಜನೆ: 6ನೇ ಕಂತಿನ 2,000 ರೂ. ಜಮಾ ಆಗಿದೆ.! ಚೆಕ್‌ ಮಾಡಲು ಇಲ್ಲಿದೆ ಡೈರೆಕ್ಟ್‌ ಲಿಂಕ್

gruhalakshmi scheme 6th installment
Share

ಹಲೋ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದಿರಾ? ನಿಮಗೆ 2000 ರೂ ಹಣ ಜಮೆ ಆಗಿದಿಯಾ ಇಲ್ವಾ ಎಂಬುದನ್ನು ನಮ್ಮ ಲೇಖನದಲ್ಲಿ ನೀಡಿರುವ ಡೈರೆಕ್ಟ್‌ ಲಿಂಕ್‌ ಮೂಲಕ ತಿಳಿಯಿರಿ.

ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿದ್ದು. ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ತಿಂಗಳು 2,000 ರೂ. ಜಮಾ ಮಾಡಲಾಗುವುದು.

gruhalakshmi scheme 6th installment

ಕೆಲವು ಜನಮಾನಿ ಗೃಹಿಣಿಯರ ಬ್ಯಾಂಕ್‌ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಹಣ ಬರದ ಇರುವ ಕಾರಣ ಗೊಂದಲವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಈ ಕೇಳಗೆ ನೀಡಿರುವ ಸುಲಭ ವಿಧಾನದ ಮೂಲಕ ನಿಮ್ಮ ನೋಂದಣಿ ಸ್ಥಿತಿಯನ್ನು ಚೆಕ್‌ ಮಾಡಿಕೊಡಿ.

Mahiti Kanaja Gruhalakshmi Status?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರು ನಿಮ್ಮ ಅರ್ಜಿ ಸ್ಟೇಟಸ್‌ ಚೆಕ್‌ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಅರ್ಜಿ ಸ್ವೀಕೃತಿ ಆಗಿದೆಯೋ ಇಲ್ವೋ ? ಮತ್ತು ಎಷ್ಟು ಕಂತಿನ 2000 ರೂ. ಹಣ ಬಂದಿದೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಬಹುದು.

Step-1: ಮೊದಲು Mahiti Kanaja ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step-2: Search Department ಎಂದಿರುತ್ತದೆ ಅದರಲ್ಲಿ Department of Women and Child Development ಎಂದು ಸರ್ಚ್‌ ಮಾಡಿಕೊಳ್ಳಿ.

Step-3: ನಂತರ Department of Women and Child Development ಎಂಬ ಆಯ್ಕೆಯು ಕಾಣುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

Step-4: ಮುಂದಿನ ಪುಟದಲ್ಲಿ 2 ಆಯ್ಕೆಗಳಿರುತ್ತದೆ Women and Child Department ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

Step-5: ನಂತರ Gruhalakshmi Application Status ಮೇಲೆ ಕ್ಲಿಕ್‌ ಮಾಡಿ.

Step-6: ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ ಅದರಲ್ಲಿ Details of Gruhalakshmi Status ಎಂದಿರುತ್ತದೆ. ಅಲ್ಲಿ ನಿಮ್ಮ Ration Card Number ನಮೂದಿಸಿ. Submit ಬಟನ್‌ ಕ್ಲಿಕ್‌ ಮಾಡಿ.

Step-7: ಆಗ ನಿಮ್ಮ ಮುಂದೆ Gruhalakshmi Application Status ಕಂಡು ಬರುತ್ತದೆ. ಅದರಲ್ಲಿ Approve/Reject ಆಗಿದೇಯಾ ಎಂಬುದನ್ನು ತಿಳಿಯಬಹುದು. ಅಲ್ಲಿಯೇ Details ಎಂಬ ಆಯ್ಕೆ ಕ್ಲಿಕ್‌ ಮಾಡಿ.

Step-8: ನಿಮ್ಮ ಬ್ಯಾಂಕ್‌ ಖಾತೆಗೆ ಎಷ್ಟು ಕಂತುಗಳ ಹಣ ಜಮೆ ಆಗಿದೆ ಎಂಬ ಮಾಹಿತಿ ನಿಮ್ಮ ಮುಂದೆ ಕಾಣಿಸುತ್ತದೆ. 4 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ ಆದರೆ ಅದರಲ್ಲಿ 3 ಕಂತಿನ ಮಾಹಿತಿ ಮಾತ್ರಯಿದೆ. ಬೇರೆ ವಿಧಾನದ ಮೂಲಕ DBT Status ಚೆಕ್‌ ಮಾಡಬಹುದಾಗಿದೆ. ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಚೆಕ್‌ ಮಾಡಬಹುದು. ‌

Mahiti Kanaja Gruhalakshmi Status Link: Check ಮಾಡಿ

ಇತರೆ ವಿಷಯಗಳು :

384 KAS ಹುದ್ದೆಗೆ ಅಧಿಸೂಚನೆ: ಅರ್ಹತೆ, ವೇತನ, ಪರೀಕ್ಷೆ ಮಾದರಿ ಸಂಪೂರ್ಣ ಮಾಹಿತಿ ಇಲ್ಲಿಂದ ಚೆಕ್‌ ಮಾಡಿ

ʼಕರ್ನಾಟಕ ಒನ್ʼ ಫ್ರಾಂಚೈಸಿಗೆ ಅರ್ಜಿ ಆಹ್ವಾನ! ನಿಮ್ಮ ಊರಲ್ಲೇ ಫ್ರಾಂಚೈಸಿ ತೆರೆಯಿರಿ


Share

Leave a Reply

Your email address will not be published. Required fields are marked *