rtgh
vegetable price hike

ಮತ್ತೆ ಆಕಾಶಕ್ಕೇರಿದ ತರಕಾರಿ ಬೆಲೆ..! ಕಂಗಾಲಾದ ಖರೀದಿದಾರರು

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಪ್ರಸ್ತುತ ತರಕಾರಿ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಅಗತ್ಯ ಉತ್ಪನ್ನಗಳ ಖರೀದಿಗೆ ಜನರು ಪರದಾಡುತ್ತಿದ್ದಾರೆ. ಹೆಚ್ಚುತ್ತಿರುವ ವೆಚ್ಚಗಳು ತರಕಾರಿಗಳ ಬೇಡಿಕೆಯ ಹೆಚ್ಚಳ ಮತ್ತು ಸ್ಥಳೀಯ ಕೃಷಿ ಪ್ರದೇಶದಲ್ಲಿನ ಇಳಿಕೆಗೆ ಕಾರಣವಾಗಿವೆ. ಕಡಿಮೆಯಾದ ಸ್ಥಳೀಯ ಪೂರೈಕೆಯ ಪರಿಣಾಮವಾಗಿ, ಜಿಲ್ಲೆಯು ಜನರ ಅಗತ್ಯಗಳನ್ನು ಪೂರೈಸಲು ಆಮದು ತರಕಾರಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬಹುತೇಕ ತಾಲೂಕುಗಳಲ್ಲಿ ಬದನೆ, ಬೆಂಡೆಕಾಯಿ, ಕ್ಯಾರೆಟ್, ಸೌತೆಕಾಯಿ, ಹಸಿಮೆಣಸಿನಕಾಯಿ, ಆಲೂಗೆಡ್ಡೆ, ಎಲೆಕೋಸು, ಹೂಕೋಸು, ಬೀಟ್ರೂಟ್ ಸೇರಿದಂತೆ ನಾನಾ ಬಗೆಯ ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ….

Read More
vegetable price hike

ಸೊಪ್ಪು ತರಕಾರಿಗಳ ಬೆಲೆ ದುಬಾರಿ.! ರೈತರಿಗೆ ಖುಷಿ, ಗ್ರಾಹಕರಿಗೆ ಕಸಿವಿಸಿ!

ಹಲೋ ಸ್ನೇಹಿತರೇ, ವಾರದಿಂದ ರಾಜ್ಯದಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದೆ. ಕೆಲವೆಡೆ ಬೆಳೆಗಳು ನಾಶವಾಗುತ್ತಿದ್ದರೆ, ಇನ್ನು ಕೆಲವೆಡೆ ಮಳೆಯಿಂದಾಗಿ ಉತ್ತಮ ಫಸಲು ಬಂದಿದೆ. ಒಟ್ಟಿನಲ್ಲಿ ತರಕಾರಿ, ಕಾಯಿಪಲ್ಲೆಗಳ ದರ ಶತಕ ಮುಟ್ಟುತ್ತಿದೆ. ಯಾವ ತರಕಾರಿಗೆ ಎಷ್ಟು ಬೆಲೆ ತಿಳಿಯಿರಿ. ತರಕಾರಿಗಳ ಖರೀದಿಗೆ ಮಾರುಕಟ್ಟೆಗೆ ಹೋಗುವಾಗ ಜೇಬಿನ ತುಂಬಾ ಹಣ ಇಟ್ಟುಕೊಂಡು ಹೋಗಬೇಕಾಗಿದೆ. 1 ಕೆಜಿ ಖರೀದಿಸುವಲ್ಲಿ ಅರ್ಧ ಕೆಜಿ ಖರೀದಿಸುವಂತಾಗಿದೆ. Whatsapp Channel Join Now Telegram Channel Join Now ಗಜೇಂದ್ರಗಡ : ಸ್ಥಳೀಯ ತರಕಾರಿ ಮಾರುಕಟ್ಟೆಯಲ್ಲಿ ಟೊಮೇಟೊ ಹಾಗೂ…

Read More
vegetable price hike

ಗಗನಕ್ಕೇರಿದ ತರಕಾರಿಗಳ ಬೆಲೆ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ

ಹಲೋ ಸ್ನೇಹಿತರೇ, ಬಿಸಿಲಿನ ಝಳ, ಚುನಾವಣೆಯ ಕಾವು ಏರುತ್ತಿದ್ದಂತೆಯೇ ಈಗ ತರಕಾರಿ ಬೆಲೆಯ ಬಿಸಿ ಸಾರ್ವಜನಿಕರನ್ನು ತಟ್ಟುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೈಗೆಟಕುವಷ್ಟು ದರದಲ್ಲಿ ತರಕಾರಿ ಸಿಗುತ್ತಿದ್ದು, ಆದರೆ ಕಳೆದ 15 ದಿನಗಳಿಂದ ತರಕಾರಿ ಬೆಲೆಗಳು ಗಗನಕ್ಕೇರಿದೆ. ಬಡವರ ಪಾಲಿಗೆ ಅತ್ಯಂತ ಕಷ್ಟಕರವಾಗಿದೆ. ಇದರ ಜೊತೆಗೆ ದಿನಸಿ ಬೆಳೆಗಳು ಏರಿ ಜನಜೀವನ ದುಸ್ತರವಾಗಿದೆ. ಕೆ.ಜಿ.ಗೆ 60-80 ರೂ. ಆಸುಪಾಸಿನಲ್ಲಿದ್ದ ಬೀನ್ಸ್ ಬೆಲೆ 200 ರೂ. ದಾಟಿದೆ. 10-15ರೂ.ಗೆ ಸಿಗುತ್ತಿದ್ದ ಟಮೋಟೊ ಈಗ 40 ರೂ. ಆಗಿದೆ. 30 ರೂ.ಗೆ…

Read More