rtgh
Headlines
New rules for property purchase

ಆಸ್ತಿ ಖರೀದಿಗೆ ಸರ್ಕಾರದ ಹೊಸ ರೂಲ್ಸ್! ಈ ದಾಖಲೆಗಳಿದ್ದರೆ ಮಾತ್ರ ಖರೀದಿಸಿ

ಹಲೋ ಸ್ನೇಹಿತರೇ, ಹಿಂದೆ ಹಾಗೂ ಈಗ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಈ ಹಿಂದೆ ಕೇವಲ ಕೃಷಿ ಉದ್ದೇಶಕ್ಕಾಗಿ ಜಮೀನನ್ನು ಖರೀದಿ ಮಾಡಲಾಗುತ್ತಿತ್ತು, ಆದರೆ ಈಗ ಅದನ್ನು ಮಾರಾಟ ಮಾಡುವುದಕ್ಕಾಗಿ ಹೆಚ್ಚಾಗಿ ಖರೀದಿ ಮಾಡಲಾಗುತ್ತಿದೆ ಯಾಕೆಂದರೆ ದಿನ ಕಳೆದಂತೆ ಪ್ರಾಪರ್ಟಿಯ ಬೆಲೆ ಚಿನ್ನದ ದರಕ್ಕೆ ಸಮಾನವಾಗುತ್ತಿದೆ. ಪ್ರಾಪರ್ಟಿ ಖರೀದಿಸುವುದಕ್ಕೆ ಕೂಡ ಜನರ ನಡುವೆ ಕಾಂಪಿಟೇಶನ್ ಪ್ರಾರಂಭವಾಗಿದೆ ಆದರೆ ಪ್ರಾಪರ್ಟಿ ಖರೀದಿಸುವಾಗ ಕೆಲವೊಂದು ಡಾಕ್ಯೂಮೆಂಟ್ ಗಳನ್ನು ನೀವು ಪ್ರಮುಖವಾಗಿ ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ. ಪ್ರಾಪರ್ಟಿ…

Read More