rtgh
Headlines
Gruhalkashmi Yojana

‌ಎಲೆಕ್ಷನ್‌ ಸಲುವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಹೊಸ ಅಪ್ಡೇಟ್!

ಹಲೋ ಸ್ನೇಹಿತರೆ, ಕೆಲವು ದಿನಗಳ ಹಿಂದೆ ಆಹಾರ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಪ್ರತಿ ತಿಂಗಳು ರೇಷನ್ ಪಡೆಯಲು ಅನರ್ಹವಾದ ಹಾಗೂ ಪಡಿತರ ಚೀಟಿಯನ್ನು ಹೊಂದಲು ಯೋಗ್ಯರಲ್ಲದ ಜನರ ರೇಷನ್ ಕಾರ್ಡನ್ನು ಚೆಕ್‌ ಮಾಡಿ ಏಪ್ರಿಲ್ 2024 ರಂದು ರದ್ದು ಗೊಳಿಸಿ ಅವರ ಹೆಸರನ್ನು ರೇಷನ್ ಕಾರ್ಡ್ ಗ್ರಾಹಕರ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಿಂದ ಬರುತ್ತಿರುವ ಆರ್ಥಿಕ ನೆರವುವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಇಲ್ಲಿ…

Read More