ಕೊಬ್ಬರಿ ಬೆಂಬಲ ಬೆಲೆ ಯೋಜನೆ: ರೈತರ ನೋಂದಣಿ ಪ್ರಕ್ರಿಯೆ ಮಾರ್ಚ್ 4ರಿಂದ ಆರಂಭ
ಹಲೋ ಸ್ನೇಹಿತರೇ, ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ಮಾಡಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ನಿರ್ಧರಿಸಿದೆ, ರೈತರ ನೋಂದಣಿ ಪ್ರಕ್ರಿಯೆ ಮಾರ್ಚ್ 4ರಿಂದ ಆರಂಭಗೊಳ್ಳಲಿದೆ, ನೋಂದಣಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲ ತಿಳಿಯಿರಿ. ರೈತರಿಂದ ಕಳಪೆ ಗುಣಮಟ್ಟದ ಕೊಬ್ಬರಿ ಖರೀದಿ ಮಾಡುವುದಿಲ್ಲ ಎಂದು ತಿಳಿಸಲಾಗಿದ್ದು ಒಂದು ವೇಳೆ ಕಳಪೆ ಗುಣಮಟ್ಟದ ಕಾರಣದಿಂದಾಗಿ ಕೊಬ್ಬರಿ ದಾಸ್ತಾನು ತಿರಸ್ಕೃತವಾದರೆ ರೈತರು ತಮ್ಮ ಖರ್ಚಿನಲ್ಲೇ ಕೊಬ್ಬರಿ ದಾಸ್ತಾನನ್ನು ವಾಪಸ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೃಷಿಕರ ಹೆಸರಿನ ಆಧಾರ್ ಸಂಖ್ಯೆ…