rtgh
Headlines
Gruhalakshmi 8th Installment Amount

ಗೃಹಲಕ್ಷ್ಮೀ 8 ನೇ ಕಂತಿನ ಹಣ ಇಂದು ಖಾತೆಗೆ ಜಮಾ.! ಚೆಕ್‌ ಮಾಡಲು ಲಿಂಕ್‌ ಇಲ್ಲಿ ಡೌನ್‌ಲೋಡ್‌ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2,000 ರೂ. ಜಮಾ ಆಗಿರುವ ಬಗ್ಗೆ ಸಂಪೂರ್ಣ ವಿವರವನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಜಾರಿಗೆ ತರಲಾದ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2,000 ರೂ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದ್ದು. 8 ನೇ ಕಂತಿನ ದುಡ್ಡು ಜಮಾ ಆಗಿರುವ ಬಗ್ಗೆ ಪೂರ್ತಿ ಮಾಹಿತಿ. Whatsapp Channel Join Now Telegram Channel Join Now ಗೃಹಲಕ್ಷ್ಮೀ 8…

Read More