rtgh
Headlines
2nd puc Result Check error

ರಿಸಲ್ಟ್‌ ಚೆಕ್‌ ಮಾಡುವಾಗ Error ಬಂದ್ರೆ ಇಷ್ಟು ಮಾಡಿ ಸಾಕು

ಹಲೋ ಸ್ನೇಹಿತರೆ, ಕಳೆದ ಮಾರ್ಚ್‌ 1ರಿಂದ ಮಾರ್ಚ್ 22 ರವರೆಗೆ ನಡೆದ 2nd ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದೆ, ವಿದ್ಯಾರ್ಥಿಗಳ ಕುತೂಹಲ ಹಾಗೂ ಭಯ ಹೆಚ್ಚಾಗಲಾರಂಭಿಸಿದೆ. ಫಲಿತಾಂಶವನ್ನು ಹೇಗೆ ಚೆಕ್‌ ಮಾಡುವುದು? ಫಲಿತಾಂಶ ನೀಡಲು ಸಮಸ್ಯೆ ಎದುರಾದರೇ ಏನು ಮಾಡಬೇಕು? ಈ ಎಲ್ಲಾ ಮಾಹಿತಿಯ ಬಗ್ಗೆ ಇಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಸಾಮಾನ್ಯವಾಗಿ ಪಿಯುಸಿ ಸೇರಿದಂತೆ ಯಾವುದೇ…

Read More