rtgh
Headlines
Raitha Siri scheme

ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಇಲಾಖೆ ನೀಡುತ್ತೆ ₹10,000.! ಈ ಯೋಜನೆ ಅರ್ಜಿ ಸಲ್ಲಿಸಿದ್ರೆ ಮಾತ್ರ

ಹಲೋ ಸ್ನೇಹಿತರೇ, ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲಾಗುವುದು. ಸಣ್ಣ / ಮಧ್ಯಮ ಗಾತ್ರದ ರೈತ ಅಂದರೆ (2 ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿದ) ಅರ್ಹರು ಈ ಪ್ರೋತ್ಸಾಹ ಧನಕ್ಕೆ ಅಪ್ಲೇ ಮಾಡಬಹುದಾಗಿದೆ. ​ ಬೆಂಗಳೂರು: 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವರಿಗೆ ಶುಭ ಸುದ್ದಿಯನ್ನು ನೀಡಲಾಗಿದೆ. ನೀವು ಕಡಿಮೆ ಭೂಮಿ ಹೊಂದಿದ್ದರೆ ನಿಮ್ಮ ಖಾತೆಗೆ ನೇರವಾಗಿ 10,000 ರೂ. ಬರುತ್ತದೆ. ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯನ್ನು ಉತ್ತೇಜನದ ಉದ್ದೇಶದಿಂದ ʼರೈತ ಸಿರಿ…

Read More