ಸರ್ಕಾರಿ ನೌಕರರ ಖಾತೆ ಸೇರುವುದು ಭರ್ಜರಿ ಮೊತ್ತ! ಹೆಚ್ಚಿದ ತುಟ್ಟಿಭತ್ಯೆ ಜೊತೆ ಅರಿಯರ್ಸ್ ಕೂಡ ಜಮೆ
ಹಲೋ ಸ್ನೇಹಿತರೇ, ಸರ್ಕಾರಿ ನೌಕರರ ಖಾತೆಗೆ ಭರ್ಜರಿ ಮೊತ್ತ ಸೇರಲಿದೆ, ಹೆಚ್ಚಿದ ತುಟ್ಟಿಭತ್ಯೆ ಜೊತೆಗೆ ಅರಿಯರ್ಸ್ ಸಿಗಲಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. DA ಅರಿಯರ್ಸ್ : ನೀವೇ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ / ನಿಮ್ಮ ಕುಟುಂಬದ ಯಾರಾದರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗಾಗಿ. ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಶೇಕಡಾ 4 ರಷ್ಟು DA ಏರಿಕೆಯನ್ನು ಘೋಷಿಸಿತು. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಡಿಎ & ಪಿಂಚಣಿದಾರರ…