ಮಳೆ ಬಿದ್ದಿದ್ದೇ ತಡ ತರಕಾರಿ ರೇಟ್ ಮುಗಿಲು ಮುಟ್ಟಿದೆ! ಕೆಜಿಗೆ 320 ರೂ. ಗಡಿ ದಾಟಿದೆ
ಬೆಂಗಳೂರು: ಬೀನ್ಸ್ ದರ ಕೇಳಿದ್ರೆ ಗ್ರಾಹಕರು ಬೆಚ್ಚಿ ಬೀಳುವುದು ಗ್ಯಾರಂಟಿ. 1 Kg ಬೀನ್ಸ್ ನ ಬೆಲೆ 200 ರಿಂದ 320 ರೂ. ವರೆಗೆ ಮಾರಾಟವಾಗಿದೆ. ಬೆಂಗಳೂರಿನ ಕೆಂಗೇರಿ, ಹೆಬ್ಬಾಳ ಮೊದಲಾದ ಬಡಾವಣೆಯಲ್ಲಿ Kgಗೆ 200 ರೂ. ಇದ್ದರೆ, ಜಯನಗರ ಹಾಗೂ ಮೊದಲಾದ ಬಡಾವಣೆಗಳಲ್ಲಿ Kgಗೆ 320 ರೂ. ಇದೆ. ಬೀನ್ಸ್ ಬೆಲೆಯು ಹೆಚ್ಚೆಂದರೆ 80 ರಿಂದ 100 ರೂ. ವರೆಗೆ ಇರುತ್ತಿತ್ತು. ಈಗ 300ರ ಗಡಿಯನ್ನು ದಾಟಿರುವುದು ಗ್ರಾಹಕರಿಗೆ ನುಂಗಲಾರದಂತ ತುತ್ತಾಗಿದೆ. Whatsapp Channel Join Now…