rtgh
Headlines
Guarantee Scheme

ಟಕಾ ಟಕ್ ಹಣಕ್ಕಾಗಿ ಮುಗಿಬಿದ್ದ ಮಹಿಳೆಯರು! ಪೋಸ್ಟ್ ಆಫೀಸ್​ ಮುಂದೆ ಗೃಹಲಕ್ಷ್ಮಿರ ಕ್ಯೂ

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಪ್ರತಿ ತಿಂಗಳು 8500 ರೂಪಾಯಿಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಣೆಯನ್ನು ಮಾಡಿದ ನಂತರ, ಮಹಿಳೆಯರು ʼಟಕಾ ಟಕ್ʼ ಖಾತೆಯನ್ನು ತೆರೆಯಲು ಅಂಚೆ ಕಚೇರಿಗೆ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರನ್ನು ನಿಭಾಯಿಸಲು ಅಂಚೆ ಕಚೇರಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಚುನಾವಣೆಯ ನಂತರ ಮಹಿಳೆಯರ ಖಾತೆಗೆ 8500 ರೂ.ಗಳು ಬರುತ್ತದೆ, ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕು ಎನ್ನುವ ಸುಳ್ಳು ಸುದ್ದಿಯೊಂದು ಎಲ್ಲೆಡೆಗೆ ಹರಡಿದ್ದು, ಇದರಿಂದಾಗಿ ಮಹಿಳೆಯರು ಖಾತೆಯನ್ನು ಮಾಡಿಸಲು ಮುಗಿಬಿದ್ದಿದ್ದಾರೆ. ಇದರ ಕುರಿತಾಗಿ ಟ್ವೀಟ್…

Read More