44,228 ಪೋಸ್ಟ್‌ಮ್ಯಾನ್ ಹುದ್ದೆಗೆ SSLC ಪಾಸಾದವರ ನೇಮಕ.! ಅರ್ಜಿಗೆ ಕೊನೆ 2 ದಿನ ಬಾಕಿ
ಹಲೋ ಸ್ನೇಹಿತರೇ, ಕಳೆದ ಜುಲೈ ನಲ್ಲಿ ಅಂಚೆ ಇಲಾಖೆಯು 44,228 ಹುದ್ದೆ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಈ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆ 2 ದಿನಗಳು ಬಾಕಿ ಇದ್ದು, ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಿ. ಅಂಚೆ ಇಲಾಖೆಯು ಕಳೆದ ಜುಲೈನಲ್ಲಿ ದೇಶದ SSLC / ತತ್ಸಮಾನ ಶಿಕ್ಷಣ ಪಾಸಾದ ನಿರುದ್ಯೋಗಿಗಳಿಗೆ ಭರ್ಜರಿ ಜಾಬ್ ಆಫರ್ ನೀಡಿತ್ತು. ದೇಶದಾದ್ಯಂತ ಭರ್ತಿ ಮಾಡಲು ಒಟ್ಟು 44,228 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅಧಿಸೂಚಿಸಿ…