ಹಲೋ ಸ್ನೇಹಿತರೇ, ಅಂಚೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಭಾರತೀಯ ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಯಾರು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು?
ಭಾರತೀಯ ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ
Contents
ಭಾರತೀಯ ಅಂಚೆ ಬ್ಯಾಂಕಿನಲ್ಲಿ ಒಟ್ಟು 47 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಖಾಲಿ ಇರುವ ಹುದ್ದೆಯ ಹೆಸರು – Executive ( ಕಾರ್ಯನಿರ್ವಾಹಕ )
ಅಧಿಸೂಚನೆಯ ಪ್ರಕಾರ ಭಾರತೀಯ ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ 47 ಹುದ್ದೆಗಳ ವೃತ್ತವಾರು ಹುದ್ದೆಗಳ ವಿಂಗಡಣೆ :
ಬಿಹಾರ್ – 5, ದೆಹಲಿ – 1, ಗುಜರಾತ್ – 8, ಹರಿಯಾಣ – 4, Jharkhand – 1, ಕರ್ನಾಟಕ – 1, ಮಧ್ಯ ಪ್ರದೇಶ – 3, ಮಹರಾಷ್ಟ್ರ- 2, Odisha – 1, ಪಂಜಾಬ್ – 4, ರಾಜಸ್ಥಾನ – 4, ತಮಿಳುನಾಡು – 2, ಉತ್ತರ ಪ್ರದೇಶ್ – 11
ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಶೈಕ್ಷಣಿಕ ಅರ್ಹತೆ :
ಭಾರತೀಯ ಅಂಚೆ ಬ್ಯಾಂಕಿನ ಅಧಿಸೂಚನೆ ಪ್ರಕಾರ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಶಿಕ್ಷಣ ಪಾಸಾಗಿರಬೇಕು ಮತ್ತು ಈ ಒಂದು ನೇಮಕಾತಿಯಲ್ಲಿ MBA ಮುಗಿಸಿದವರಿಗೆ ನೇಮಕಾತಿಯಲ್ಲಿ ಮೊದಲನೇ ಆದ್ಯತೆ ಇರುತ್ತದೆ.
ವೇತನ ಶ್ರೇಣಿ : 30,000 ರೂ.
ವಯೋಮಿತಿ: ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ 35 ವರ್ಷ
ಅರ್ಜಿ ಶುಲ್ಕ:
• ಪ. ಜಾತಿ, ಪ. ಪಂಗಡ, ಅಂಗವಿಕಲ ಅಭ್ಯರ್ಥಿಗಳು – 150 ರೂ.
• ಇತರೆ ವರ್ಗದ ಅಭ್ಯರ್ಥಿಗಳಿಗೆ – 750 ರೂ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15 ಮಾರ್ಚ್ 2024.
- ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆ ದಿನಾಂಕ: 05 ಏಪ್ರಿಲ್ 2024
ಅರ್ಜಿ ಸಲ್ಲಿಸಲು ಉಪಯುಕ್ತ ಲಿಂಕ್ ವಿವರ :
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕ್ : Apply Now
ಅಧಿಕೃತ ಜಾಲತಾಣ ಡೌನ್ಲೋಡ್ ಮಾಡಲು ಲಿಂಕ್: Download Now
ಇತರೆ ವಿಷಯಗಳು
ಎಲ್ಲಾ ವ್ಯಾಪಾರಸ್ಥರಿಗೆ ಮೋದಿ ಯೋಜನೆ!! ಸಿಗತ್ತೆ 3 ಲಕ್ಷ ಸಾಲ 15,000 ಆರ್ಥಿಕ ನೆರವು
ಹೊಸ ಆಸ್ತಿ ತೆರಿಗೆ ಪದ್ದತಿ ಆರಂಭ .! ಹೊಲ, ಸ್ವಂತ ಮನೆ ಇದ್ದವರು ತಕ್ಷಣ ಗಮನಹರಿಸಿ