rtgh

ಸೀತಾರಾಮ್ ಜಿಂದಾಲ್ ಸ್ಕಾಲರ್‌ಶಿಪ್: PUC ಇಂದ ಪಿಜಿ ವರೆಗೂ ಪ್ರತಿ ತಿಂಗಳು 500 ರಿಂದ 3200

sitaram jindal scholarship
Share

ಹಲೋ ಸ್ನೇಹಿತರೇ, ಕಾರ್ಪೋರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಸಿತಾರಾಮ್‌ ಜಿಂದಾಲ್‌ ಫೌಂಡೇಷನ್ ವತಿಯಿಂದ PUC, ಡಿಪ್ಲೊಮ, ಐಟಿಐ, ಪದವಿ, BE, ಸ್ನಾತಕೋತ್ತರ ಪದವಿ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿ ತಿಂಗಳು ರೂ.500 ರಿಂದ 3200 ವರೆಗೆ ಸ್ಕಾಲರ್‌ಶಿಪ್‌ ನೀಡಲಾಗುವುದು ಪಡೆಯುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

sitaram jindal scholarship

Contents

ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ 2024

11ನೇ ತರಗತಿಯಿಂದ ಮುಂದಿನ ಶಿಕ್ಷಣನಗಳನ್ನು ಮಾಡುವಂತಹ ವಿದ್ಯಾರ್ಥಿಗಳಿಗೆ ಈ ಸೀತಾರಾಮ್ ಜಿಂದಾಲ್ ಫೌಂಡೇಶನ್ ವತಿಯಿಂದ ಪ್ರತಿ ತಿಂಗಳು ಕೂಡ ಹಣ ದೊರೆಯುತ್ತದೆ. ವರ್ಷ ವಿಡಿ ಕೂಡ ಈ ಹಣ ಜಮೆಯಾಗಲಿದೆ. ಅಂತಹ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಈ ಮಾಹಿತಿಯಂತೆ ಸಲ್ಲಿಸಬಹುದು.

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು

ವಿದ್ಯಾರ್ಥಿಗಳು ತಮ್ಮ ಇಂದಿನ ಶೈಕ್ಷಣಿಕ ಶಿಕ್ಷಣಗಳಲ್ಲಿ ಕಡ್ಡಾಯವಾಗಿ 45 ರಿಂದ 70ರ ವರೆಗೆ ಕೂಡ ಫಲಿತಾಂಶವನ್ನು ಪಡೆದುಕೊಂಡಿರಬೇಕು. ಅಂದರೆ ಪರ್ಸೆಂಟೇಜ್ ಕೂಡ ಹೊಂದಿರಬೇಕು. ನಿಮ್ಮ ಶಿಕ್ಷಣಕ್ಕೆ ಎಷ್ಟು ಅಂಕಗಳು ಪಡೆದುಕೊಂಡಿರಬೇಕು ಈ ವಿದ್ಯಾರ್ಥಿವೇತನ ಸಿಗಲು ಎಂಬುದನ್ನು ಮೊದಲು ತಿಳಿದುಕೊಳ್ಳಿ ನಂತರ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡಿ ಅರ್ಜಿ ಸಲ್ಲಿಸಿ ಆಫ್ಲೈನ್ ಸಲ್ಲಿಸಬಹುದು.

11ನೇ ತರಗತಿ ವಿದ್ಯಾರ್ಥಿಗಳು ಮತ್ತು 12ನೇ ತರಗತಿ ವಿದ್ಯಾರ್ಥಿಗಳು & ಸ್ನಾತಕೋತ್ತರ ಪದವೀಧರರು ಈ ಎಲ್ಲಾ ರೀತಿಯ ಶಿಕ್ಷಣಗಳಲ್ಲಿ ಪ್ರಸ್ತುತವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಜಿಂದಾಲ್ ಕಡೆಯಿಂದ ಸ್ಕಾಲರ್ಶಿಪ್ ಸಿಗುತ್ತದೆ. 7 ವರ್ಗಗಳಾಗಿ ವಿದ್ಯಾರ್ಥಿವೇತನ ವಿಂಗಡಣೆಯಾಗಿದೆ. ಈ 7 ವರ್ಗಗಳಲ್ಲೂ ಕೂಡ ಬೇರೆ ಬೇರೆ ರೀತಿಯ ಹಣದ ಮೊತ್ತ ಕೂಡ ಹಂಚಿಕೆಯಾಗಲಿದೆ. ನಿಮಗೆ ಎಷ್ಟು ಹಣ ಸಿಗುತ್ತದೆಯೋ ಅಷ್ಟು ಹಣವನ್ನು ಜಿಂದಾಲ್ ಕಂಪನಿ ನಿಮ್ಮ ಖಾತೆಗೆ ಜಮಾ ಹಾಕುತ್ತದೆ.

ಎಷ್ಟು ಹಣ ಸಿಗಲಿದೆ?

  • 11ನೇ ಹಾಗೂ 12ನೇ ತರಗತಿ ವಿದ್ಯಾರ್ಥಿ – 500 ಹಣ ಹುಡುಗರಿಗೆ ಸಿಗಲಿದೆ ಮತ್ತು 700 ಹಣ ಹುಡುಗಿಯರಿಗೆ ಸಿಗುತ್ತದೆ. ಈ ಒಂದು ಹಣ ಪ್ರತಿ ತಿಂಗಳು ಕೂಡ ಜಮೆಯಾಗಲಿದೆ.
  • ITI ವಿದ್ಯಾರ್ಥಿಗಳಿಗೆ – ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಪ್ರತಿ ತಿಂಗಳು 500 ಹಣ ಮತ್ತು ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ 700 ಹಣ ಸಿಗುತ್ತದೆ.
  • BE, BCOM, ಬಿಸಿಎ, ಇನ್ನಿತರ ಮುಂತಾದವುಗಳ ಡಿಗ್ರಿ ಶಿಕ್ಷಣಕ್ಕೂ ಕೂಡ ಸ್ಕಾಲರ್‌ಶಿಪ್ ಹಣ ದೊರೆಯುತ್ತದೆ. ಹುಡುಗರಿಗೆ 1100 ಹುಡುಗಿಯರಿಗೆ 1400 ಹಣ ದೊರೆಯಲಿದೆ.
  • ಸ್ನಾತಕೋತ್ತರ ಶಿಕ್ಷಣಕ್ಕೆ – ಹುಡುಗಿಯರಿಗೆ 1800 ಹುಡುಗರಿಗೆ 1500 ಸ್ಕಾಲರ್‌ಶಿಪ್ ಅವರ ಖಾತೆಗೆ ಜಮೆಯಾಗಲಿದೆ
  • ಡಿಪ್ಲೋಮೋ ವಿದ್ಯಾರ್ಥಿಗಳಿಗೆ – ವಿದ್ಯಾರ್ಥಿನಿಯರಿಗೆ 1200 ಹಣ ಮತ್ತು ಹುಡುಗರಿಗೆ 1000 ರೂ ಹಣ
  • ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ – 2200 ರಿಂದ 3200 ರವರೆಗೆ ಹಣ ಸಿಗುತ್ತದೆ
  • ಹಾಸ್ಟೆಲ್ ವಿದ್ಯಾರ್ಥಿಗಳಿಗೆ 1200 ರಿಂದ 1800 ರವರೆಗೆ ಹಣ ಪ್ರತಿ ತಿಂಗಳು ಸಿಗುತ್ತದೆ.

​ಅರ್ಜಿ ಸಲ್ಲಿಸುವ ವಿಧಾನ, ವಿಳಾಸ

ವಿದ್ಯಾರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯಲ್ಲಿ ನಿಮ್ಮ ಎಲ್ಲಾ ನಿಮ್ಮ ದಾಖಲಾತಿಗಳನ್ನು ಭರ್ತಿ ಮಾಡಿ. ಈ ಕೆಳಗೆ ನೀಡಿರುವಂತಹ ಸ್ಥಳಕ್ಕೆ ಪೋಸ್ಟ್ ಮಾಡುವ ಮೂಲಕ ನಿಮ್ಮ ಅರ್ಜಿ ಸಲ್ಲಿಕೆ ಮಾಡಿ ಅರ್ಜಿ ನಮೂನೆಯನ್ನು ಇಲ್ಲಿ Form Download ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ. ಡೌನ್ಲೋಡ್ ಮಾಡಿರುವಂತಹ ಅರ್ಜಿ ನಮೂನೆಯನ್ನು ತೆಗೆದುಕೊಂಡು ನಿಮ್ಮ ದಾಖಲಾಯನ್ನು ಫಿಲ್ ಮಾಡಿ ಭರ್ತಿ ಮಾಡಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ: The Trustte, Sitaram Jindal Foundation, Jindal Nagar, Tumkur Road, Bengaluru – 560073.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 2024 ರ ಡಿಸೆಂಬರ್ 31 ರವರೆಗೂ.

ದಾಖಲೆಗಳು

  • ಅಂಕಪಟ್ಟಿ.
  • SSLC ಅಂಕಪಟ್ಟಿ.
  • ಆದಾಯ ಪ್ರಮಾಣಪತ್ರ.
  • ಶೈಕ್ಷಣಿಕ ಕೋರ್ಸ್‌ನ ವಾರ್ಷಿಕ ಅಡ್ಮಿಷನ್ ಶುಲ್ಕದ ರಶೀದಿ.
  • ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿರುವವರಿಗೆ ಮೆರಿಟ್‌ & ಪ್ರಮಾಣ ಪತ್ರ.
  • ಹಾಸ್ಟೆಲ್‌ ವಾರ್ಡನ್‌ನಿಂದ ಪ್ರಮಾಣ ಪತ್ರ ಲಗತ್ತಿಸುವುದು.

​ಸ್ಕಾಲರ್‌ಶಿಪ್‌ ಕುರಿತು ವಿಶೇಷ ಸೂಚನೆ

  • ವಿಶೇಷ ಚೇತನ ಅಭ್ಯರ್ಥಿಗಳು ಅಪ್ಲೇ ಮಾಡು ಜಸ್ಟ್‌ ಪಾಸ್‌ ಅಂಕಗಳು ಇದ್ದರೆ ಸಾಕು.
  • ಪ್ರತಿವರ್ಷ ಈ ವಿದ್ಯಾರ್ಥಿವೇತನ ಮುಂದುವರೆಸಲು ಒಮ್ಮೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶೇಕಡ.5 ಕಡಿಮೆ ಅಂಕಗಳನ್ನಷ್ಟೆ ವಿನಾಯಿತಿ ನೀಡಲಾಗುವುದು.
  • ವಯಸ್ಸಿನ ಅರ್ಹತೆ : ಗರಿಷ್ಠ 30 ವರ್ಷ ದಾಟಿದ ಅಭ್ಯರ್ಥಿಗಳಿಗೆ ಸ್ಕಾಲರ್‌ಶಿಪ್‌ ಸ್ಥಗಿತಗೊಳಿಸಲಾಗುವುದು.
  • 1 ವರ್ಷಕ್ಕಿಂತ ಕಡಿಮೆ ಅವಧಿಯ ಕೋರ್ಸ್‌ಗೆ ಅಪ್ಲೇ ಮಾಡುವಂತಿಲ್ಲ.

ಇತರೆ ವಿಷಯಗಳು

ಗೃಹಲಕ್ಷ್ಮಿ 8 & 9ನೇ ಕಂತಿನ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್!

ಸರ್ಕಾರದಿಂದ ಉಚಿತ ಸೈಕಲ್‌ ಭಾಗ್ಯ! ಈ ಕಾರ್ಡ್‌ ಇದ್ದವರು ಬೇಗ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *