rtgh

ಶಾಲಾ ವಾಹನಗಳಿಗೆ ಬಿಗ್‌ ಅಲರ್ಟ್.!‌ ಹೊಸ ನಿಯಮಗಳ ಸುತ್ತೋಲೆ ಹೊರಡಿಸಿದ ಸರ್ಕಾರ

school transport new rules
Share

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ರೂಲ್ಸ್ಗಗಳು ಶಾಲಾ ವಾಹನಗಳಿಗಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯಿಸಲಿದೆ. ಹೊಸ ನಿಯಮದ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

school transport new rules

 

ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ.

ಜೂನ್‌ 15, 2024 ರಂದು ಕರ್ನಾಟಕ ಸರ್ಕಾರ ಹೊಸ ರೂಲ್ಸ್‌ಗಳನ್ನು ಜಾರಿಗೆ ತಂದಿದ್ದು ತಕ್ಷಣವೇ ವಾಹನ ಮಾಲಿಕರು ನಿಯಮನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್‌ ಹೊಂದಿರಬೇಕು. ಈ ಕ್ಯಾಬ್‌ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು / ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಬಹುದು. ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 96(2) & 212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಇದಷ್ಟೇ ಅಲ್ಲದೆ ಶಾಲಾ ಮಕ್ಕಳ ಸಂಚಾರದ ಸಮಸ್ಯೆಗಳ ಕುರಿತು ಪೋಷಕರು ಹಾಗೂ ಚಾಲಕರ ಜೊತೆ ಮಂಡಳಿ ಆಗಾಗ ಸಭೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಕೊಡಲಾಗಿದೆ. 

ಇತರೆ ವಿಷಯಗಳು

ಕಿಸಾನ್ 17ನೇ ಕಂತಿನ ಹಣ ಖಾತೆಗೆ ಜಮಾ! 2000 ಬರದೆ ಇದ್ದವರು ಈ ನಂಬರ್‌ಗೆ ಕರೆ ಮಾಡಿ

ಹೆಣ್ಣು ಮಕ್ಕಳಿಗಾಗಿ ಮೋದಿ ಯೋಜನೆ! SSY ಯೋಜನೆಗೆ ಮತ್ತೊಂದು ರೂಪ


Share

Leave a Reply

Your email address will not be published. Required fields are marked *