rtgh

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 35 ಸಾವಿರ ಪ್ರೈಜ್ ಮನಿ; ಅರ್ಜಿ ಸಲ್ಲಿಸಲು ಈ QR ಕೋಡ್‌ ಸ್ಕ್ಯಾನ್‌ ಮಾಡಿ

prize money scholarship karnataka
Share

ಹಲೋ ಸ್ನೇಹತರೇ, ಸಮಾಜ ಕಲ್ಯಾಣ ಇಲಾಖೆ PUC ಹಾಗೂ ಡಿಪ್ಲೋಮಾ ಪದವಿಧರರಿಗೆ ಪ್ರೋತ್ಸಾಹ ಧನವನ್ನು ಕೊಡಲಿದೆ ಇದಕ್ಕೆ ಪರಿಶಿಷ್ಟ ಜಾತಿ ಹಾಗೂ ವರ್ಗದವರು ಅರ್ಹರಾಗಿದ್ದು ಇದರ ಬಗ್ಗೆ ಸಂಪೂರ್ಣ ವಿವರವನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

prize money scholarship karnataka

Contents

ಯಾರು ಎಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಾರೆ?

  • ಪ್ರಿ-ಯೂನಿವರ್ಸಿಟಿ ಕೋರ್ಸ್ (PUC) ಅಥವಾ diploma ವನ್ನು ಪೂರ್ಣಗೊಳಿಸಿದ ನಂತರ 20,000 ಸ್ಟೈಫಂಡ್ ಪಡೆದುಕೊಳ್ಳುತ್ತಾರೆ.
  • ಪದವೀಧರ ವಿದ್ಯಾರ್ಥಿಗಳು ರೂ. 25,000 ಹಣವನ್ನು ಪಡೆಯಲಿದ್ದಾರೆ.
  • ಸ್ನಾತಕೋತ್ತರ ವಿದ್ಯಾರ್ಥಿಗಳು (P.G) ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ 30,000 ಪಡೆದುಕೊಳ್ಳುತ್ತಾರೆ.
  • ಭವಿಷ್ಯದ ಅಪ್‌ಡೇಟ್‌ಗಳ ಆಧಾರದ ಮೇಲೆ, ಕೃಷಿ, ಇಂಜಿನಿಯರಿಂಗ್, ಪಶುವೈದ್ಯಕೀಯ, & BMS ವೈದ್ಯಕೀಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗರಿಷ್ಠ ರೂ. 35,000  ಹಣವನ್ನು ಪಡೆಯುವ ಅವಕಾಶಗಳನ್ನು ಹೊಂದಿದ್ದಾರೆ.

ಹೇಗೆ ಪಡೆದುಕೊಳ್ಳುವುದು?

ನೀವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು SC, ST, ಅಥವಾ SC ವಿಭಾಗಗಳಲ್ಲಿ ಇರಬೇಕು. ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಾಗಿರುತ್ತದೆ. ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲೇ ವಿದ್ಯಾರ್ಥಿಯು ಉನ್ನತ ಅಂಕಗಳೊಂದಿಗೆ ಪಾಸಾಗಿರಬೇಕು. ನಿಮಗೆ ಅಗತ್ಯವಿರುವ ಎಲ್ಲ ದಾಖಲಾತಿಗಳು ಇದಿಯಾ ಎಂದು ಖಾತ್ರಿ ಮಾಡಿಕೊಳ್ಳಿ.

ದಾಖಲಾತಿಗಳು:

  • ಮುಖ್ಯವಾದ ದಾಖಲೆ ಆಧಾರ್ ಕಾರ್ಡ್ ಆಗಿದೆ. (aadhar card)
  • ನಿಮ್ಮ ಪಾಸ್‌ಪೋರ್ಟ್‌ ಸೈಜ್ ಒಂದು ಸಣ್ಣ ಫೋಟೊ.(Photo)
  • ಅರ್ಜಿದಾರರು SSLC ಅಂಕಪಟ್ಟಿ ಹೊಂದಿರಬೇಕು.(marks card)
  • ನಿಮ್ಮ ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕಿನ ಪಾಸ್ ಬುಕ್ ವಿವರಗಳು.(mobile number and pass book)
  • ಜನರು ಜಾತಿ & ಆದಾಯದ ಪ್ರಮಾಣಪತ್ರ.

ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 29 ಕೊನೆಯ ದಿನಾಂಕ

ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ಬಾರಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (ಪ್ರೈಜ್ ಮನಿ) ನೀಡಲಾಗುವುದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇತರೆ ವಿಷಯಗಳು

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ದಿನಾಂಕ ವಿಸ್ತರಣೆ.! ಅಳವಡಿಸದಿದ್ದಲ್ಲಿ ₹500 ರಿಂದ ₹1000 ದಂಡ

ಸರ್ಕಾರದಿಂದ ಬಂತು ಕಶ್ಯಪ ಯೋಜನೆ! ನಾಗರಿಕರಿಗೆ ಸಿಗಲಿದೆ ಪ್ರತಿ ತಿಂಗಳು ₹4,000

FAQ

1.ಪ್ರೋತ್ಸಾಹಧನವನ್ನು ಯಾವ ಇಲಾಖೆ ನೀಡುತ್ತಿದೆ?

ಸಮಾಜ ಕಲ್ಯಾಣ ಇಲಾಖೆ ಈ ಪ್ರೋತ್ಸಾಹಧನವನ್ನು ನೀಡುತ್ತಿದೆ.

2.ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ?

ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 29 ಕೊನೆಯ ದಿನಾಂಕ.


Share

Leave a Reply

Your email address will not be published. Required fields are marked *