rtgh

10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! 32 ಸಾವಿರ ಹುದ್ದೆಗಳ ಭರ್ತಿ

post office recruitment
Share

ಹಲೋ ಸ್ನೇಹಿತರೇ, ನೀವು ಕಡಿಮೆ ಓದಿದ್ದರು ಕೂಡ ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು ಎನ್ನುವ ಹಂಬಲ ಇದೆಯಾ, ಹಾಗಾದ್ರೆ ಇನ್ನು ಮುಂದೆ ಯೋಚನೆ ಬೇಡ ಅಂಚೆ ಕಚೇರಿ ತನ್ನಲ್ಲಿ ಖಾಲಿ ಇರುವ ಸಾಕಷ್ಟು ಬೇರೆ ಬೇರೆ ನೇಮಕಾತಿ ಆರಂಭಿಸಿದ್ದು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

post office recruitment

ಕೇವಲ 10ನೇ ತರಗತಿ ಪಾಸ್ ಆಗಿದ್ದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಕರ್ಷಕ ಸಂಬಳ ಪಡೆದುಕೊಳ್ಳಬಹುದು. ಸರ್ಕಾರಿ ನೌಕರಿ ಪಡೆಯಬೇಕು ಎನ್ನುವುದು ಎಲ್ಲರ ಕನಸು, ಆದರೆ ಎಲ್ಲರಿಗೂ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಕಡಿಮೆ ವಿದ್ಯಾಭ್ಯಾಸ ಮಾಡಿರುವವರಿಗೆ ಸರ್ಕಾರಿ ನೌಕರಿ ಸಿಗುವುದು ಕಷ್ಟ

ಆದರೆ ಈಗ ಪೋಸ್ಟ್ ಆಫೀಸ್ ನಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳನ್ನು ಕರೆಯಲಾಗಿದ್ದು, ಯಾರು 10ನೇ ತರಗತಿ ಪಾಸ್ ಆಗಿರುತ್ತಾರೋ ಅಂಥವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉತ್ತಮ ಸಂಬಳದ ಉದ್ಯೋಗವನ್ನು ಪಡೆದುಕೊಳ್ಳಬಹುದು.

10ನೇ ತರಗತಿ ಪಾಸ್ ಆಗಿರುವವರಿಗೆ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳು ಲಭ್ಯ:

ನಿಮಗೆ 18ರಿಂದ 40 ವರ್ಷ ವಯಸ್ಸಾಗಿದ್ದು ಕೇವಲ 10ನೇ ತರಗತಿ ಪಾಸ್ ಆಗಿದ್ದರು ಕೂಡ ಅಂಚೆ ಕಚೇರಿಯ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳು ಖಾಲಿ ಇದ್ದು ಆದ್ಯತೆಯ ಮೇರೆಗೆ ಅರ್ಜಿ ಸಲ್ಲಿಸಿದವರಿಗೆ ಈ ಹುದ್ದೆಗಳನ್ನು ನೀಡಲಾಗುವುದು.

ಇದನ್ನೂ ಸಹ ಓದಿ : ಎಲ್ಲಾ ಮಹಿಳೆಯರಿಗೂ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸಲು ಇನ್ನು ಇಷ್ಟೇ ದಿನ ಬಾಕಿ

ಎಸ್ ಎಸ್ ಸಿ ಎಸ್ ಟಿ ವರ್ಗದವರಿಗೆ 5 ವರ್ಷಗಳ ವಯೋಮಿತಿ ಸಡಲಿಕೆ ಮತ್ತು ಒ ಬಿ ಸಿ ವರ್ಗದವರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಸಿಗುತ್ತೆ ಕೈ ತುಂಬಾ ಸಂಬಳ:

ಸಾಮಾನ್ಯವಾಗಿ ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿರುವವರಿಗೆ ಉತ್ತಮ ಸ್ಯಾಲರಿ ಸಿಗುವ ಕೆಲಸ ಸಿಗುವುದು ಅಪರೂಪ. ಆದರೆ ಪೋಸ್ಟ್ ಆಫೀಸ್ನ ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಉತ್ತಮ ಸ್ಯಾಲರಿ ಜೊತೆಗೆ ಇನ್ನಷ್ಟು ಆಕರ್ಷಕ ಬೆನಿಫಿಟ್ಸ್ ಕೂಡ ಪಡೆಯಲು ಸಾಧ್ಯವಿದೆ.

ಅಂಚೆ ಕಚೇರಿಯ ನೇಮಕಾತಿ ಅಧಿಸೂಚನೆಯ ಪ್ರಕಾರ 32 ಸಾವಿರ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿ ಕಾರ್ಯ ನಡೆಯುತ್ತಿದೆ ಹಾಗೂ 12 ರಿಂದ 14,000 ಸಂಬಳವನ್ನು ನೀಡಲಾಗುವುದು.

ಇತರೆ ವಿಷಯಗಳು:

ರಾಜ್ಯದಲ್ಲಿ 46 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ! ಈ 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಕೇವಲ 5 ನಿಮಿಷಗಳಲ್ಲಿ ಸಿಗತ್ತೆ ಆಧಾರ್ ಕಾರ್ಡ್ ಮೂಲಕ ₹2,00,000!!

ಇಂದಿನಿಂದ ಗ್ಯಾಸ್‌ ಹಾಗೂ ಬ್ಯಾಂಕ್‌ ನಿಯಮದಲ್ಲಿ ಬದಲಾವಣೆ! ಸೇವಾ ಶುಲ್ಕದಲ್ಲಿ ಗಣನೀಯ ಹೆಚ್ಚಳ


Share

Leave a Reply

Your email address will not be published. Required fields are marked *