rtgh
Headlines

PUC ವಿದ್ಯಾರ್ಥಿಗಳಿಗೆ 15,000 ರೂ.! ಈ ಸ್ಕಾಲರ್‌ಶಿಪ್‌ಗೆ ಅಪ್ಲೇ ಮಾಡಿದ್ರೆ ಸಿಗುತ್ತೇ ದುಡ್ಡು

NextGen Edu Scholarship
Share

ಹಲೋ ಸ್ನೇಹಿತರೇ, ನೀವು ಕೂಡ ಸ್ಕಾಲರ್‌ಶಿಪ್‌ಗೆ ಅರ್ಜಿಸಲ್ಲಿಬೇಕಾ? ಯಾರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ಏನೆಲ್ಲಾ ದಾಖಲೆಗಳು ಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

NextGen Edu Scholarship

ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣವನ್ನು ಮುಂದುವರೆಯಲು NextGen Edu ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಭಾರತದಲ್ಲಿನ ಖಾಸಗಿ / ಸರ್ಕಾರಿ ಶಾಲೆಗಳಲ್ಲಿ ದಾಖಲಾದ 11 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

NextGen Edu Scholarship 2024 ಅಪ್ಲೇ ಮಾಡಿದ ಅಭ್ಯರ್ಥಿಗಳಿಗೆ 15,000 ರೂ. ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅಪ್ಲೇ ಮಾಡಿ.

ಅರ್ಹತೆಗಳು:

 • 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
 • ಅರ್ಜಿದಾರರು ಭಾರತದಾದ್ಯಂತ ಯಾವುದೇ ಖಾಸಗಿ ಅಥವಾ ಸರ್ಕಾರಿ ಶಾಲೆಯಲ್ಲಿ ದಾಖಲಿಸಿರಬೇಕು.
 • ಅಭ್ಯರ್ಥಿಗಳು ತಮ್ಮ 10th ತರಗತಿಯಲ್ಲಿ ಕನಿಷ್ಠ 60% ಗಳಿಸಿರಬೇಕು.
 • ಎಲ್ಲಾ ಮೂಲಗಳಿಂದ INR 3 ಲಕ್ಷದವರೆಗಿನ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರಬೇಕು.
 • Buddy4Study & EY ಗ್ಲೋಬಲ್ ಡೆಲಿವರಿ ಸೇವೆಗಳ ಉದ್ಯೋಗಿಗಳ ಮಕ್ಕಳು ಸ್ಕಾಲರ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹರಲ್ಲ.

ದಾಖಲೆಗಳು:

 • 10th marks card.
 • ಆಧಾರ್ ಕಾರ್ಡ್
 • ಕುಟುಂಬದ ಆದಾಯದ ಪುರಾವೆಗಳಾದ ITR, Salary Slip, ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣಪತ್ರ ಇತ್ಯಾದಿ.
 • ಪ್ರವೇಶದ ಪುರಾವೆ.
 • ಅರ್ಜಿದಾರರ / ಸಂಸ್ಥೆಯ ಬ್ಯಾಂಕ್ ಖಾತೆ ವಿವರಗಳು.
 • ಯಾವುದೇ NGO/GoI / ಸಕ್ಷಮ ಪ್ರಾಧಿಕಾರದಿಂದ ನೀಡಿದ ಟ್ರಾನ್ಸ್ಜೆಂಡರ್ ಪ್ರಮಾಣಪತ್ರ.
 • ಫೋಟೋ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯ ಕೊನೆ ದಿನ: 26-06-2024

ಪ್ರಮುಖ ಲಿಂಕ್’ಗಳು:
Apply Online ಲಿಂಕ್:‌ Apply ಮಾಡಿ

ಇತರೆ ವಿಷಯಗಳು

TCS ನಲ್ಲಿ ಉದ್ಯೋಗಿಗಳ ಕೊರತೆ! ಅಪ್ಲೇ ಮಾಡಿದ ಪ್ರತಿಯೊಬ್ಬರಿಗೂ ಸಿಗುತ್ತೆ ಉದ್ಯೋಗ

ಕಳೆದ ವಾರಕ್ಕಿಂತ ರೇಟ್‌ ಡಬಲ್!‌ ಇಂದಿನಿಂದ ಟೊಮೊಟೊ ಮುಟ್ಟಂಗಿಲ್ಲ


Share

Leave a Reply

Your email address will not be published. Required fields are marked *