rtgh

9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 12,000 ರೂ.! ಈ ರೀತಿ ಅಪ್ಲೇ ಮಾಡಿದ್ರೆ ನೇರ ಖಾತೆಗೆ ದುಡ್ಡು ಜಮೆ

Muskaan Scholarship
Share

ಹಲೋ ಸ್ನೇಹಿತರೇ, 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಸ್ಕಾನ್ ಸ್ಕಾಲರ್‌ಶಿಪ್ ವತಿಯಿಂದ 12 ಸಾವಿರ ವಿದ್ಯಾರ್ಥಿವೇತನವನ್ನು ನೀಡಲಾಗುವುದು, ಈ ವಿದ್ಯಾರ್ಥಿವೇತನವನ್ನು ಪಡೆಯುವುದು ಹೇಗೆ ಮತ್ತು ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Muskaan Scholarship

ವಾಲ್ಗೊಲಿನ್ ಕಮ್ಮಿನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮುಸ್ಕಾನ್ ಸ್ಕಾಲರ್‌ಶಿಪ್ ಗೆ ಅನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ವಾಣಿಜ್ಯ ಚಾಲಕರು ಮೆಕ್ಯಾನಿಕ್ಸ್ & ಆರ್ಥಿಕವಾಗಿ ದುರ್ಬಲತೆ ವಿಭಾಗ ವರ್ಗದ ಮಕ್ಕಳಿಗೆ ಶೈಕ್ಷಣಿಕವಾಗಿ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ.

ಭಾರತದಲ್ಲಿನ ದಕ್ಷಿಣ ಪೂರ್ವ & ಈಶಾನ್ಯ ರಾಜ್ಯಗಳಲ್ಲಿ 9ನೇ ತರಗತಿ ಯಿಂದ 12ನೇ ತರಗತಿಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳಿಗೆ ₹12000 ರೂ. ವರೆಗೆ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಿದ್ದಾರೆ ಅವರ ಶೈಕ್ಷಣಿಕ ವೆಚ್ಚಗಳನ್ನು ಪೂರೈಸುವಂತ ಗುರಿಯನ್ನು ಹೊಂದಿದೆ.

ಅರ್ಹತೆಗಳು:

  • 9 ನೇ ತರಗತಿ ಯಿಂದ 12 ನೇ ತರಗತಿಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಅರ್ಹರು.
  • ದಕ್ಷಿಣ ಪೂರ್ವ & ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕ ಮೇಘಾಲಯ & ತಮಿಳುನಾಡು & ಪಶ್ಚಿಮ ಬಂಗಾಳ ಅಸ್ಸಾಂ ಮಣಿಪುರ ನಾಗಾಲ್ಯಾಂಡ್ ಮಿಜೋರಾಂ ತ್ರಿಪುರಾ ಅರುಣಾಚಲ ಪ್ರದೇಶ ಸಿಕ್ಕಿಂ ಒಡಿಶಾ, ಬಿಹಾರ, ಪುದುಚೇರಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ ಆಂಧ್ರಪ್ರದೇಶ ಜಾರ್ಖಂಡ್ ರಾಜ್ಯಗಳ ವಿದ್ಯಾರ್ಥಿಗಳು ಈ ವಿಧ್ಯಾರ್ಥಿವೇತನಕ್ಕೆ ಅರ್ಹರು.
  • ವಾಣಿಜ್ಯ ಚಾಲಕರ ಮಕ್ಕಳು
  • ಯಂತ್ರಶಾಸ್ತ್ರದ ಮಕ್ಕಳು
  • ಆರ್ಥಿಕವಾಗಿ ದುರ್ಬಲದ ವಿಭಾಗಗಳ ವರ್ಗದ ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದು.
  • ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 60% / ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಪಾಸಾಗಿರಬೇಕು.
  • ಪೋಷಕರ ಕುಟುಂಬದ ಆದಾಯವು ವಾರ್ಷಿಕವಾಗಿ 8 ಲಕ್ಷವನ್ನು ಮೀರಬಾರದು & ಸೇವಾ ಪೂರೈಕೆದಾರರ ಉದ್ಯೋಗಿಗಳ ಮಕ್ಕಳು.

ದಾಖಲೆಗಳು:

  • ಪ್ರಸ್ತುತ ವರ್ಷದ ಪ್ರವೇಶ ಪುರಾವೆ
  • ಹಿಂದಿನ ತರಗತಿಯ ಮೂಲ ಅಂಕಪಟ್ಟಿ
  • ಆಧಾರ್ ಕಾರ್ಡ್ (ಆಧಾರ್‌ ಕಾರ್ಡ್)
  • ಪೋಷಕರ ವಾಣಿಜ್ಯ ಚಾಲನಾ ಪರವಾನಗಿ
  • ಉದ್ಯೋಗದಾತರಿಂದ ದೃಢೀಕರಣದ / ಸ್ವಯಂ-ಘೋಷಣೆ ಪತ್ರ
  • ಕುಟುಂಬದ ಆದಾಯದ ಪುರಾವೆ
  • ಅರ್ಜಿದಾರರ ಬ್ಯಾಂಕ್ ಪಾಸ್‌ ಬುಕ್
  • ಇತ್ತೀಚಿನ ಫೋಟೋ(Photo)

ಅರ್ಜಿ ಸಲ್ಲಿಸಲು ಬೇಕಾದ ಲಿಂಕ್: https://www.buddy4study.com/page/muskaan-scholarship-program

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -3/09/2024

ಇತರೆ ವಿಷಯಗಳು

ರಾಜ್ಯದ ಶಾಲಾ ಮಕ್ಕಳಿಗೆ ಇನ್ಮುಂದೆ ವಾರದಲ್ಲಿ 6 ದಿನವೂ ಸಿಗಲಿದೆ ಮೊಟ್ಟೆ..!

SSLC ಹೆಚ್ಚು ಅಂಕ ಗಳಿಸಲು ಅಸಕ್ತಿ ಇರುವವರಿಗೆ ಮತ್ತೊಂದು ಚಾನ್ಸ್!


Share

Leave a Reply

Your email address will not be published. Required fields are marked *