rtgh

ಮದ್ಯಪ್ರಿಯರಿಗೆ ಬಂತು ಖುಷಿ ಸುದ್ದಿ! ಜುಲೈ 1ರಿಂದ ‘ಎಣ್ಣೆ’ ರೇಟು ಇಳಿಕೆ

Liquor Price Down
Share

ಹಲೋ ಸ್ನೇಹಿತರೆ, ಕಳೆದ ಬಾರಿ ಬೆಲೆ ಏರಿಕೆಯಿಂದ ಚಿಂತೆಗೀಡು ಮಾಡಿದ್ದ ಸರ್ಕಾರ. ಈಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮದ್ಯಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ ಆ ಸುದ್ದಿ ಏನು? ಮತ್ತೆ ಇಳಿಕೆಯಾಗತ್ತಾ ಎಣ್ಣೆ ಬೆಲೆ? ಎಷ್ಟು ಇಳಿಕೆಯಾಗತ್ತೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Liquor Price Down

ಈ ನಡುವೆ ಅಬಕಾರಿ ತೆರಿಗೆಯನ್ನು ಸರಕಾರ ಇಳಿಕೆ ಮಾಡುವ ಸಲುವಾಗಿ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಮಾಡಿದ್ದು, ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ ಎನ್ನಲಾಗಿದೆ.

ಇದನ್ನು ಓದಿ: ಫ್ರೀ ಬಸ್ ಯೋಜನೆಯಲ್ಲಿ ಟ್ವಿಸ್ಟ್! ಇನ್ಮುಂದೆ ಉಚಿತ ಬಸ್ ಪ್ರಯಾಣಿಕರಿಗೆ ಹೊಸ ರೂಲ್ಸ್

ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆಯನ್ನು ಸರ್ಕಾರದ ಪ್ರಕಟಿಸಿದ್ದಲ್ಲದೆ ಈ ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಿದೆ. ಹೆಚ್ಚುವರಿ ಅಬಕಾರಿ ತೆರಿಗೆಯಿಂದ ರಾಜ್ಯದ ಬೊಕ್ಕಸದ ಆದಾಯಕ್ಕೆ ಹೊಡೆತ ಬೀಳುತ್ತಿರುವುದರಿಂದ, ಸ್ಪರ್ಧಾತ್ಮಕ ದರ ನಿಗದಿಪಡಿಸಲು ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಇತರೆ ವಿಷಯಗಳು:

ಹೆಣ್ಣು ಮಕ್ಕಳಿಗಾಗಿ ಮೋದಿ ಯೋಜನೆ! SSY ಯೋಜನೆಗೆ ಮತ್ತೊಂದು ರೂಪ

ಈ ನೌಕರರ ವಿರುದ್ಧ ಕಠಿಣ ಕ್ರಮ! ಸರ್ಕಾರದ ಖಡಕ್‌ ಎಚ್ಚರಿಕೆ


Share

Leave a Reply

Your email address will not be published. Required fields are marked *