rtgh
Headlines

ಕಾರ್ಮಿಕ ಕಾರ್ಡ್‌ ಹೊಂದಿದವರಿಗೆ ಹೊಸ ಅಪ್ಡೇಟ್.!‌ ವಿವಿಧ ಸೌಲಭ್ಯಕ್ಕೆ ಈ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ

labour card online apply
Share

ಹಲೋ ಸ್ನೇಹಿತರೇ, ಕಾರ್ಮಿಕ ಇಲಾಖೆಯ ವತಿಯಿಂದ ಈಗಾಗಲೇ ಕಾರ್ಮಿಕ ಕಾರ್ಡ್ ಹೊಂದಿರುವವರು & ಹೊಸದಾಗಿ ಕಾರ್ಡ್ ಪಡೆಯಲು ಅರ್ಹರಾಗಿದ್ದವರಿಗೆ ಇ- ಕಾರ್ಮಿಕ ಕಾರ್ಡ್ ಪಡೆಯಲು ಅನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

labour card online apply

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅರ್ಥಿಕವಾಗಿ ನೆರವಾಗಲು ಕಾರ್ಮಿಕ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹ ಫಲಾನುಭವಿಗಳನ್ನು ಗುರುತಿಸಲು ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಲೇಬರ್ ಕಾರ್ಡ್ ಪ್ರಯೋಜನಗಳು:

ಕಾರ್ಮಿಕ ಕಾರ್ಡ್ ಹೊಂದಿರುವ ನಾಗರಿಕರು ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವು ಯೋಜನೆಯಡಿಯಲ್ಲಿ ಆರ್ಥಿಕ ನೆರವು ಪಡೆಯಬಹುದಾಗಿದೆ ಅವುಗಳ ವಿವರ ತಿಳಿಯಿರಿ.

1) ಮದುವೆಗೆ ಸಹಾಯಧನ.
2) ವೈದ್ಯಕೀಯ ವೆಚ್ಚದ ನೆರವು.
3) ದುರ್ಬಲತೆ ಪಿಂಚಣಿ ನೆರವು.
4) ಶ್ರಮಸಾಮರ್ಥ್ಯ ಟೂಲ್ ಕಿಟ್‌ಗಳು.
5) ಹೆರಿಗೆ ಸೌಲಭ್ಯ.
6) ಅಂತ್ಯಕ್ರಿಯೆ ವೆಚ್ಚದ ನೆರವು.
7) ಶೈಕ್ಷಣಿಕ ಸಹಾಯಧನ ಯೋಜನೆಗಳು.
8) ಉಚಿತ ಸಾರಿಗೆ ಬಸ್ ಪಾಸ್.
9) ತಾಯಿ ಮಗು ಸಹಾಯಹಸ್ತಾ ಯೋಜನೆ.
10) ಅಪಘಾತ ಪರಿಹಾರ ಸೌಲಭ್ಯ.
11) ಮಾಸಿಕ ಪಿಂಚಣಿ ಲಾಭ..

ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: Click here

ಇ-ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

(1) ಅರ್ಜಿದಾರರ ಅಧಾರ್ ಕಾರ್ಡ್‌.(Aadhar card)
(2) ಬ್ಯಾಂಕ್ ಪಾಸ್ ಬುಕ್.(bank pass book)
(3) ಹಳೆಯ ಲೇಬರ್ ಕಾರ್ಡ್.(old labour card)
(4) ಪೋಟೋ. (photo)
(5) ಮೊಬೈಲ್ ನಂಬರ್.(mobile number)
(6) ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.

ಹೊಸ ಲೇಬರ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ:

(1) ಅರ್ಜಿದಾರರ ಅಧಾರ್ ಕಾರ್ಡ್.
(2) ಬ್ಯಾಂಕ್ ಪಾಸ್ ಬುಕ್.(‌bank pass book)
(3) 90 ದಿನಗಳ ಉದ್ಯೋಗ ದೃಢೀಕರಣ ಪತ್ರ ̤
(4) ಪೋಟೋ.(photo)
(5) ಮೊಬೈಲ್ ನಂಬರ್.(mobile number)

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ / CSC ಕೇಂದ್ರಕ್ಕೆ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ / ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ / ಕಾರ್ಮಿಕ ನಿರೀಕ್ಷಕರ ಕೇಂದ್ರಕ್ಕೆ ಭೇಟಿ ನೀಡಿ ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಕಾರ್ಮಿಕ ಇಲಾಖೆ ಸಂಪರ್ಕ ಸಂಖ್ಯೆ: 155214, 9845353214(Whats app number)

ಇತರೆ ವಿಷಯಗಳು

ಮಾರ್ಚ್‌ 25 ರಿಂದ SSLC ಪರೀಕ್ಷೆ ಆರಂಭ.! ಎಕ್ಸಾಮ್ ಹಾಲ್‌ಗೆ ಶಿಕ್ಷಣ ಮಂಡಳಿಯ ಹೊಸ ರೂಲ್ಸ್

ಸರ್ಕಾರದ ಭರ್ಜರಿ ಆಫರ್.!!‌ ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ


Share

Leave a Reply

Your email address will not be published. Required fields are marked *