ಹಲೋ ಸ್ನೇಹಿತರೇ, ರೈತನನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಹೇಗೆ ಸಿಗಲಿದೆ ಅಪ್ಲೇ ಮಾಡುವುದು ಹೇಗೆ ಹಾಗೂ ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಯುವತಿಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಕನ್ಯಾ ಭಾಗ್ಯ’ ಯೋಜನೆಯನ್ನು ಪ್ರಾರಂಭಿಸಿದೆ ಎಂದು ತಿಳಿದು ಬಂದಿದ್ದು. ಈ ಅದ್ಭುತ ಕಾರ್ಯಕ್ರಮವು ಇದೀಗ ರಾಜ್ಯದಾದ್ಯಂತ ಕೃಷಿ ಕುಟುಂಬಗಳಿಗೆ ಅಮೂಲ್ಯ ಕೊಡುಗೆಗಳನ್ನು ಕೊಟ್ಟಿದೆ, ರೈತರ ಸಂಗಾತಿಗಳಿಗೆ ಆರ್ಥಿಕ ನೆರವು & ಬೆಂಬಲವನ್ನು ನೀಡಲಾಗುತ್ತದೆ
‘ಕನ್ಯಾ ಭಾಗ್ಯ’ ಯೋಜನೆಯಡಿಯಲ್ಲಿ, ರೈತನೊಂದಿಗೆ ವಿವಾಹವಾಗುವ ಯುವತಿಗೆ ತಮ್ಮ ವೈಯಕ್ತಿಕ & ವೃತ್ತಿಪರ ಪ್ರಯತ್ನಗಳನ್ನು ಬೆಂಬಲಿಸಲು ಆರ್ಥಿಕ ನೆರವನ್ನು ನೀಡಲಾಗುತ್ತದೆ.
Formers ಯುವಕರ ಹೆಣ್ಣು ಹುಡುಕುವುದು ತುಂಬಾ ಕಷ್ಟಕರವಾಗುತ್ತಿದೆ ಎಂದು ಸಾಕಷ್ಟು ರೈತರು ಹೇಳುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ವಿಶೇಷ ಮನವಿಯನ್ನೂ ರೈತರು ಸಲ್ಲಿಸಿದ್ದಾರೆ.
Contents
ರೈತ ಯುವಕರನ್ನು ಮದುವೆಯಾಗುವ ವಧುವಿಗೆ 5 ಲಕ್ಷ !
ಮದುವೆ ಎನ್ನುವುದು ಒಂದು ದೊಡ್ಡ ಜವಾಬ್ದಾರಿ. ಒಂಟಿ ಜೀವನದಿಂದ ಜಂಟಿಯಾಗಲು ಸಂಗಾತಿಯ ಅವಶ್ಯಕತೆ ಇದ್ದೇ ಇರುತ್ತದೆ. ಸದ್ಯ ಮದುವೆಗೆ ವಧುವನ್ನು ಹುಡುಕುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ರೈತರಿಗೆ ಮದುವೆ ಮಾಡುವುದು ಸಾಕಷ್ಟು ಕಷ್ಟಕರವಾಗುತ್ತಿದೆ. ಯಾವುದೇ ಹುಡುಗಿಯು ಇದೀಗ ರೈತರು ಮದುವೆಯಾಗಲು ಮುಂದೆ ಬರುತ್ತಿಲ್ಲ ರೈತರನ್ನು ಮದುವೆಯಾಗುವ ಹುಡುಗಿಯರೇ ಇಲ್ಲ.
ಹೀಗಾಗಿ ರೈತರು ಯುವಕರ ಈ ಸಮಸ್ಯೆಗೆ ಒಂದು ಪರಿಹಾರವನ್ನು ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. ರೈತನನ್ನು ಮದುವೆಯಾಗುವ ಯುವತಿಗೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಮಾಡಿದ್ದಾರೆ.
ರೈತರ ಮನವಿಗೆ ರಾಜ್ಯ ಸರ್ಕಾರದ ನಿರ್ಧಾರವೇನು?
ರೈತರ ಮಕ್ಕಳಿಗೆ ಕೆಲವು ಕಡೆಗಳಲ್ಲಿ ಹೆಣ್ಣು ಸಿಗುತ್ತಿಲ್ಲ. 45 ವರ್ಷವಾದರೂ ರೈತರ ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಕೃಷಿಗೆ ಈಗ ಆದ್ಯತೆಯೇ ಇಲ್ಲದಂತಾಗಿದೆ. ರೈತನನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಮುಖಂಡರೊಂದಿಗೆ ಬಜೆಟ್ ಸಿದ್ಧತೆ ಕುರಿತು ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಈ ವಿಷಯದ ಬಗ್ಗೆ ಚರ್ಚೆ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ್ದಾರೆ. ಇನ್ನು ರಾಜ್ಯ ಸರ್ಕಾರ ರೈತರ ಈ ಮನವಿಗೆ ಅಸ್ತು ಅನ್ನಲಿದಿಯಾ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳುʼ
ಪಿಎಂ ಮಿತ್ರ ಯೋಜನೆ! ವ್ಯಾಪಾರಸ್ಥರಿಗೆ ಎಷ್ಟೆಲ್ಲಾ ಲಾಭ ಸಿಗಲಿದೆ ಗೊತ್ತಾ?
FAQ
1. ವಧುವಿಗೆ ಎಷ್ಟು ಹಣವನ್ನು ನೀಡಲಾಗುವುದು?
5 ಲಕ್ಷ ರೂಗಳನ್ನು ನೀಡಲಾಗುವುದು.
2.ಎಷ್ಟು ವರ್ಷವಾದರು ರೈತರ ಮಕ್ಕಳಿಗೆ ಮದುವೆಯಾಗುತ್ತಿಲ್ಲ.
45 ವರ್ಷವಾದರು ರೈತರ ಮಕ್ಕಳಿಗೆ ಮದುವೆಯಾಗುತ್ತಿಲ್ಲ.