ಹಲೋ ಸ್ನೇಹಿತರೇ, 1st, 2nd ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ.80 ರಷ್ಟು ಬೋಧನಾ ಶುಲ್ಕ ಪಾವತಿಸುವ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಇದು. ಆಸಕ್ತರು ಅರ್ಜಿ ಸಲ್ಲಿಸಿ. ವಿದ್ಯಾರ್ಥಿವೇತನ ಕುರಿತು ಕಂಪ್ಲೀಟ್ ಡೀಟೇಲ್ಸ್ ಈ ಲೇಖನದಲ್ಲಿ ನೀಡಲಾಗಿದೆ.
ಟಾಟಾ ಕ್ಯಾಪಿಟಲ್ ಲಿಮಿಟೆಡ್ ಕಂಪನಿಯು ಭಾರತೀಯ PUC ವಿದ್ಯಾರ್ಥಿಗಳಿಗೆ ನೀಡಲಾಗುವ ‘tata capital pankh scholarship programme’ ಅನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಹಿಂದುಳಿದ ಬಡತನದ ರೇಖೆಯಲ್ಲಿರುವ ವರ್ಗದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುವುದು, ಆಸಕ್ತರು ಅರ್ಹತೆ, ಸೌಲಭ್ಯ, ಪ್ರಮುಖ ದಿನಾಂಕ, ಅರ್ಜಿ ವಿಧಾನದ ಕುರಿತು ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿಬೇಕು. ಈ ಸ್ಕಾಲರ್‌ಶಿಪ್ ಅನ್ನು ಟಾಟಾ ಕ್ಯಾಪಿಟಲ್ ಲಿಮಿಟೆಡ್ ಕಾರ್ಪೋರೇಟ್ ಸೋಷಿಯಲ್ responsibility (CSR) ಉಪಕ್ರಮವಾಗಿ ನೀಡಲಿದೆ.
ವಿದ್ಯಾರ್ಥಿವೇತನ ಸೌಲಭ್ಯ : ವಿದ್ಯಾರ್ಥಿಗಳ ಬೋಧನಾ ಶುಲ್ಕದ ಶೇಕಡ.80 ರಷ್ಟು ಮರುಪಾವತಿ / ರೂ.10,000 ವರೆಗೆ ವಿದ್ಯಾರ್ಥಿವೇತನ.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-03-2024
Contents
ಅರ್ಹತೆಗಳು
- ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 1st, 2nd ಪಿಯುಸಿ ಓದುತ್ತಿರಬೇಕು.
- ಹಿಂದಿನ ತರಗತಿಯಲ್ಲಿ ಕನಿಷ್ಠ ಶೇಕಡ.60 ಅಂಕ ಪಡೆದಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.5 ರೂ.ಲಕ್ಷವನ್ನು ಮೀರಿರಬಾರದು.
- ಟಾಟಾ ಕ್ಯಾಪಿಟಲ್ & Buddy4study ಸಿಬ್ಬಂದಿಗಳ ಮಕ್ಕಳು ಇದಕ್ಕೆ ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ.
- ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
2023-24ನೇ ಸಾಲಿಗೆ ಮಾತ್ರ ಈ ವಿದ್ಯಾರ್ಥಿವೇತನ ನೀಡಲಿದ್ದು, ಒಂದು ಬಾರಿ ಮಾತ್ರ ನೀಡಲಾಗುವ ಸೌಲಭ್ಯವಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್( aadhar card)
- ವಿದ್ಯಾರ್ಥಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು(photo)
- ವಿದ್ಯಾರ್ಥಿ ಕುಟುಂಬದ ಆದಾಯ ಪ್ರಮಾಣ ಪತ್ರ(income certificate)
- ಶಾಲೆ / ಕಾಲೇಜಿಗೆ ಪ್ರವೇಶ ಪಡೆದಿರುವ ದಾಖಲೆಗಳು.
- ಪ್ರವೇಶ ಶುಲ್ಕದ ರಶೀದಿಗಳು.
- ಸ್ಕಾಲರ್‌ಶಿಪ್ ಸೌಲಭ್ಯಕ್ಕಾಗಿ ಬ್ಯಾಂಕ್ ಖಾತೆ ವಿವರ.(bank pass book)
- ಹಿಂದಿನ ತರಗತಿಯ ಅಂಕಪಟ್ಟಿ.(marks card)
- ಅಂಗವಿಕಲತೆಯ ಪ್ರಮಾಣಪತ್ರ.
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
11ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಸಂಬಂಧಿತ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇತರೆ ವಿಷಯಗಳು
16 ನೇ ಕಂತಿನ ರಿಲೀಸ್ ಡೇಟ್ ಅನೌನ್ಸ್!! ಈ ಜಿಲ್ಲೆಯಲ್ಲಿ ಹಣ ಬಿಡುಗಡೆಗೆ ಸಕಲ ಸಿದ್ಧತೆ
ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಖಾತೆಗೆ ಜಮಾ! ಈ ಲಿಂಕ್ ಮೂಲಕ ಪರಿಶೀಲಿಸಿ
FAQ
1.ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಎಷ್ಟು?
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-03-2024
2. ವಿದ್ಯಾರ್ಥಿವೇತನ ಎಷ್ಟು ಸಿಗಲಿದೆ?
ರೂ.10,000.