rtgh
Headlines

ಸರ್ಕಾರ ನೀಡಿದೆ ಸುವರ್ಣಾವಕಾಶ! 10th ಪಾಸ್​ ಆಗಿದ್ರೆ ಸಾಕು ವಿದೇಶದಲ್ಲಿ ಮಾಡಬಹುದು ಉದ್ಯೋಗ

job offer
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಒಳ್ಳೆಯ ಕಡೆಯಲ್ಲಿ ಉತ್ತಮ ಕೆಲಸವನ್ನು ಹುಡುಕುತ್ತಿರುವವರಿಗೆ ಉತ್ತಮವಾದ ಅವಕಾಶವಿದೆ UAE ಯಲ್ಲಿ ಕೆಲಸ ಪಡೆಯಲು ಉತ್ತಮ ಅವಕಾಶವಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

job offer

ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಒಟ್ಟು 10 ವಿದಧ ಜಾಬ್​ಗಳನ್ನು ಮಾಡಲು ಅವಕಾಶ ನೀಡಲಾಗಿದೆ. ನೀವು ಯಾವುದರಲ್ಲಿ ಆಸಕ್ತಿ/ಪರಿಣಿತಿ ಹೊಂದಿದ್ದೀರಿ ಎಂಬುವುದರ ಆಧಾರದ ಮೇಲೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಸಹ ಓದಿ: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್‌ ತಿಂಗಳ ಹಣ! ಹೆಬ್ಬಾಳ್ಕರ್ ಸ್ಪಷ್ಟನೆ

ಸಂದರ್ಶನದ ಸ್ಥಳ

ಅಭ್ಯರ್ಥಿಗಳಿಗೆ ಜುಲೈ 20 ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನ ಇರುತ್ತದೆ.

ವಿದ್ಯಾರ್ಹತೆ

ಅಭ್ಯರ್ಥಿಯು SSLC ಯಲ್ಲಿ ಉತ್ತೀರ್ಣರಾಗಿರಬೇಕು. ನೀವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.

ಪಾಸ್​ಪೋರ್ಟ್​​

ECNR ಪಾಸ್​ಪೋರ್ಟ್​ ಮಾತ್ರ ನೀಡಲಾಗುತ್ತದೆ. ವೀಸಾವನ್ನು ಕಂಪನಿಯವರಿಂದಲೇ ನೀಡಲಾಗುತ್ತದೆ. ವಸತಿಯನ್ನು ಕೂಡ ನಿಮಗೆ ಕಂಪನಿಯವರೇ ಕೊಡುತ್ತಾರೆ. ಐಡಿ ಚಾರ್ಜ್ಸ್​​ ನೀವೇ ನೀಡಬೇಕಾಗುತ್ತದೆ ಅದರೆ ವಿಮಾನ ಟಿಕೇಟಿನ ಮೊತ್ತವನ್ನು ಮಾತ್ರ ನೀವೇ ನೀಡಬೇಕು.

ನೇಮಕಾತಿ ಸೇವಾಶುಲ್ಕ

ವಿದ್ಯಾರ್ಥಿಗಳಿಗೆ ನೇಮಕಾತಿ ಶುಲ್ಕ 35,400 ರೂ ಆಗಿರುತ್ತದೆ. UAE ನಲ್ಲಿ ಹಲವಾರು ಉದ್ಯೋಗಗಳಿಗೆ ಅವಕಾಶಗಳು ಲಭ್ಯವಿದ್ದು ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರವನ್ನು ಸಂಪರ್ಕಿಸಿ.

ನೀವು ಅಪ್ಲೈ ಮಾಡಬಹುದಾದ ಹುದ್ದೆಗಳು

ಪ್ಲಂಬರ್​
ಸ್ಟೀಲ್ ಫಿಕ್ಸರ್​​
ಕಾರ್ಪೆಂಟರ್​
ಅಲ್ಯೂಮೀನಿಯಂ ಫ್ಯಾಬ್ರಿಕೇಟರ್​
ಫರ್ನೀಚರ್ ಕಾರ್ಪೆಂಟರ್​
ಫರ್ನೀಚರ್ ಪೇಂಟರ್​
ಏಸಿ ಟೆಕ್ನೀಷಿಯನ್​
ಡಕ್ಟ್​ಮ್ಯಾನ್​
ಹೆಲ್ಪರ್​

ಇತರೆ ವಿಷಯಗಳು

ಶಾಲಾ ಮಕ್ಕಳಿಗೆ ಹೊಸ ಯೋಜನೆ ಘೋಷಿಸಿದ ಸರ್ಕಾರ!

ಖಾಸಗಿ ಶಾಲೆಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ: ಶುಲ್ಕ​ ಹೆಚ್ಚಿಸಲು ಚಿಂತನೆ!


Share

Leave a Reply

Your email address will not be published. Required fields are marked *