ಹಲೋ ಸ್ನೇಹಿತರೇ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಇಂಡೋ ಟಿಬೆಟಿಯನ್ ಪೊಲೀಸ್ ಫೋರ್ಸ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳು, ಸಬ್ ಇನ್ಸ್ಪೆಕ್ಟರ್ & ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನಾಂಕವಾಗಿದೆ.
Contents
ನೇಮಕಾತಿಯ ವಿವರ:
• ನೇಮಕಾತಿ ಇಲಾಖೆ : ಇಂಡೋರ್ಟಿಬೆಟಿಯನ್ ಪೊಲೀಸ್ ಫೋರ್ಸ್
• ಒಟ್ಟು ಹುದ್ದೆಗಳ ಸಂಖ್ಯೆ : 29
• ಅರ್ಜಿ ಸಲ್ಲಿಕೆ : ಆನ್ಲೈನ್ ಮುಖಾಂತರ
ಖಾಲಿ ಇರುವ ಹುದ್ದೆಗಳ ವಿವರ :
• ಸಬ್ ಇನ್ಸ್ಪೆಕ್ಟರ್ ಹುದ್ದೆಗಳು : 10
• ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು : 05
• ಹೆಡ್ ಕಾನ್ಸ್ಟೇಬಲ್ ಹುದ್ದೆಗಳು : 14
ಶೈಕ್ಷಣಿಕ ಅರ್ಹತೆ & ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ / ಶಿಕ್ಷಣ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ PUC / ಪದವಿ ಮುಗಿಸಿರಬೇಕು.
ವಯೋಮಿತಿ – ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ವಯೋಮಿತಿ ಹೊಂದಿರಬೇಕು. ಅಭ್ಯರ್ಥಿಯು ಮೀಸಲಾತಿ ವರ್ಗದಲ್ಲಿದ್ದರೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
Pay Scale: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ಹುದ್ದೆಗಳಿಗೆ ಅನುಸಾರ ₹25,500/- ರಿಂದ ₹1,12,400/- ರವಗೆ ನೀಡಲಾಗುತ್ತದೆ.
ನೇಮಕಾತಿಯ ಪ್ರಮುಖ ದಿನಾಂಕಗಳು :
• ಆನ್ಲೈನ್ ನೊಂದಣಿಗೆ ಪ್ರಾರಂಭವಾದ ದಿನಾಂಕ : ಜುಲೈ 05, 2024
• ಆನ್ಲೈನ್ ನೊಂದಣಿಗೆ ಕೊನೆ ದಿನಾಂಕ : ಜುಲೈ 28, 2024
• ಅಪ್ಲೇ ಲಿಂಕ್ : Click here
• PDF : ಡೌನ್ಲೋಡ್
ಇತರೆ ವಿಷಯಗಳು
BPL ಕಾರ್ಡ್ ರದ್ದುಗೊಳಿಸುವಂತೆ ಸಿಎಂ ಸೂಚನೆ..!
ಕೇಂದ್ರ ಸರ್ಕಾರದ ಹೊಸ ಯೋಜನೆ! ಪ್ರತಿ ತಿಂಗಳು ಮಹಿಳೆಯರ ಖಾತೆಗೆ ₹5000