rtgh
Headlines

ಇಷ್ಟ್ರೊಳಗೆ ಚಿನ್ನ ಖರೀದಿಸಿದವರಿಗೆ ಲಾಟರಿ!

Gold Rate Hikes
Share

ಹಲೋ ಸ್ನೇಹಿತರೆ, ಭಾರತದಲ್ಲಿ ಅನೇಕರು ಚಿನ್ನಾಭರಣ ಪ್ರಿಯರಿದ್ದಾರೆ, ಬೆಲೆಯನ್ನು ಎಷ್ಟಿದ್ದರು ಚಿನ್ನವನ್ನು ಖರೀದಿಸುತ್ತಾರೆ. ಇನ್ನೂ ಕೆಲವು ಆಸಕ್ತಿ ಹೊಂದಿರುವವರು ಕೆಲವು ಸಮಯದಿಂದ ಚಿನ್ನವನ್ನು ಪ್ರಮುಖ ಹೂಡಿಕೆಯಾಗಿ ನೋಡುತ್ತಿದ್ದಾರೆ. ಮತ್ತೊಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳಾಗುತ್ತಿವೆ.

Gold Rate Hikes

ಸದ್ಯ ಪರಿಸ್ಥಿತಿಯಲ್ಲಿ ಈ ನಡುವೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ . ಭಾರತದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1 ರೂ. ನಷ್ಟು ಏರಿಕೆಯಾಗಿದೆ ಪ್ರಸ್ತುತ 6,681 ತಲುಪಿದೆ. ಅದೇ ಸಮಯದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1 ರೂ. ಏರಿಕೆಯಾಗಿ 7,288 ನಲ್ಲಿ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಬಗ್ಗೆ ತಿಳಿಯೋಣ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಏರಿಕೆಯಾಗಿ ರೂ. 66,810 ತಲುಪಿದೆ. ಹಾಗೆಯೇ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ರೂ. 10 ಏರಿಕೆಯಾಗಿ ರೂ.72,880 ಕ್ಕೆ ತಲುಪಿದೆ.

ಇದನ್ನು ಓದಿ: DL ಗಾಗಿ ನೀವು RTO ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ! ಜೂ. 1ರಿಂದ ಹೊಸ ನಿಯಮ

ದೆಹಲಿಯಲ್ಲೂ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.6,696ಕ್ಕೆ ಏರಿಕೆ, 24ಕ್ಯಾರೆಟ್ ರೂ.7,303ಕ್ಕೆ ತಲುಪಿದೆ. ದೇಶದ ರಾಜಧಾನಿಯಾದ ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ. 6,681 ಹಾಗೂ 24 ಕ್ಯಾರೆಟ್ ಬೆಲೆ ರೂ.7,288. ಬೆಂಗಳೂರಿನಲ್ಲಿ ಬುಧವಾರದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 6,6810. 24 ಕ್ಯಾರೆಟ್ ಬೆಲೆ ರೂ.7,288 ರಲ್ಲಿ ಮುಂದುವರೆದಿದೆ.

ಇಂದು ಬೆಳ್ಳಿ ಬೆಲೆ – Silver Price

ಪ್ರಾಚೀನ ಕಾಲದಿಂದಲೂ, ಬೆಳ್ಳಿಯನ್ನು ಚಿನ್ನದ ನಂತರದಲಿ ಅತ್ಯಂತ ಅಮೂಲ್ಯವಾದ ಲೋಹವೆಂದು ಕರೆಯಲಾಗುತ್ತದೆ. ಬೆಳ್ಳಿಯನ್ನು ಆಭರಣಗಳು, ಪಾತ್ರೆಗಳು ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಮಾತ್ರ ಬಳಸುವುದಲ್ಲದೆ ಈಗ ಇದನ್ನು ವಿವಿಧ ರಾಸಾಯನಿಕ ವೇಗವರ್ಧಕವಾಗಿ ಬಳಸಲಾಗುತ್ತದೆ. ಆದ್ದರಿಂದಲೇ ಮದುವೆ, ಸಮಾರಂಭ, ಪೂಜೆ ಯಾವುದೇ ಸಂದರ್ಭದಲ್ಲೂ ಬೆಳ್ಳಿ ಶ್ರೇಷ್ಠ ಮತ್ತು ಜನಪ್ರಿಯ.

ಈ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ ಕೆಜಿಗೆ 98,500 ರೂ. ಇತ್ತು ಈಗ 100 ರೂ.ಗಳಷ್ಟು ಏರಿಕೆಯಾಗಿ 98,600 ರೂ. ಗೆ ತಲುಪಿದೆ.

ಇತರೆ ವಿಷಯಗಳು:

ಅಂಗವಿಕಲ ಅಭ್ಯರ್ಥಿಗಳಿ ಜೂ. 10 ರಿಂದ 12ರ ವರೆಗೆ ವೈದ್ಯಕೀಯ ತಪಾಸಣೆ!

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: 45,000 ಅತಿಥಿ ಶಿಕ್ಷಕರ ನೇಮಕಕ್ಕೆ ಅಸ್ತು!


Share

Leave a Reply

Your email address will not be published. Required fields are marked *