rtgh

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ! ಸರ್ಕಾರದ ಹೊಸ ರೂಲ್ಸ್

Gold Loan
Share

ಹಲೋ ಸ್ನೇಹಿತರೆ, ಚಿನ್ನವು ಕೇವಲ ಅಲಂಕಾರಿಕ ವಸ್ತು ಮಾತ್ರವಲ್ಲದೆ ಕಷ್ಟಕಾಲದಲ್ಲಿ ಸಹಾಯ ಮಾಡುವಂತಹ ಆಪತ್ಬಾಂಧವ್ಯ ಸಹ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅನೇಕ ಜನರು ತಮ್ಮ ಕಷ್ಟಕಾಲದಲ್ಲಿ ತಾವು ಖರೀದಿಸಿರುವಂತಹ ಚಿನ್ನವನ್ನು ಅಡವಿಟ್ಟು ಬ್ಯಾಂಕುಗಳಿಂದ ಹಾಗೂ ಕೆಲ ಫೈನಾನ್ಸ್ ಸಂಸ್ಥೆಗಳಿಂದ ತಮಗೆ ಅಗತ್ಯವಾದಾಗ ಪರ್ಸನಲ್ ಲೋನ್ ಅಥವಾ ಬೇರೆ ಬೇರೆ ರೀತಿಯ ಸಾಲಗಳನ್ನು ಪಡೆದುಕೊಳ್ಳುತ್ತಾರೆ. ಈ ರೀತಿ ಲೋನ್ ಪಡೆದುಕೊಳ್ಳುವವರಿಗೆ ಈಗ ಕೇಂದ್ರ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ. ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gold Loan

Contents

ಗೋಲ್ಡ್ ಲೋನ್ ಪಡೆದುಕೊಳ್ಳುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಚಿನ್ನವನ್ನು ಅಡವಿಡುವ ಮೂಲಕ ತಮ್ಮ ಕಷ್ಟಕಾಲದಲ್ಲಿ ಬ್ಯಾಂಕ್‌ ನಿಂದ ಲೋನ್ ( Gold Loan) ಪಡೆದುಕೊಳ್ಳುವಂತಹ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಗ್ರಾಹಕರು ಅಡ ಇಡುವಂತಹ ಚಿನ್ನದ ಮೇಲೆ ಯಾವುದೇ ರೀತಿಯ ಆಧಾರವನ್ನು ಅಂದರೆ ಗ್ಯಾರಂಟಿಯನ್ನು ನೀಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಇದನ್ನು ಓದಿ: ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ರೂ. 3 ಲಕ್ಷ ಸಾಲ ಸೌಲಭ್ಯ! ಈ ಕೂಡಲೇ ಅಪ್ಲೇ ಮಾಡಿ

ಹಲವು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ ಈ ನಿಯಮ ಜಾರಿಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಇಲ್ಲಿಯವರೆಗೆ ಕೇವಲ ಚಿನ್ನದ ಮೇಲೆ ಎರಡು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಆದರೆ ಅದರ ಮಿತಿಯನ್ನು ಈಗ 2 ಲಕ್ಷ ರೂಪಾಯಿಗಳಿಂದ 4 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಖಂಡಿತವಾಗಿ ಚಿನ್ನವನ್ನು ಅಡ ಇಡುವ ಮೂಲಕ ತಮ್ಮ ಕಷ್ಟ ಕಾಲದಲ್ಲಿ ತಮ್ಮ ಕಷ್ಟಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಚಿನ್ನವನ್ನು ಅಡ ಇಡುವ ಗ್ರಾಹಕರಿಗೆ ಇದೊಂದು ಸಿಹಿ ಸುದ್ದಿಆಗಿದೆ.

ಬ್ಯಾಂಕುಗಳಲ್ಲಿ ಲೋನ್ ಮರುಪಾವತಿಸುವ ಯೋಜನೆ ಅಡಿಯಲ್ಲಿ ಅಭ್ಯರ್ಥಿ ಪಡೆದಿರುವಂತಹ ಚಿನ್ನದ ಮೇಲಿನ ಸಾಲಕ್ಕೆ ಅಸಲನ್ನು ಕಟ್ಟುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು ಎಂದು ತೀರ್ಮಾನಿಸಲಾಗಿದೆ. ಇನ್ಮುಂದೆ EMI ಕಟ್ಟಬೇಕಾದ ಅಗತ್ಯವಿರುವುದಿಲ್ಲ ಕೇವಲ ಬಡ್ಡಿ ರೂಪದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಆಯ್ತು. ಸಾಲವನ್ನು ಮರುಪಾವತಿ ಮಾಡುವಂತಹ ಸಮಯಕ್ಕೆ ಲೆಕ್ಕಾಚಾರ ಹಾಕಿ ಎಷ್ಟು ಹಣವನ್ನು ಪ್ರತಿ ತಿಂಗಳು ನೀವು ಕಟ್ಟಬೇಕು ಎಂದು ಲೆಕ್ಕಾಚಾರ ಹಾಕಲಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಚಿನ್ನವನ್ನು ಇಟ್ಟು ಲೋನ್ ಪಡೆದುಕೊಂಡಿರುವವರಿಗೆ ನಿಮ್ಮ ಚಿನ್ನಕ್ಕೆ ಎಷ್ಟು ಹಣವನ್ನು ಲೋನ್ ಪಡೆದುಕೊಂಡಿರುತ್ತೀರೋ ಅದಕ್ಕೆ ಬಡ್ಡಿ ಸೇರಿಸಿ ಅವರು ತಿಳಿಸಿರುವ ರೀತಿಯಲ್ಲಿ ನಿಯಮಿತವಾಗಿ ಹಣವನ್ನು ಕಟ್ಟಿದರೆ ಆಯ್ತು. ಇನ್ನು ಮುಂದೆ ಗೋಲ್ಡ್ ಲೋನ್(Gold Loan) ಪಡೆದುಕೊಂಡಿರುವವರು ಯಾವುದೇ ರೀತಿಯಾಗಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಬ್ಯಾಂಕುಗಳು ಚಿನ್ನದ ಸಾಲದ ಮೇಲೆ ಈ ರೀತಿ ಹೊಸದಾಗಿ ಗ್ರಾಹಕ ಸ್ನೇಹಿ ಆಗಿರುವಂತಹ ನಿಯಮಗಳನ್ನು ಜಾರಿಗೆ ತಂದಿರುವುದು ನಿಜಕ್ಕೂ ಕೂಡ ಗ್ರಾಹಕರಿಗೆ ಸಂತಸದ ಸುದ್ದಿಯಾಗಿದೆ.

ಇತರೆ ವಿಷಯಗಳು:

ಮಳೆ ಎಚ್ಚರಿಕೆ!! ಮತ್ತೆ ಮುಂದುವರಿಯಲಿದೆ ಮಳೆರಾಯನ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಹೆಚ್ಚಳ ಕಂಡ ಚಿನ್ನ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?


Share

Leave a Reply

Your email address will not be published. Required fields are marked *