rtgh

ವಿದ್ಯಾರ್ಥಿಗಳಿಗೆ ಬರೋಬ್ಬರಿ ₹2 ಲಕ್ಷ ನೇರ ಖಾತೆಗೆ.! ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಹಣ

generation google scholarship
Share

ಹಲೋ ಸ್ನೇಹಿತರೇ, ವಿದ್ಯಾರ್ಥಿಗಳಿಗೆ ಗಮನಕ್ಕೆ ಗೂಗಲ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ ಬರೋಬ್ಬರ 2,500 US ಡಾಲರ್ ಅಂದರೆ ರೂ.ಗಳಲ್ಲಿ ಬರೋಬರಿ 2 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

generation google scholarship

ಗೂಗಲ್ ಸ್ಕಾಲರ್‌ಶಿಪ್

ಜನರೇಷನ್ ಗೂಗಲ್ ಸ್ಕಾಲರ್‌ಶಿಪ್ ( Generation Google scholarship ) ಅಡಿಯಲ್ಲಿ ಗೂಗಲ್ ಟೆಕ್ನಾಲಜಿ  ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನವು ವಿಜ್ಞಾನ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಹಾಗೆಯೇ ಈ ಸ್ಕಾಲರ್‌ಶಿಪ್‌ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅಗತ್ಯವಿರುವ & ಅರ್ಹವಾದ ವಿದ್ಯಾರ್ಥಿವೇತನವಾಗಿದೆ.

ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು :

  1. ಅರ್ಹ ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ 2023-2024 ಶೈಕ್ಷಣಿಕ ವರ್ಷಕ್ಕೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಗಳಲ್ಲಿ ಪೂರ್ಣ ಸಮಯದ ಪದವಿ ಕಾರ್ಯಕ್ರಮವನ್ನು ಮುಂದುವರಿಸಲು ಉದ್ದೇಶಿಸಲಾಗಿದೆ.
  2. ಕಂಪ್ಯೂಟರ್ ವಿಜ್ಞಾನ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್/ ನಿಕಟ ಸಂಬಂಧಿತ ತಾಂತ್ರಿಕ ಕ್ಷೇತ್ರವನ್ನು ಅಧ್ಯಯನ ಮಾಡಬೇಕು.
  3. ನಾಯಕತ್ವವನ್ನು ಉದಾಹರಿಸಿ & ಕಂಪ್ಯೂಟರ್ ವಿಜ್ಞಾನ & ತಂತ್ರಜ್ಞಾನದಲ್ಲಿ ಕಡಿಮೆ ಪ್ರತಿನಿಧಿಸುವ ಗುಂಪುಗಳ ಪ್ರಾತಿನಿಧ್ಯವನ್ನು ಸುಧಾರಿಸುವ ಉತ್ಸಾಹವನ್ನು ಪ್ರದರ್ಶಿಸಿಸಬೇಕು.
  4. ಕೋಡಿಂಗ್ ಕೌಶಲ್ಯಗಳನ್ನು ನಿರ್ಣಯಿಸುವ Google ನ ಆನ್‌ಲೈನ್ ಚಾಲೆಂಜ್‌ನಲ್ಲಿ ಭಾಗವಹಿಸಬೇಕು.
  5. ವಿದ್ಯಾರ್ಥಿನಿಯರ ಪೂರ್ತಿ ವಿವರಗಳೊಂದಿಗೆ CV ಸಲ್ಲಿಸಬೇಕು & ಅಭ್ಯರ್ಥಿಯ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು.

ವಿದ್ಯಾರ್ಥಿವೇತನದ ಮೊತ್ತ ಎಷ್ಟು?:

2500/- ಡಾಲರ್ ಗಳು ಅಂದರೆ ಭಾರತದ ರೂ.ಗಳಲ್ಲಿ 2,08,575/- ರೂ.

ಪ್ರಮುಖ ದಿನಾಂಕಗಳು :

ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ದಿನಾಂಕ : ಮಾರ್ಚ್ 26, 2024
ಅರ್ಜಿಯನ್ನು ಸಲ್ಲಿಸುವ ಕೊನೆ ದಿನಾಂಕ : ಮೇ 16, 2023

ಅರ್ಜಿಯನ್ನು ಸಲ್ಲಿಸುವ ವಿಧಾನ:

ಹಂತ 1: ಅರ್ಜಿದಾರರು ವಿದ್ಯಾರ್ಥಿವೇತನ ಕಾರ್ಯಕ್ರಮದ ಅಧಿಕೃತ ಜಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ.
ವೆಬ್‌ಸೈಟ್‌ನ ಮುಖಪುಟವು ಕಾಣಿಸುತ್ತದೆ.

ಹಂತ 2: ಸ್ಕಾಲರ್‌ಶಿಪ್‌ಗಳ ಪಟ್ಟಿ ಕಂಡ ಮೇಲೆ ಲೊಕೇಶನ್ & ಟಾಪಿಕ್ ಸೆಲೆಕ್ಟ್ ಮಾಡಿ. ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಸೆಲೆಕ್ಟ್ ಮಾಡಿ

ಹಂತ 3: ಅರ್ಜಿ ನಮೂನೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕಾದ ಎಲ್ಲಾ ಮಾಹಿತಿಯನ್ನು ನಮೂದಿಸಿ.

ಹಂತ 4: ಈಗ ಸಲ್ಲಿಸು ಆಯ್ಕೆಯನ್ನು ಒತ್ತಿ & ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ನಿಮ್ಮನ್ನು ನೋಂದಣಿ ಮಾಡಿಕೊಳ್ಳಿ.

ಸೂಚನೆ: ಅರ್ಜಿಗಳು ಮಾರ್ಚ್ 26, 2024 ಆರಂಭವಾಗುವ ಸಾಧ್ಯತೆ ಇದೆ.

ಇತರೆ ವಿಷಯಗಳು

ಎಲ್ಲಾ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ನೂತನ ಆದೇಶ! ತಕ್ಷಣವೇ ಹೊಸ ರೂಲ್ಸ್ ಜಾರಿ

ಎಲ್ಲಾ ವ್ಯಾಪಾರಸ್ಥರಿಗೆ ಮೋದಿ ಯೋಜನೆ!! ಸಿಗತ್ತೆ 3 ಲಕ್ಷ ಸಾಲ 15,000 ಆರ್ಥಿಕ ನೆರವು


Share

Leave a Reply

Your email address will not be published. Required fields are marked *