rtgh
Headlines

ಗ್ಯಾಸ್‌ ಸಿಲಿಂಡರ್‌ ಹೊಂದಿರುವವರಿಗೆ ಬಿಗ್ ಶಾಕ್! ಈ ಹೊಸ ನಿಯಮ ಕಡ್ಡಾಯ

Gas Cylinder New Rule
Share

ಹಲೋ ಸ್ನೇಹಿತರೆ, ಗ್ಯಾಸ್‌ ಸಿಲಿಂಡರ್‌ ಹೊಂದಿರುವ ಕುಟುಂಬಗಳಿಗೆ ಶಾಕಿಂಗ್‌ ಸುದ್ದಿ ಬಂದಿದೆ, ಇನ್ಮುಂದೆ ಕೆಲವು ನಿಯಮಗಳನ್ನು ಕಡ್ಡಾಯ ಗೊಳಿಸಿದೆ. ಆ ನಿಯಮಗಳು ಯಾವುವು? ಹೇಗೆ ಪಾಲಿಸುವುದು ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gas Cylinder New Rule

ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರು ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು ಬಳಕೆದಾರರು ತಕ್ಷಣವೇ KYC ನ್ನು ಪೂರ್ಣಗೊಳಿಸಿ.

ಕೇಂದ್ರದ ಹೊಸ ನಿಯಮ ಜಾರಿಯಿಂದ ನಕಲಿ ದಾಖಲೆಗಳನ್ನು ನೀಡಿ ಸಿಲಿಂಡರ್ ಪಡೆದುಕೊಳ್ಳುತ್ತಿದ್ದವರ ಸಿಲಿಂಡರ್ ಅನ್ನು ಬ್ಲಾಕ್ ಮಾಡಲಿದ್ದಾರೆ. ಆನ್‌ಲೈನ್ ಬುಕಿಂಗ್ ಸೌಲಭ್ಯ ಸಹ ಇರುವುದಿಲ್ಲ. ಹೊಸ ನಿಯಮಗಳ ಪ್ರಕಾರ ಯಾವುದೇ ಮನೆಯಲ್ಲಿ ಒಂದೇ ಹೆಸರಿನವರು ಎರಡು ಅಥವಾ ಅದಕ್ಕಿಂತ ಹೆಚ್ಚು ಸಿಲಿಂಡರ್‌ ಗಳನ್ನು ಹೊಂದಿದ್ದರೆ 2ನೇ ಸಿಲಿಂಡರ್ ಅನ್ನು ಸ್ವಯಂಚಾಲಿತವಾಗಿ ನಿಲ್ಲಿಸಲಾಗುವುದು. ಅಂದರೆ ಒಂದು ಮನೆಯಲ್ಲಿ ಒಂದೇ ಹೆಸರಿನ ಸಿಲಿಂಡರ್ ಮಾತ್ರ ಇರವುದು ನಿಯಮ. ಎಲ್ಲಾ ಅಕ್ರಮ ಸಂಪರ್ಕಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಂತಹವರನ್ನು ಗುರುತಿಸಲು ಕೇಂದ್ರ ಸರ್ಕಾರವು ಈ ನಿಬಂಧನೆಯನ್ನು ಜಾರಿ ಮಾಡಿದೆ. ಇದಲ್ಲದೇ 1 ಮನೆಯಲ್ಲಿ ಏರಡಕ್ಕಿಂತ ಹೆಚ್ಚಿನ ಸಿಲಿಂಡರ್ ಇಟ್ಟುಕೊಂಡಿರುವವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಉಜ್ವಲ ಯೋಜನೆಯಡಿಯಲ್ಲಿ BPL ಸದಸ್ಯರ ಖಾತೆಗಳಿಗೆ ರೂ.372 ಮತ್ತು ಇತರೆ ಸಂಪರ್ಕ ಹೊಂದಿರುವವರ ಖಾತೆಗಳಲ್ಲಿ ರೂ.47 ಸಬ್ಸಿಡಿ ದೊರೆಯಲಿದೆ. ನೀವು ಗ್ಯಾಸ್ ಹೊಂದಿದ್ದರೆ ನಿಮ್ಮ ಖಾತೆಯನ್ನು ಸಬ್ಸಿಡಿ ಹಣ ಬಂದಿದೆಯಾ ಎಂದು ಪರಿಶೀಲಿಸಿ. ಸಬ್ಸಿಡಿ ಪಡೆಯಲು KYC ಮಾಡುವುದು ಅಗತ್ಯವಿಲ್ಲ. ಮಾಡಿಸಿಲ್ಲವಾದರೆ ಎರಡು ವಾರಗಳಲ್ಲಿ ಮಾಡಬೇಕಾಗುವುದು. ಉಜ್ವಲ ಯೋಜನೆ ಅಡಿ ಇರುವವರು ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಚೆಕ್ ಮಾಡಬೇಕು.

ಇದನ್ನು ಓದಿ: ಇಂದಿನಿಂದ ಮತ್ತೆ ಗುಡುಗು ಸಹಿತ ಮಳೆ! ಮುಂದಿನ ನಾಲ್ಕು ದಿನಗಳ ಕಾಲ ಎಚ್ಚರ

ಈ ಕಾರಣಕ್ಕಾಗಿ ಗ್ಯಾಸ್ ಗ್ರಾಹಕರ ಮೊಬೈಲ್ ಸಂಖ್ಯೆ ಮತ್ತು ವಿಳಾಸ ಪುರಾವೆ‌ ಹಾಗೇ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ರಾಜ್ಯ ಅಥವಾ ಸರ್ಕಾರಿ ಪ್ರಮಾಣಪತ್ರದಂತಹ ದಾಖಲೆಗಳು ಗುರುತಿನ ಪುರಾವೆಯಾಗಿ ನೀಡುವ ಅಗತ್ಯವಿದೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳನ್ನು ಸಂಪರ್ಕಿಸಿ.

ಈ ಪರಿಶೀಲನೆಗಾಗಿ ಜನರು ತಮ್ಮ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ. ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು.. ತಕ್ಷಣವೇ KYC ನ್ನು ಪೂರ್ಣಗೊಳಿಸಿ.

ಇತರೆ ವಿಷಯಗಳು:

ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ! ಚೆಕ್‌ ಮಾಡುವ ನೇರ ಲಿಂಕ್‌ ಇಲ್ಲಿದೆ

ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ಹಣ ಬರುತ್ತೆ!


Share

Leave a Reply

Your email address will not be published. Required fields are marked *