ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ನಿಮ್ಮ ಖಾತೆಗೆ ಏನಾದರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಅಂದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಮತ್ತು ಯಾವ ರೀತಿಯಾಗಿ ಹಣವನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡಿರುತ್ತೇನೆ ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ. ಇದೇ ತರಹ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದಾದಾರರಾಗಿ ನಿಮಗೆ ಇದೇ ತರಹದ ಸುದ್ದಿಗಳು ಕೂಡ ದಿನನಿತ್ಯವೂ ನಮ್ಮ ಜಾಲತಾಣದ ಮುಖಾಂತರ ನಿಮಗೆ ದೊರಕುತ್ತವೆ.
Contents
ಗೃಹಲಕ್ಷ್ಮಿ ಯೋಜನೆ:
ಗೃಹಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಸರ್ಕಾರವು ನೀಡಿದ ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಪ್ರತಿ ಮನೆ ಯಜಮಾನಿಯ ಖಾತೆಗೆ ರೂ.₹2000 ಹಣವನ್ನು ಪ್ರತಿ ತಿಂಗಳು ನೀಡುತ್ತಿದ್ದು, ಇದೀಗ 10 ತಿಂಗಳು ಕಳೆಯುತ್ತಾ ಬಂದಿದೆ. ಎಲ್ಲರ ಖಾತೆಗೆ 9ನೇ ಕಂತಿನ ಹಣ ಜಮಾ ಆಗಿ ಹಾಗೂ ಕೆಲವರ ಖಾತೆಗೆ ಮಾತ್ರ ಹತ್ತನೇ ಕಂತಿನ ಹಣ ಜಮಾ ಆಗಿರುತ್ತದೆ.
ಇನ್ನೇನು ಕೆಲವೇ ದಿನಗಳಲ್ಲಿ ಇನ್ನುಳಿದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವು ಜಮಾ ಆಗುತ್ತೆ. ನಂತರದಲ್ಲಿ 11ನೇ ಕಂತಿನ ಹಣವು ಮುಂದಿನ ತಿಂಗಳಲ್ಲಿ ಮೊದಲನೇ ವಾರದಲ್ಲಿ ಜಮಾ ಆಗುವ ಸಾಧ್ಯತೆ ಇಲ್ಲ ಎರಡನೇ ಅಥವಾ ಮೂರನೇ ವಾರದಲ್ಲಿ ಹಣ ಜಮಾ ಆಗಬಹುದು.
ಇದನ್ನೂ ಸಹ ಓದಿ : 5,8 ಮತ್ತು 9ನೇ ಪಬ್ಲಿಕ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!
ಗೃಹಲಕ್ಷ್ಮಿ ಹಣ ಬಂದಿಲ್ಲಾ ಅಂದ್ರೆ ಏನು ಮಾಡಬೇಕು?
ನಿಮ್ಮ ಖಾತೆಗೆ ಏನಾದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದರೆ, ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭೇಟಿ ನೀಡಿ ಅಲ್ಲಿ ನೀವು ದೂರನ್ನು ದಾಖಲಿಸಬಹುದು. ಹಾಗೂ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸಭೆ ಸೇರಿಸಿ ಇದರ ಬಗ್ಗೆ ಚರ್ಚೆಯನ್ನು ಕೂಡ ನಡೆಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಆದಾಗಿಯೂ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು. ಹಾಗೂ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಮತ್ತು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಮತ್ತು ಬ್ಯಾಂಕ್ ಖಾತೆಯಲ್ಲಿ ಎನ್‌ಪಿಸಿಐ ಮ್ಯಾಪಿಂಗ್ ಆಗಿರಬೇಕು.
ಎಲ್ಲ ಮೇಲಿನ ಸಮಸ್ಯೆಗಳು ನಿಮ್ಮಲ್ಲಿ ಇಲ್ಲದಿದ್ದರೂ ಆದರೂ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಅಂದರೆ ಈಗಲೇ ಹೋಗಿ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ ಖಾತೆ ತೆಗೆದುಕೊಳ್ಳಿ ನಿಮಗೆ ಒಟ್ಟು ಎಲ್ಲಾ ಕಾಂತಿನ ಹಣವು ಒಟ್ಟಿಗೆ ಜಮಾ ಆಗುತ್ತದೆ.
ಈ ಮೇಲಿನ ಹಂತಗಳನ್ನು ನೀವು ಸರಿಯಾಗಿ ಪಾಲಿಸಿದ್ದೆ ಆಗಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕತ್ತಿನ ಹಣವು ಒಟ್ಟಿಗೆ ಜಮಾ ಆಗುವುದರಲ್ಲಿ ಯಾವುದೇ ರೀತಿಯ ಸಂದೇಹ ಇರುವುದಿಲ್ಲ ಹಾಗಾಗಿ ಹಣ ಬಾರದೆ ಇರುವವರು ಈ ಕ್ರಮಗಳನ್ನು ಕೈಗೊಳ್ಳಿ.
ಇತರೆ ವಿಷಯಗಳು:
ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್! ಈ ಯೋಜನೆಯಡಿ ಸಿಗಲಿದೆ ಆರ್ಥಿಕ ಸಹಾಯಧನ
ಯುವನಿಧಿ ಯೋಜನೆ ನಂತರ ನಿರುದ್ಯೋಗಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್!
ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್: ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!