rtgh
Headlines

ರೈತರಿಗೆ ರೂ. 24,420 ಕೋಟಿ ಸಹಾಯಧನ.!ರಸಗೊಬ್ಬರಕ್ಕೆ ಕೇಂದ್ರದಿಂದ ಬೃಹತ್‌ ರಿಯಾಯಿತಿ

fertilizer subsidy updates
Share

ಹಲೋ ಸ್ನೇಹಿತರೇ, ದೇಶದ ರೈತರನ್ನು ಗಮನದಲ್ಲಿಟ್ಟು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಚಿವ ಸಂಪುಟ ಗುರುವಾರ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಸಗೊಬ್ಬರಕ್ಕೆ ಕೇಂದ್ರದಿಂದ ಬೃಹತ್‌ ರಿಯಾಯಿತಿಯನ್ನು ನೀಡಲು ಸರ್ಕಾರ ಮುಂದಾಗಿದೆ ಎಷ್ಟು ಸಬ್ಸಿಡಿ ನೀಡುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

fertilizer subsidy updates

ಮುಂಬರುವ ಮುಂಗಾರು ಹಂಗಾಮಿದ ಬಿತ್ತೆನೆ ಕಾರ್ಯಕ್ಕೆ ನೆರವಾಗುವ ದೃಷ್ಟಿಯಿಂದಾಗಿ ಒಟ್ಟು 24,420 ಕೋಟಿ ರೂ. ರಸಗೊಬ್ಬರಕ್ಕೆ ಸಹಾಯಧನ ನೀಡಲು ಒಪ್ಪಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಪ್ರತಿ KG ಸಾರಜನಕಕ್ಕೆ 47.02 ರೂ, ಪಾಸ್ಪೇಟಿಕ್‌ಗೆ 28.72 ರೂ., ಪೊಟ್ಯಾಶಿಯಂಗೆ 2.38 ರೂ. & ಸಲ್ಫರ್‌ಗೆ 1.89 ರೂ ಸಹಾಯಧನ ಲಭ್ಯವಾಗಲಿದೆ.

ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯವಾಗಬೇಕು. ಅಂತಾರಾಷ್ಟ್ರೀಯ ಬೆಲೆ ಆಧರಿಸಿ ರಸಗೊಬ್ಬರಗಳ ದರ ನಿಯಂತ್ರಣ ಮಾಡಲು ಸಹಾಯಧನ ನೀಡಲಾವುದು. ಯೋಜನೆಯಡಿ 3 ಹೊಸ ರಸಗೊಬ್ಬರ ಶ್ರೇಣಿಯನ್ನು ಸೇರ್ಪಡೆ ಮಾಡಲಾಗಿದ್ದು, ಮಣ್ಣಿನ ಗುಣಮಟ್ಟ, ಮಣ್ಣಿನ ಪೋಷಕಾಂಶಗಳ ಬಲವರ್ಧನೆ ರಸಗೊಬ್ಬರದ ಆಯ್ಕೆ ಮಾಡಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗುವುದು.

ಸಹಾಯಧನ ಬೆಲೆ

  • ಸಾರಜನಕ (ನೈಟ್ರೋಜನ್‌): ಪ್ರತಿ kGಗೆ ₹47.02
  • ಪಾಸ್ಪೇಟಿಕ್‌: ಪ್ರತಿ KG.ಗೆ ₹28.72
  • ಪೊಟ್ಯಾಶಿಯಂ: ಪ್ರತಿ KGಗೆ ₹2.38
  • ಸಲ್ಫರ್‌ ಪ್ರತಿ: kGಗೆ ₹1.89
  • ಡಿಎಪಿ (ಅಮೋನಿಯಂ ಫಾಸ್ಪೇಟ್‌) ಮೇಲಿನ ಸಬ್ಸಿಡಿ ಟನ್‌ಗೆ ₹4,500 ಮುಂದುವರಿಕೆ.

ಸರ್ಕಾರದ ಸಹಾಯಧನ ಘೋಷಣೆ ಬಳಿಕ ಪ್ರತಿ ಬ್ಯಾಗ್‌ DAP 1,350 ರೂ., ಮ್ಯೂರಿಯೇಟ್‌ ಪಾಸ್ಪೇಟ್‌(MOP) ₹1,670., NPP 1,470 ರೂ.ಗೆ ಲಭ್ಯವಾಗಲಿದೆ.

ಇತರೆ ವಿಷಯಗಳು

1ನೇ ತರಗತಿ ಪ್ರವೇಶಕ್ಕೆ ಹೊಸ ನಿಯಮ ಜಾರಿ.! ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

3745 KSRTC ಹುದ್ದೆಗಳ ಭರ್ತಿಗೆ ಮರುಚಾಲನೆ: ಆಯ್ಕೆ ಪ್ರಕ್ರಿಯೆ ದಿನಾಂಕ ಪ್ರಕಟ


Share

Leave a Reply

Your email address will not be published. Required fields are marked *