rtgh
Headlines

ಉದ್ಯೋಗಿಗಳಿಗೆ ಬ್ಯಾಡ್‌ ನ್ಯೂಸ್.!‌ ಕೆಲಸದ ಅವಧಿ ಇನ್ಮುಂದೆ ಒಂಬತ್ತಲ್ಲಾ 14 ಗಂಟೆ

employees working hours increase
Share

ಹಲೋ ಸ್ನೇಹಿತರೇ, ಈಗಾಗಲೇ IT ಎಂಪ್ಲೈಯಿಸ್ ಅಸೋಸಿಯೇಷನ್ & ಕಾರ್ಮಿಕ ಇಲಾಖೆ ಸಭೆ ನಡೆದಿದ್ದು, ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದಾರೆ. ಸಭೆಯಲ್ಲಿ ಏನು ನಿರ್ಣಯವಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

employees working hours increase

14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ, ದೈಹಿಕ ಹಿಂಸೆ, ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದೆ. ಇದು ಸಾಫ್ಟ್‌ವೇರ್‌ ನೌಕರರಿಗೆ ಬಿಗ್‌ ಶಾಕ್‌ ಅಂತಾನೇ ಹೇಳಬದುದು. ಹೌದು, ಇನ್ಮೇಲೆ 9 ಗಂಟೆಯಲ್ಲ 14 ಗಂಟೆ ಕೆಲಸ ಮಾಡಬೇಕಂತೆ. 

ಈ ಸಮಯದ ವಿಸ್ತರಣೆ ಬಗ್ಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಡಬೇಕಾಗಿದೆ. ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳು ಇನ್ಮುಂದೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಒತ್ತಡವಿದೆ. ಇದರಿಂದ salary ಜಾಸ್ತಿ ಆಗುತ್ತಾ NO, ಈಗ ಇರುವ ಅದೇ ಸಂಬಳವಿರುತ್ತದೆ. ಆದರೆ ಕೆಲಸದ ಸಮಯ ಮಾತ್ರ ವಿಸ್ತರಣೆ ಮಾಡಲು ಕಾರ್ಮಿಕ ಇಲಾಖೆ ಮುಂದಾಗಿದೆ. 

ಈಗಾಗಲೇ IT ಎಂಪ್ಲೈಯಿಸ್ ಅಸೋಸಿಯೇಷನ್ & ಕಾರ್ಮಿಕ ಇಲಾಖೆ ಸಭೆ ನಡೆದಿದ್ದು, ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ, ದೈಹಿಕ ಹಿಂಸೆ, ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

14 ಗಂಟೆ ಕೆಲಸ ಮಾಡಿದರೆ ಐಟಿ ನೌಕರರ ಡಿಪ್ರೆಷನ್‌ಗೆ ಕಾರಣವಾಗುತ್ತದೆ. 14 ಗಂಟೆ ಕೆಲಸ ಅಂದರೆ ಜರ್ನಿ ಎಲ್ಲಾ ಸೇರಿ 18-20 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಇದು ಡಿಪ್ರೆಷನ್ ಮಾತ್ರವಲ್ಲ, ಕೌಟುಂಬಿಕ ಸಮಸ್ಯೆಗೂ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಕೆಲಸದ ಅವಧಿಯನ್ನು ವಿಸ್ತರಣೆ ಮಾಡಬಾರದು ಅಂತಾ IT ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.

ಇತರೆ ವಿಷಯಗಳು

ರೈತರಿಗೆ ಬಂಫರ್‌ ಗುಡ್‌ ನ್ಯೂಸ್:‌ ದನದ ಮೇವಿನ ಚೀಲಕ್ಕೆ ₹25 ಸಬ್ಸಿಡಿ!

ಸಹಕಾರ ಸಂಘಗಳಲ್ಲಿ ಬಿಕಾಂ ಪಾಸಾದವರಿಗೆ ಉದ್ಯೋಗ: ತಿಂಗಳಿಗೆ ರೂ. 32,000 ವೇತನ


Share

Leave a Reply

Your email address will not be published. Required fields are marked *