rtgh

EMI ಕಟ್ಟುವವರಿಗೆ ಹೊಸ ಸುದ್ದಿ! EMI ಕಟ್ಟಲು ತಡಮಾಡಿದ್ರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್

emi bank loan
Share

ಹಲೋ ಸ್ನೇಹಿತರೇ, EMI ಕಟ್ಟುವವರಿಗೆ ಏಕೆಂದರೆ ಅವರು EMI ಗಳಿಂದ ಹಲವಾರು ವಸ್ತುಗಳನ್ನು ಕೂಡ ಖರೀದಿ ಮಾಡಿರುತ್ತಾರೆ. ಆ ಖರೀದಿ ಮಾಡಿರುವಂತಹ ವಸ್ತುಗಳಿಗೆ ಡೌನ್ ಪೇಮೆಂಟ್ ಗಳನ್ನು ಆ ಸಂದರ್ಭದಲ್ಲಿ ನೀಡಿ. ಇನ್ನುಳಿದಂತಹ ಹಣವನ್ನು ಇಎಂಐಗಳ ಮೂಲಕ ಪ್ರತಿ ತಿಂಗಳು ಕೂಡ ಪಾವತಿಸುತ್ತಿರುತ್ತಾರೆ.

emi bank loan

Contents

EMI ಕಟ್ಟಲು ತಡವಾದ್ರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್.

ಆರ್ಬಿಐ ಹೊಸ ನಿಯಮವನ್ನು ಕೂಡ ಜಾರಿ ಮಾಡಿದೆ. ಈಗಾಗಲೇ ಏಪ್ರಿಲ್ ಒಂದರಿಂದಲೇ ಈ ಒಂದು ನಿಯಮ ಜಾರಿಯಲ್ಲಿದೆ. ಯಾರು ಏಪ್ರಿಲ್ ಒಂದರ ನಂತರ ಯಾವುದೇ ವಸ್ತುವಿನ ಮೇಲೆ EMI ಗಳನ್ನು ಕಟ್ಟುತ್ತಿರುತ್ತಾರೆ ಅಂತವರಿಗೆ ಗುಡ್ ನ್ಯೂಸ್ ಮತ್ತು ಹೊಸ ನಿಯಮ ಕೂಡ ಅನ್ವಯವಾಗುತ್ತದೆ. ಆ ಒಂದು ನಿಯಮಗಳಿಂದ ಈ ಅಭ್ಯರ್ಥಿಗಳು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಕೂಡ EMI ಪಾವತಿ ಮಾಡುವ ಹಾಗಿಲ್ಲ, ಅಂದರೆ ಬ್ಯಾಂಕ್ ಗಳಿಂದ ನೀವು EMI ಗಳನ್ನು ಕೂಡ ತೆಗೆದುಕೊಂಡಿರುತ್ತೀರಿ.

ಆ ಬ್ಯಾಂಕ್ ನಿಮಗೆ ನೀಡಿರುವಂತಹ EMI ಹಣವನ್ನು ಈ ದಿನಾಂಕದ ಒಳಗೆ ಪಾವತಿ ಮಾಡಬೇಕು ಎಂಬುದನ್ನು ಕೂಡ ಈಗಾಗಲೇ ತಿಳಿಸಲಾಗಿದೆ. ಆ ಒಂದು ದಿನಾಂಕದ ಒಳಗೆ ನೀವು ಹಣವನ್ನು ಪಾವತಿ ಮಾಡದೇ ಇದ್ದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಹೆಚ್ಚುವರಿ ಹಣ ಕೂಡ ಫೈನ್ ಆಗಿ ಬೀಳಲಿದೆ. ಆ ಫೈನಲ್ ನೀವು ಪಾವತಿ ಮಾಡಿದ್ರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣವನ್ನು ಪಾವತಿ ಮಾಡಲು ಆಗುವುದು.

ಯಾವ ಅಭ್ಯರ್ಥಿಗಳು ತಾನೇ EMI ಗಳನ್ನು ತೆಗೆದುಕೊಂಡಿಲ್ಲ ಎಂದು ಅನ್ನುತ್ತಾರೆ. ಎಲ್ಲರೂ ಕೂಡ ಪ್ರತಿಯೊಂದು ವಸ್ತುವಿನಲ್ಲಿಯೂ EMI ಗಳ ಮುಖಾಂತರ ಹಣವನ್ನು ಪಡೆದು ತಮಗೆ ಬೇಕಾಗುವಂತಹ ಹೆಚ್ಚುವರಿ ಮೊತ್ತದ ವಸ್ತುಗಳನ್ನು ಕೂಡ ಖರೀದಿ ಮಾಡುತ್ತಾರೆ.

ನಿಮ್ಮ ಹತ್ತಿರದಲ್ಲಿರುವಂತಹ ಫೋನ್ ಗಳಿಂದ ಹಿಡಿದು ದೊಡ್ಡ ದೊಡ್ಡ ಮೊತ್ತದ ಕಾರ್ಗಳವರೆಗೂ ಕೂಡ EMI ಗಳು ಲಭ್ಯವಿರುತ್ತದೆ. ಪ್ರತಿ ತಿಂಗಳು ಆ ನಿಗದಿ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಕೆಲವರ EMI ಮೂಲಕ ಬ್ಯಾಂಕ್ ಖಾತೆ ಕೂಡ ಲಿಂಕ್ ಆಗಿ ಆ ನಿಗದಿ ದಿನಾಂಕದ ಒಳಗೆ ಆನ್ಲೈನ್ ನಲ್ಲಿಯೇ ಆ ಮೊತ್ತ ಕಡಿತವಾಗುತ್ತದೆ.

ಈ ರೀತಿಯಾಗಿ ಕೆಲವೊಬ್ಬರ ಖಾತೆ ಇರುತ್ತದೆ. ಇನ್ನೂ ಕೆಲ ಜನರ ನಿಯಮಗಳು ಈ ರೀತಿ ಇರುವುದಿಲ್ಲ. ಈ ಅಭ್ಯರ್ಥಿಗಳು EMI ಗಳನ್ನು ಯಾವುದೇ ಬ್ಯಾಂಕ್ ಗಳಿಂದಲೂ ಕೂಡ ಪಾವತಿ ಮಾಡಬಹುದಾಗಿದೆ. ಅಂತಹ ಸಂದರ್ಭದಲ್ಲಿ ಲೇಟಾದರೆ ನೀವು ಯಾವುದೇ ರೀತಿಯ ಶುಲ್ಕವನ್ನು ಇನ್ಮುಂದೆ ಕಟ್ಟುವಂತಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಈ ರೀತಿಯ ಶುಲ್ಕ ನಿಮಗೆ ಅನ್ವಯವಾಗಲಿದೆ ಕಟ್ಟಿ ಎಂದರೂ ಕೂಡ ನೀವು RBI ನ ಹೊಸ ರೂಲ್ಸ್ ಅನ್ನು ಕೂಡ ಹೇಳಬಹುದು.

ಸಾಕಷ್ಟು ವರ್ಷಗಳಿಂದ ಚಾಲ್ತಿಯಲ್ಲಿರುವಂತಹ EMI ಗಳ ಅಭ್ಯರ್ಥಿಗಳು ಕೂಡ ಜೂನ್ 30ರ ನಂತರ ಈ ರೀತಿಯ ಹೊಸ ನಿಯಮಗಳೊಂದಿಗೆ ಶುಲ್ಕವನ್ನು ಕೂಡ ಪಾವತಿ ಮಾಡುವಂತಿಲ್ಲ. ನೀವು ಆ ನಿಗದಿ ತಿಂಗಳಿನಲ್ಲಿ ಬ್ಯಾಂಕ್ ಸಿಬ್ಬಂದಿಗಳು ನೀಡುವಂತಹ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೂಡ ಜರುಗಿಸಲಾಗುವುದು.

ಇತರೆ ವಿಷಯಗಳು

ರೈತ ಪಿಂಚಣಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಖಾತೆಗೆ 3,000 ಹಣ

ಸೀತಾರಾಮ್ ಜಿಂದಾಲ್ ಸ್ಕಾಲರ್‌ಶಿಪ್: PUC ಇಂದ ಪಿಜಿ ವರೆಗೂ ಪ್ರತಿ ತಿಂಗಳು 500 ರಿಂದ 3200


Share

Leave a Reply

Your email address will not be published. Required fields are marked *