rtgh
Headlines

ಮಹಿಳೆಯರು ನೈಟಿ ಹಾಕೊಂಡ್ರೆ ದಂಡ, ಪುರುಷರು ಲುಂಗಿ ಉಟ್ರೆ ದಂಡ! ಇಲ್ಲಿನ ವಿಚಿತ್ರ ರೂಲ್ಸ್‌ ನೋಡಿ

Dress rules change
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಹಿರಿಯರು ತಮ್ಮ ಉಡುಗೆಯ ಬಟ್ಟೆಯ ಬಗ್ಗೆ ಹಲವು ರೀತಿಯ ನಿಯಮಗಳನ್ನು ಮಾಡಿದ್ದರು. ಅದರಲ್ಲಿ ಪುರುಷರಿಗೆ ಒಂದು ರೀತಿಯ ಬಟ್ಟೆ ಮತ್ತು ಮಹಿಳೆಯರಿಗೆ ಈ ರೀತಿ ಬಟ್ಟೆ. ಆದರೆ ಈ ಆಧುನಿಕ ಯುಗದಲ್ಲಿ ಬಟ್ಟೆಯ ಬಗ್ಗೆ ನಿರ್ಬಂಧಗಳು ಕಡಿಮೆ ಆಗುತ್ತಿವೆ. ಆದರೆ ಈಗ ಒಂದು ಗ್ರಾಮದಲ್ಲಿ ಮಹಿಳೆಯರು ನೈಟಿ ತೊಡುವಂತಿಲ್ಲವಂತೆ, ಮತ್ತೊಂದು ಗ್ರಾಮದಲ್ಲಿ ಪುರುಷರು ಲುಂಗಿ ಹಾಕುವಂತಿಲ್ಲ! ಏನಿದು ಹೊಸ ರೂಲ್ಸ್?‌ ಇದರ ಬಗ್ಗೆ ತಿಳಿಯಲು ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Dress rules change

ಆಂಧ್ರ ಪ್ರದೇಶದಲ್ಲಿರುವ ಪಶ್ಚಿಮ ಗೋದಾವರಿ ಜಿಲ್ಲೆಯ ತೋಕಲಪಲ್ಲಿ ಎಂಬ ಗ್ರಾಮದಲ್ಲಿ ಇತರಹದು ವಿಚಿತ್ರ ನಿಯಮ ಜಾರಿಗೆ ತರಲಾಗಿತ್ತು. ಇಲ್ಲಿ ಗ್ರಾಮದ ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸುವುದನ್ನು ನಿರ್ಬಂಧಿಸಿತ್ತು. ಈ ಗ್ರಾಮದಲ್ಲಿ ಸಾಂಪ್ರದಾಯಿಕ ಡಂಗರು ಬಾರಿಸಿ, ನೈಟಿ ನಿಷೇಧವನ್ನು ಘೋಷಿಸಲಾಗಿತ್ತು.

ಇದನ್ನು ಸಹ ಓದಿ: ಹಣ ಪೇ ಮಾಡಲು ಕಾರ್ಡ್, ಮೊಬೈಲ್ ಅಗತ್ಯವಿಲ್ಲ..! ಜಸ್ಟ್ ಸ್ಮೈಲ್ ಮಾಡಿದ್ರೆ ಸಾಕು

ಈ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ ಒಂದು ದಿನದ ನಂತರ ಜಿಲ್ಲಾಡಳಿತ ಈ ತೋಕಲಪಲ್ಲಿ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಿದ್ದರಂತೆ. ಆದರೆ ಅಲ್ಲಿನ ಮಹಿಳೆಯರು ಗ್ರಾಮದ ಹಿರಿಯರು ವಿಧಿಸಿರುವ ನಿಯಮವನ್ನು ಧಿಕ್ಕರಿಸುವುದಿಲ್ಲ ಎಂದು ತಿಳಿಸಿದ್ದರಂತೆ.

ಇಲ್ಲಿ ಮಹಿಳೆಯರಿಗೆ ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಮಾತ್ರ ನೈಟಿ ಧರಿಸಲು ಅವಕಾಶವನ್ನು ನೀಡಲಾಗಿದೆ. ಮಹಿಳೆಯರು ಈ ನಿಯಮವನ್ನು ಉಲ್ಲಂಘಿಸಿದರೆ ₹2,000 ರೂ.ಗಳ ದಂಡವನ್ನು ವಿಧಿಸಲಾಗುವುದು ಮತ್ತು ನಿಯಮವನ್ನು ಉಲ್ಲಂಘಿಸುವವರಿಗೆ ಸಹಾಯ ಮಾಡುವವರಿಗೆ ₹1,000 ದಂಡವನ್ನು ವಿಧಿಸೋದಾಗಿ ಘೋಷಿಸಲಾಗಿತ್ತು.

ಇತರೆ ವಿಷಯಗಳು

UPS ಘೋಷಣೆ ಬಳಿಕ EPS ಗೆ ಬೇಡಿಕೆ..! ಕನಿಷ್ಠ ಖಾತರಿ ಪಿಂಚಣಿ ಹೆಚ್ಚಳ!

ಆಧಾರ್‌ ಕಾರ್ಡ್‌ ಹೊಂದಿರುವವರಿಗೆ 2 ದಿನ ಮಾತ್ರ ಬಾಕಿ..! ಕಟ್ಟಬೇಕು ಭಾರೀ ದಂಡ


Share

Leave a Reply

Your email address will not be published. Required fields are marked *