rtgh
Headlines

ಇನ್ಮುಂದೆ ಭಾನುವಾರ ಕೂಡ ‘ಸಬ್ ರಿಜಿಸ್ಟ್ರಾರ್’ ಕಚೇರಿ ಓಪನ್!

District Registrar Office
Share

ಬೆಂಗಳೂರು : ಇನ್ಮುಂದೆ ಭಾನುವಾರವೂ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿಯು ಓಪನ್ ಆಗಲಿದೆ, ಸಾರ್ವಜನಿಕರು ರಜೆಯ ದಿನಗಳಲ್ಲಿ ಆಸ್ತಿಯ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

District Registrar Office

ರೊಟೇಷನ್ನ ಆಧಾರದಲ್ಲಿ ಭಾನುವಾರದಂದು ಪ್ರತಿ ಜಿಲ್ಲೆಯಲ್ಲಿ ಒಂದು ಉಪನೋಂದಣಾಧಿಕಾರಿಗಳ ಕಚೇರಿಯು ತೆರೆಯಲಿದೆ. ಮೊದಲಿಗೆ ಬೆಂಗಳೂರಿನಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡುತ್ತಿದ್ದು, ಏಪ್ರಿಲ್  ನಿಂದ ಇತರೆ ನಗರಗಳಲ್ಲೂ ಆರಂಭಿಸುವ ಚಿಂತನೆಯು ಇದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ರೋಟೇಶನ್ ಆದರದಲ್ಲಿ ರಾಜ್ಯದ ಎಲ್ಲಾ ಜನರು ಭಾನುವಾರವೂ ಸಹ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳಬಹುದು. ಬೆಂಗಳೂರು ಸೇರಿದ ಮಹಾನಗರ ಪಾಲಿಕೆಯ ವ್ಯಾಪ್ತಿಯ ನೋಂದಣಿಯ ಕಚೇರಿಗಳನ್ನು ಭಾನುವಾರವೂ ಸಹ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಿಸಾನ್ ಕಂತಿನ ಬ್ರೇಕಿಂಗ್ ನ್ಯೂಸ್!! 17 & 18ನೇ ಕಂತು ಏಕಕಾಲಕ್ಕೆ ಬಿಡುಗಡೆ

ಕೇಂದ್ರೀಯ ವಿದ್ಯಾಲಯ: 2024-25ನೇ ಸಾಲಿನ ಪ್ರವೇಶಾತಿಗೆ ವೇಳಾಪಟ್ಟಿ ಬಿಡುಗಡೆ


Share

Leave a Reply

Your email address will not be published. Required fields are marked *