rtgh

ಕಾನ್ಸ್‌ಟೇಬಲ್‌ ಹುದ್ದೆ ಆಕಾಂಕ್ಷಿಗಳಿಗೆ ಸಿಎಂ ಗುಡ್‌ನ್ಯೂಸ್!‌ ಮಿಸಲಾತಿ ಜೊತೆ ಹುದ್ದೆಗಳಿಗೆ ಅರ್ಜಿ ಆಹ್ವಾನ

constable recruitment karnataka
Share

ಹಲೋ ಸ್ನೇಹಿತರೇ, ಸಿಎಂ ಸಿದ್ಧರಾಮಯ್ಯ ರವರು ಕಾನ್ಸ್‌ಟೇಬಲ್‌ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದ್ದಾರೆ. ಮಹತ್ತರ ನಿರ್ಧಾರಗಳ ಪೈಕಿ ರಾಜ್ಯ ಸರ್ಕಾರ ಸರ್ಕಾರಿ ಹುದ್ದೆಗಳಲ್ಲಿ ಶೇಕಡ.2 ರಷ್ಟು ಮೀಸಲನ್ನು ಕ್ರೀಡಾ ಸಾಧಕರಿಗೆ ನೀಡಲು ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

constable recruitment karnataka

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಇಲ್ಲಿನ ಎ.ಆರ್.ಟಿ ಕೇಂದ್ರದಲ್ಲಿ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೋಳಿಸುವ ಸಂಬಂಧ ನಿರ್ದೇಶಕರ ಕೊಠಡಿ, ಬೋಧಕ ಆಸ್ಪತ್ರೆ, ಮಿಮ್ಸ್, ಮಂಡ್ಯ ಪ್ರಕಟಣೆ ಹೊರಡಿಸಿದೆ.

ವೈದ್ಯಾಧಿಕಾರಿ ಹುದ್ದೆಗೆ ದಿನಾಂಕ 01.10.2024 ಬೆಳಿಗ್ಗೆ 11.00 ಗಂಟೆಗೆ ನೇರ ಸಂದರ್ಶನ ಜರುಗಲಿದ್ದು, ಆಸಕ್ತ ಉಳ್ಳ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಸಂದರ್ಶನ ನಡೆಯುವ ಸ್ಥಳಕ್ಕೆ ಹಾಜರಾಗುವುದು.

  • ಹುದ್ದೆಯ ವಿವರ – ವೈದ್ಯಾಧಿಕಾರಿಗಳು (Medical Officer)
  • ವಿದ್ಯಾರ್ಹತೆ – MBBS ಪದವಿ
  • ಹುದ್ದೆಗೆ ವಯೋಮಿತಿ – ಸಂದರ್ಶನ ದಿನಾಂಕಕ್ಕೆ 70 ವರ್ಷಗಳು ಮೀರಿರಬಾರದು
  • ಗೌರವ ಧನ ಮಾಸಿಕ – ರೂ.72,000.
  • ಸಂಪರ್ಕಕ್ಕಾಗಿ – 08232-230085, 222086, 231197, 224040.
  • ಇಮೇಲ್ ವಿಳಾಸ – [email protected]

ಸಂದರ್ಶನ ನಡೆಸುವ ವಿಳಾಸ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಎ.ಆರ್.ಟಿ ಕೇಂದ್ರ, #12, ಹೊರ ರೋಗಿಗಳ ವಿಭಾಗ, ಬೋಧಕ ಆಸ್ಪತ್ರೆ, ಮಿಮ್ಸ್, ಮಂಡ್ಯ.
ಸಂದರ್ಶನ ದಿನಾಂಕ: 01.10.2024 ರ ಬೆಳಿಗ್ಗೆ 11.00 ಗಂಟೆಗೆ.

ಕಾನ್‌ಸ್ಟೆಬಲ್ ನೇಮಕ ವಯೋಮಿತಿ ಏರಿಕೆಗೆ ಸರ್ಕಾರ ಚಿಂತನೆ

ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ ಗುಡ್‌ ನ್ಯೂಸ್‌ ನೀಡಿದ್ದಾರೆ. ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸುವ ಕುರಿತು ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚಿಸಿಯನ್ನು ನೀಡಿದ್ದಾರೆ.

ಇನ್ನು ಯುಪಿಎಸ್‌ಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಮುಂದೂಡಲಾದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರುಪರೀಕ್ಷೆಯನ್ನು ಶೀಘ್ರವೇ ನಡೆಸುವಂತೆ kpscಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ತಿಳಿಸಲಾಗಿದೆ .

ಕ್ರೀಡಾ ಸಾಧಕರಿಗೆ ಶೇಕಡ.2 ರಷ್ಟು ಮೀಸಲು

ಕರ್ನಾಟಕ ಸರ್ಕಾರದ ಹುದ್ದೆಗಳಿಗೆ ನೇಮಕ ಸಂದರ್ಭದಲ್ಲಿ ಕ್ರೀಡಾ ಸಾಧಕರಿಗೂ ಮೀಸಲು ಅವಕಾಶ ಕಲ್ಪಿಸಿ, ಕ್ರೀಡೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂಬ ಬೇಡಿಕೆ ಕೊನೆಗೂ ಫಲಿಸಿದೆ. ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕದ ವೇಳೆ ಕ್ರೀಡಾ ಸಾಧಕರಿಗೆ ಶೇಕಡ.2 ಹುದ್ದೆ ಮೀಸಲಿರಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ಸಾಮಾನ್ಯ ವರ್ಗ, ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡ ಸೇರಿ ಪ್ರತಿಯೊಂದು ವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಇತರ ಹಿಂದುಳಿದ ವರ್ಗ ಹುದ್ದೆಗಳನ್ನು ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗಿದ್ದರೆ, ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮೀಸಲಿಗೆ ಮಾನದಂಡ

ಕ್ರೀಡಾ ಸಾಧಕರ ಮೀಸಲು ಕೋಟಾಕ್ಕೆ ಮಾನದಂಡವನ್ನು ಸರ್ಕಾರ ನಿಗದಿಪಡಿಸಿ, 33 ಕ್ರೀಡೆಗಳ/ಆಟೋಟಗಳ ಪಟ್ಟಿಯನ್ನು ನಿರ್ದಿಷ್ಟವಾಗಿ ಗೊತ್ತುಪಡಿಸಿದೆ. ಅವುಗಳೆಂದರೆ – ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್, ಹಾಕಿ, ಅಥ್ಲೆಟಿಕ್ಸ್, ಅರ್ಚರಿ, ಭಾರ ಎತ್ತುವ ಸ್ಪರ್ಧೆ, ನೆಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಯೋಗ, ಬೇಸ್ ಬಾಲ್, ಬ್ಯಾಸ್ಕೆಟ್ ಬಾಲ್, ಪ್ಯಾರಾಲಾನ್ ಬೌಲ್ ಮತ್ತು ಪ್ಯಾರಾ ಟೆನ್‌ಪಿನ್‌ ಬೌಲಿಂಗ್, ಕಬಡ್ಡಿ, ರೈಫಲ್ ಶೂಟಿಂಗ್, ವಾಲಿಬಾಲ್, ರೆಸಲಿಂಗ್, ಸ್ವಿಮ್ಮಿಂಗ್ (ಅಕ್ಯಟಿಕ್), ಜೂಡೋ, ಕ್ರಿಕೆಟ್, ಖೋ ಖೋ, ಟೇಬಲ್ ಟೆನ್ನಿಸ್, ಹ್ಯಾಂಡ್ ಬಾಲ್, ವಾಟರ್ ಸ್ಪೋರ್ಟ್ಸ್- ರೋಯಿಂಗ್ ಹಾಗೂ ಕಯಾಕಿಂಗ್, ಕನೋಕಿಂಗ್, ಲಾನ್ ಟೆನ್ನಿಸ್, ಬ್ಯಾಡ್ಮಿಂಟನ್, ಸೇಪಕ್ ಟಕ್ರಾ ಮತ್ತು ಟೀಕ್ವಾಂಡೋ.

ಇತರೆ ವಿಷಯಗಳು

ಗೃಹಲಕ್ಷ್ಮಿಯರಿಗೆ ಖುಷಿ ಸುದ್ದಿ.! ಸರ್ಕಾರ ಖಾತೆಗೆ ಖಾತೆಗೆ ಜಮೆ ಮಾಡಲಿದೆ ₹6000 ಹಣ

ಗ್ರಾಹಕರೇ ಕೊನೆ ಅವಕಾಶ.! ಪಿಎಂ ಉಚಿತ ವಿದ್ಯುತ್ ಯೋಜನೆಗೆ ಇಂದೇ ಅರ್ಜಿ ಹಾಕಿ


Share

Leave a Reply

Your email address will not be published. Required fields are marked *