rtgh
Headlines

ಅನರ್ಹ ಫಲಾನುಭವಿಗಳ BPL ರೇಷನ್ ಕಾರ್ಡ್ ರದ್ದು.! ಆಹಾರ ಇಲಾಖೆಯಿಂದ ಮಾರ್ಚ್ ತಿಂಗಳ ಲಿಸ್ಟ್‌ ಬಿಡುಗಡೆ

cancelled march ration card list
Share

ಹಲೋ ಸ್ನೇಹಿತರೇ, ಪ್ರತಿ ತಿಂಗಳು ಆಹಾರ ಇಲಾಖೆ ವತಿಯಿಂದ ಅನರ್ಹ ಫಲಾನುಭವಿಗಳ BPL ಕಾರ್ಡ್ಗಳನ್ನು ಕುಲಂಕುಶವಾಗಿ ಪರಿಶೀಲಿಸಿ, ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು. ಈ ತಿಂಗಳು ಮಾರ್ಚ್ ನಲ್ಲಿ ಅರ್ಹರಲ್ಲದ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೊಸ ಪಟ್ಟಿಯನ್ನು ಹೇಗೆ ಚೆಕ್‌ ಮಾಡುವುದು ಎಂದು ಲೇಖನದಲ್ಲಿ ತಿಳಿಯಿರಿ.

cancelled march ration card list

ಈ ಪಟ್ಟಿಯಲ್ಲಿ ಹೆಸರು ಇರುವವರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ, ತೆರಿಗೆ ಪಾವತಿದಾರರು ಸರ್ಕಾರಿ ನೌಕರ ಬಳಿಯೂ BPL ಕಾರ್ಡ್ ಇದ್ದು, ಅಂಥವರ ರೇಷನ್ ಕಾರ್ಡ್ ರದ್ದು ಗೊಳಿಸುವುದರ ಜೊತೆಗೆ ದಂಡದ, ತುಂಬಾ ಜನರ ರೇಷನ್ ಕಾರ್ಡ್ಗಳು ರದ್ದಾಗಿವೆ ಮತ್ತು ಇನ್ನೂ ರದ್ದಾಗುವ ಸಾದ್ಯತೆಯಿದೆ.

BPL ಕಾರ್ಡ್‌ದಾರರಿಗೆ ಸರ್ಕಾರದ ಹೊಸ ಆದೇಶ

ರಾಜ್ಯದಲ್ಲಿ 1.27 ಕೋಟಿ BPL ಕಾರ್ಡುಗಳಿದೆ, ಇದರಿಂದ 4.36 ಕೋಟಿ ಜನರಿಗೆ ಅನುಕೂಲವಾಗಿದೆ. ಆದರೆ, BPL ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರಿನ ಅನ್ವಯ BPL ಕಾರ್ಡಿಗೆ ಅರ್ಹರಲ್ಲದ ಫಲಾನುಭವಿಗಳ ಸೂಕ್ತ ದಾಖಲೆಗಳನ್ನು ಪಡೆದು ಆಹಾರ & ನಾಗರಿಕ ಸರಬರಾಜು ಇಲಾಖೆ ಬರೋಬರಿ 4.59 ಲಕ್ಷ BPL ಕಾರ್ಡ್ಗಳನ್ನು ರದ್ದು ಮಾಡಿದೆ.

ಕಳೆದ ವರ್ಷ 2023 ರಲ್ಲಿ ರಾಜ್ಯದಲ್ಲಿ ಬರೋಬ್ಬರಿ 4 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದು ಮಾಡಿ ಸುಮಾರು 13 ಕೋಟಿ ರೂ. ದಂಡವನ್ನು ವಸೂಲಿ ಮಾಡಿದ್ದಾರೆ. ಅದೇ ಪ್ರಕಾರ ಈ ವರ್ಷವೂ ಸಹಿತ ಚುರುಕಿನ ಕಾರ್ಯಾಚರಣೆ ಮೂಲಕ BPL ಕಾರ್ಡಿಗೆ ಅರ್ಹರಲ್ಲದ ರೇಷನ್ ಕಾರ್ಡ್ಗಳನ್ನು ರದ್ದು ಮಾಡುವ ಮೂಲಕ ಅರ್ಹ ಫಲಾನುಭಗಳಿಗೆ ಹೆಚ್ಚಿನ ಸೌಲಭ್ಯಗಳ ಲಾಭ ಆಗುವಂತೆ ನೋಡಿಕೊಳ್ಳುವ ಭರವಸೆಯನ್ನು ಇಲಾಖೆಯು ಹೊಂದಿದೆ.

ಮಾರ್ಚ್ ತಿಂಗಳಲ್ಲಿ ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ.

ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices

ಹಂತ 2: ನಂತರ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.

ನಂತರ ಈ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ ರದ್ದು ಮಾಡಲಾದ ಅಥವಾ ತಡೆಹಿಡಿಯಲಾಗಿರುವ ರೇಷನ್‌ ಕಾರ್ಡ್ ಪಟ್ಟಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗಲಿದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು  ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ರದ್ದಾದ ಪಡಿತರ ಚೀಟಿಯ ಪಟ್ಟಿ ನೋಡಬಹುದಾಗಿದೆ ಅದರಲ್ಲಿ ರದ್ದು ಆಗಿರುವುದಕ್ಕೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

Status ಚೆಕ್‌ ಮಾಡುವ ಮಾಹಿತಿ

ಹಂತ 1: ಮೊದಲಿಗೆ,ಕರ್ನಾಟಕ ಸರ್ಕಾರದ “ಮಾಹಿತಿ ಕಣಜ” ವೆಬ್‌ಸೈಟ್ಗೆ ಭೇಟಿ ನೀಡಿ.

ಹಂತ 2: My ರೇಷನ್‌ ಕಾರ್ಡ್‌ ಡೀಟೈಲ್ಸ್‌ನ ಮಾಹಿತಿ ಪುಟ ತೆರೆಯುತ್ತದೆ.

ಹಂತ 3: ನಂತರ ನಿಮ್ಮ ಜಿಲ್ಲೆ &  ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ  ನಂಬರ್ ಅನ್ನು ನಮೂದಿಸಿ. ನಂತರ submit ಇದಲ್ಲಿ click ಮಾಡಿ. ನಂತರ my Ration shop details ಅಥವಾ ನನ್ನ ಪಡಿತರ ಅಂಗಡಿ ಮಾಹಿತಿ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ  ಸಕ್ರಿಯ/active ಎಂದು ಕಾಣಿಸುತ್ತದೆ, ನಮ್ಮ Ration card ಚಾಲ್ತಿಯಲ್ಲಿದಿಯಾ ಎಲ್ವಾ ಎಂದು ತಿಳಿಯಬಹುದಾಗಿದೆ..

ಇತರೆ ವಿಷಯಗಳು

8ನೇ ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಮತ್ತೆ ಬದಲಾವಣೆ!

2nd ಪಿಯುಸಿ ಪರೀಕ್ಷೆಯ ಕೀ ಉತ್ತರ ಬಿಡುಗಡೆ.! ಯಾವುದೇ ಮರುಮೌಲ್ಯಮಾಪನಕ್ಕೆ ದಿನಾಂಕ ನಿಗದಿ


Share

Leave a Reply

Your email address will not be published. Required fields are marked *