ಹಲೋ ಸ್ನೇಹಿತರೇ, ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. SSLC, ITI, PUC, ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯಿರಿ.
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಗಡಿ ಭದ್ರತಾ ಪಡೆ) ಅಗತ್ಯ ಇರುವ ಅಸಿಸ್ಟಂಟ್ ಏರ್‌ಕ್ರ್ಯಾಫ್ಟ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್), ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್), ಕಾನ್ಸ್‌ಟೇಬಲ್ (ಸ್ಟೋರ್‌ಮನ್), ಸಬ್‌ಇನ್ಸ್‌ಪೆಕ್ಟರ್ (ವರ್ಕ್ಸ್), ಹೆಚ್‌ಸಿ (ಪ್ಲಂಬರ್) & ಇತರೆ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿ.
Contents
BSF ಏರ್ ವಿಂಗ್ ಹುದ್ದೆಗಳ ವಿವರ
ಅಸಿಸ್ಟಂಟ್ ಏರ್‌ಕ್ರ್ಯಾಫ್ಟ್ ಮೆಕ್ಯಾನಿಕ್ (ಎಎಸ್‌ಐ) : 08
ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ಎಎಸ್‌ಐ) : 11
ಕಾನ್ಸ್‌ಟೇಬಲ್ (ಸ್ಟೋರ್‌ಮನ್) : 03
ವಿದ್ಯಾರ್ಹತೆ : ಕಾನ್ಸ್‌ಟೇಬಲ್ ಹುದ್ದೆಗೆ SSLC ಪಾಸ್ ಮಾಡಿರಬೇಕು, ಇತರೆ ಹುದ್ದೆಗೆ ಡಿಪ್ಲೊಮ ಪಾಸ್.
BSF ಇಂಜಿನಿಯರಿಂಗ್ ವಿಭಾಗದ (ಗ್ರೂಪ್ B) ಹುದ್ದೆಗಳು
ಸಬ್‌ಇನ್ಸ್‌ಪೆಕ್ಟರ್ (ವರ್ಕ್ಸ್) : 13
ಸಬ್ ಇನ್ಸ್‌ಪೆಕ್ಟರ್ ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್) : 09
ವಿದ್ಯಾರ್ಹತೆ : ಸಿವಿಲ್ ಹಾಗೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡಿರಬೇಕು.
BFS ಇಂಜಿನಿಯರಿಂಗ್ ವಿಭಾಗ (ಗ್ರೂಪ್ C) ಹುದ್ದೆಗಳು
ಹೆಚ್‌ಸಿ (ಪ್ಲಂಬರ್ ) : 1
ಹೆಚ್‌ಸಿ (ಕಾರ್ಪೆಂಟರ್) : 1
ಕಾನ್ಸ್‌ಟೇಬಲ್ (ಜೆನೆರೇಟರ್ ಆಪರೇಟರ್) : 13
ಕಾನ್ಸ್‌ಟೇಬಲ್ (ಜೆನೆರೇಟರ್ ಮೆಕ್ಯಾನಿಕಲ್) : 14
ಕಾನ್ಸ್‌ಟೇಬಲ್ (ಲೈನ್‌ಮನ್) : 09
ವಿದ್ಯಾರ್ಹತೆ : SSLC ಜತೆಗೆ ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಾಸ್ ಮಾಡಿರಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಪ್ರಾರಂಭಿಕ ದಿನಾಂಕ: 09-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-04-2024
ಹುದ್ದೆವಾರು ವೇತನ ವಿವರ
ಸಹಾಯಕ ಸಬ್ ಇನ್ಸ್‌ಪೆಕ್ಟರ್ (SSI) ಹುದ್ದೆಗೆ ವೇತನ ಶ್ರೇಣಿ : ₹29200-92300.
ಕಾನ್ಸ್‌ಟೇಬಲ್ ಹುದ್ದೆಗಳ ವೇತನ ಶ್ರೇಣಿ : ₹.21,700-69,100.
ಸಬ್ ಇನ್ಸ್‌ಪೆಕ್ಟರ್ (ಗ್ರೂಪ್ B) ಹುದ್ದೆಗಳ ವೇತನ ಶ್ರೇಣಿ : ₹35400-1,12,400.
ಹೆಡ್ ಕಾನ್ಸ್‌ಟೇಬಲ್ (HC) ಗ್ರೂಪ್ C ಹುದ್ದೆಗಳಿಗೆ ವೇತನ ಶ್ರೇಣಿ : ₹25500-81100.
ವಯಸ್ಸಿನ ಅರ್ಹತೆ
SSI ಹುದ್ದೆಗೆ ಗರಿಷ್ಠ ವಯೋಮಿತಿ 28 ವರ್ಷ.
ಕಾನ್ಸ್‌ಟೇಬಲ್ ಹುದ್ದೆಗಳಿಗೆ 20 – 25 ವಯೋಮಾನದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಗ್ರೂಪ್ C ಕಾನ್ಸ್‌ಟೇಬಲ್ ಹುದ್ದೆಗೆ 18-25 ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
ಇತರೆ ವಿಷಯಗಳು
ವಾಹನ ಸವಾರರಿಗೆ ಕೇಂದ್ರದ ಗಿಫ್ಟ್.!! ಅಂತೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ
ಮಾರ್ಚ್ ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ರಿಲೀಸ್! ನಿಮ್ಮ ಖಾತೆಗೂ ಬಂತಾ ಚೆಕ್ ಮಾಡಿ